ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ಮೊದಲೇ ತಿಳಿಸಿದ ಹಾಗೆ ಶ್ರಾವಣ ಮಾಸವು ಬಹಳ ವಿಶೇಷವಾದ ತಿಂಗಳಾಗಿದ್ದು ಈ ಒಂದು ಮಾಸದಲ್ಲಿ ಸಾಕಷ್ಟು ವ್ರತಗಳು ಬರುತ್ತವೆ ವಿಶೇಷವಾಗಿ ಶ್ರಾವಣ ಮಾಸದಲ್ಲಿ ನಾವು ಮಾಡುವ ಧಾರ್ಮಿಕ ಕಾರ್ಯಗಳು ನಮ್ಮ ಬಗ್ಗೆ ವೈಯಕ್ತಿಕವಾಗಿ ಮತ್ತು ವ್ಯಕ್ತಿ ಜೀವನದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಫಲಿತಾಂಶವನ್ನು ತಂದುಕೊಡುತ್ತದೆ ಅಷ್ಟೇ ಅಲ್ಲದೆ ಬಹಳ ವಿಶೇಷತೆ ಎಂದರೆ ಈ ಒಂದು ಶ್ರಾವಣ ಮಾಸದಲ್ಲಿ ಪ್ರತಿ ಹೆಣ್ಣು ಮಕ್ಕಳು ಕೂಡ ತನ್ನ ವಯಕ್ತಿಕ ಜೀವನದ ಅಭಿವೃದ್ಧಿಗಾಗಿ ತನ್ನ ಕುಟುಂಬದ ಅಭಿವೃದ್ಧಿಗಾಗಿ ತನ್ನ ಗಂಡನ ಪ್ರಗತಿಗಾಗಿ ಪ್ರತಾಪಚಾರಣೆ ಮಾಡುವಂತಹ ಒಂದು ವಿಶೇಷವಾದ ಮಾಸ ಈ ಒಂದು ಶ್ರಾವಣ ಮಾಸವಾಗಿದೆ.
ಇನ್ನು ಈ ಒಂದು ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ಪ್ರತಿಯೊಬ್ಬ ಸುಮಂಗಲಿಯು ಕೂಡ ತನ್ನ ಗಂಡನ ಆಯಸ್ಸು, ಆರೋಗ್ಯ ಯಶಸ್ವಿಗಾಗಿ ಸಾಕಷ್ಟು ವ್ರತಗಳನ್ನು ಮಾಡುತ್ತಾರೆ ಅದೇ ರೀತಿಯಾಗಿ ಶ್ರಾವಣ ಮಾಸದಲ್ಲಿ ಬರುವಂತಹ ಶುಕ್ರವಾರದ ಲಕ್ಷ್ಮಿ ದೇವಿಗೆ ಈ ಒಂದು ಬಹಳ ಸರಳವಾದ ದೀಪಾರಾಧನೆಯನ್ನು ಮಾಡುವುದರ ಮೂಲಕ ತನ್ನ ಪತಿಯ ಆರೋಗ್ಯ ಆಯಸ್ಸು ಯಶಸ್ಸನ್ನು ಪ್ರಗತಿಗೊಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ,
ಹಾಗಾದರೆ ಶ್ರಾವಣ ಮಾಸದ ಶುಕ್ರವಾರದ ದಿನ ಯಾವ ಒಂದು ದೀಪಾರಾಧನೆಯನ್ನು ಮಾಡುವುದರಿಂದ ನಮಗೆ ದೀರ್ಘ ಸುಮಂಗಲಿಯ ಭಾಗ್ಯ ಮತ್ತು ಪತಿಯ ಆಯಸ್ಸು ಆರೋಗ್ಯ ಯಶಸ್ಸು ವೃದ್ಧಿಯಾಗುತ್ತದೆ ಎಂದು ನೋಡೋಣ. ಈ ಒಂದು ದೀಪಾರಾಧನೆಯನ್ನು ನೀವು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಥವಾ ಸಂಜೆ ಗೋಧೂಳಿ ಸಮಯದಲ್ಲಿ ಮಾಡಬಹುದು, ಇದಕ್ಕಾಗಿ ನೀವು ಒಂದು ತಾಮ್ರ ಅಥವಾ ಹಿತ್ತಾಳೆಯ ತಟ್ಟೆಯನ್ನು ತೆಗೆದುಕೊಂಡು ಅವನ್ದು ತಟ್ಟೆಯಲ್ಲಿ ರಂಗೋಲಿಯನ್ನು ಬಿಡಿಸಿ ರಂಗೋಲಿಗೆ ಅರಿಶಿನ ಕುಂಕುಮ ಮತ್ತು ಜಾವದ್ ಪೌಡರ್ ಅನ್ನು ಹಾಕಿ ಅಲಂಕರಿಸಿ,
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಂತರ ಆ ಒಂದು ರಂಗೋಲಿಯ ಮೇಲೆ ಎರಡು ವೀಳ್ಯದೆಲೆಗಳನ್ನು ಇಟ್ಟು ವೀಳ್ಯದೆಲೆಯ ಮೇಲೆ ಅಷ್ಟ ರಂಗೋಲಿಯನ್ನು ಬಿಡಿಸಿ ಅದನ್ನು ಅರಿಶಿಣ ಕೊಂಕುಮದಿಂದ ಅಲಂಕರಿಸಿ ಅಕ್ಷತೆ ಕಾಳುಗಳನ್ನು ಹಾಕಿ, ನಂತರ ಎರಡು ವೀಳ್ಯದೆಲೆಯ ಮೇಲೆ ಎರಡು ಕುಬೇರ ದೀಪ ಅಥವಾ ಎರಡು ಚಿಕ್ಕ ಮಣ್ಣಿನ ದೀಪಗಳನ್ನು ಇಟ್ಟು ಅದಕ್ಕೆ ದೀಪದ ಎಣ್ಣೆಯನ್ನು ಹಾಕಿ ಇದರ ಜೊತೆಗೆ ಎರಡು ಹನಿಯಷ್ಟು ಗಂಧದ ಎಣ್ಣೆಯನ್ನು ಹಾಕುವುದು ಬಹಳ ವಿಶೇಷ, ಎಣ್ಣೆಯನ್ನು ಹಾಕಿದ ನಂತರ ಎರಡು ಬತ್ತಿಗಳನ್ನು ತಿರುಗಿ ಹಾಕಿ ದೀಪವನ್ನು ಬೆಳಗಿಸಿ ದೀಪವನ್ನು ಅರಿಶಿನ ಕುಂಕುಮಗಳಿಂದ ಅಲಂಕರಿಸಿ ತಾಯಿ ಲಕ್ಷ್ಮಿ ದೇವಿಗೆ ಆರತಿಯನ್ನು ಬೆಳಗಿಸಿ ಗಂಡನ ಆಯಸ್ಸು, ಆರೋಗ್ಯ ಯಶಸ್ವಿಗಾಗಿ ಪ್ರಾರ್ಥಿಸಿ, ಈ ರೀತಿ ಶ್ರಾವಣ ಮಾಸದ ಶನಿವಾರದ ದಿನ ಲಕ್ಷ್ಮಿ ದೇವಿಗೆ ಈ ಒಂದು ದೀಪವನ್ನು ಬೆಳಗಿಸುವುದರಿಂದ ಗಂಡನ ಆರೋಗ್ಯ ಆಯಸ್ಸು ಯಶಸ್ಸು ವೃದ್ಧಿಯಾಗುತ್ತದೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559