ಬೆಂಗಳೂರು: ನಗರದ ಜಾಲಹಳ್ಳಿ ವಿಭಾಗದ ಸಬ್ ಸ್ಟೇಷನ್‌ಗಳಲ್ಲಿ ಕೆಪಿಟಿಸಿಎಲ್ (KPTCEL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ದಿನಾಂಕ 10.05.2026 (ಭಾನುವಾರ) ರಂದು ನಗರದ ಹಲವು ಪ್ರಮುಖ ಬಡಾವಣೆಗಳಲ್ಲಿ ಬೆಳಗ್ಗೆ 08:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು:
1. ಕೆ.ಹೆಚ್.ಬಿ ಸಬ್ ಸ್ಟೇಷನ್ ವ್ಯಾಪ್ತಿ: ಗರುಡಾ ಮಾಲ್, ಪುಟ್ಟೇನಹಳ್ಳಿ, ಪಾವನಿ ರೆಸಿಡೆನ್ಸಿ, ಸಿಂಟಿಲ್ಲಾ ಅಪಾರ್ಟ್‌ಮೆಂಟ್, ಯಲಹಂಕ ಇಂಡಸ್ಟ್ರಿಯಲ್ ಏರಿಯಾ, ಪ್ರೆಸ್ಟೀಜ್ ಗಾರ್ಡನ್ ಬಾಯ್ ವಿಲ್ಲಾಸ್, ಚಿಕ್ಕಬೊಮ್ಮಸಂದರ, ಅಲ್ಲಾಳಸಂದ್ರ, ಯಲಹಂಕ ‘ಬಿ’ ಸೆಕ್ಷನ್, ಜೆಪಿಎನ್ ಕಾಲೋನಿ, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಐವಿಆರ್‌ಐ (IVRI), ಎಸ್‌ಎಫ್‌ಎಸ್ 7ನೇ ಹಂತದ ಕೈಗಾರಿಕಾ ಪ್ರದೇಶ, ಚಿತ್ರಾ ಲೇಔಟ್, ಅಟ್ಟೂರ ಲೇಔಟ್, CQAL ಲೇಔಟ್ ಮತ್ತು ಬಿಎಂಟಿಸಿ ಪುಟ್ಟೇನಹಳ್ಳಿ ಪರಿಸರ.
2. ಸೊಲ್ಲದೇವನಹಳ್ಳಿ ಉಪಕೇಂದ್ರ ವ್ಯಾಪ್ತಿ: ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ಬಿಳಿಜಾಜಿ, ದ್ವಾರಕಾನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಶಾಂತಿನಗರ, ಬ್ರದರ್ಸ್ ಕಾಲೋನಿ, ಕೃಷ್ಣಾ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್, ಸಾಸುವೆಘಟ್ಟ, ಬಜ್ಜಪ್ಪ ಲೇಔಟ್, ಶಿವಕುಮಾರಸ್ವಾಮೀಜಿ ಲೇಔಟ್, ಗುಡ್ಡದಹಳ್ಳಿ, ದಾಸೇನಹಳ್ಳಿ.
ತೋಟಗೆರೆ ಬಸವಣ್ಣ ದೇವಸ್ಥಾನ, ಹೊಸಹಳ್ಳಿ ಪಾಳ್ಯ, ಸಿಡಿಪಿಒ (CDPO), ಡ್ಯಾನಿಶ್ ಫಾರ್ಮ್, ಕೆಎಂಎಫ್ (KMF), ಪಶುಸಂಗೋಪನೆ ಇಲಾಖೆ, ಗುಣಿಅಗ್ರಹಾರ, ಸೋಮಶೆಟ್ಟಿಹಳ್ಳಿ, ಗಾಣಿಗರಹಳ್ಳಿ, ಕೆರೆಗುಡ್ಡ ಲೈನ್ ಫೀಡರ್, ಕೆ.ಟಿ.ಪುರ, ಐಐಎಚ್‌ಆರ್ (IIHR), ಮಠಕೂರು, ಐವರಕೊಂಡಪುರ, ಸೀತಕೆಂಪನಹಳ್ಳಿ, ರಾಜ್ಯ ಮೀನುಗಾರಿಕೆ ಇಲಾಖೆ, ಲಿಂಗನಹಳ್ಳಿ, ಮಾದಪ್ಪನಹಳ್ಳಿ, ಕಾಳೇನಹಳ್ಳಿ, ಶಿವಕೋಟೆ ಗ್ರಾಮ.
ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಮಧುಗಿರಿವೇಹಳ್ಳಿ, ಕುರುಬರಹಳ್ಳಿ, ಪಾಕೇಗೌಡನಪಾಳ್ಯ, ರಾಘವೇಂದ್ರ ಧಾಮ, ಬೈಲಕೆರೆ, ಆಚಾರ್ಯ ಕಾಲೇಜು ಮುಖ್ಯರಸ್ತೆ, ಅಚ್ಯುತ್ ನಗರ ಹಾಗೂ ಸೋಲದೇವನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳು.
ನಿರ್ವಹಣಾ ಕೆಲಸಗಳು ಮುಗಿದ ತಕ್ಷಣ ವಿದ್ಯುತ್ ಪೂರೈಕೆಯನ್ನು ಪುನರಾರಂಭಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ (BESCOM) ಕೋರಿದೆ.
Rain In Karnataka: ಮುಂದಿನ ಎರಡು ದಿನ ರಾಜ್ಯಾಧ್ಯಂತ ಗುಡುಗು ಸಹಿತ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ








