ವಿವಾಹ ಸ್ಥಾನದಲ್ಲಿ ಶನಿ ಇದ್ದರೆ.! ಮದುವೆ ಕಾರ್ಯದಲ್ಲಿ ವಿಳಂಬ ಸಂತಾನ ಸಮಸ್ಯೆ ಪರಿಹಾರ ತಿಳಿದುಕೊಳ್ಳಿ | #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath



Lifestyle

ವಿವಾಹ ಸ್ಥಾನದಲ್ಲಿ ಶನಿ ಇದ್ದರೆ.! ಮದುವೆ ಕಾರ್ಯದಲ್ಲಿ ವಿಳಂಬ ಸಂತಾನ ಸಮಸ್ಯೆ ಪರಿಹಾರ ತಿಳಿದುಕೊಳ್ಳಿ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಸಪ್ತಮ ಸ್ಥಾನ ವಿವಾಹ ಸ್ಥಾನ ಹೀಗೆ ವಿವಾಹ ಸ್ಥಾನದಲ್ಲಿ ಶನಿ ಇದ್ದರೆ ಎಷ್ಟು ಪ್ರಯತ್ನ ಮಾಡಿದರು ವಿವಾಹ ಆಗುವುದು ಕಷ್ಟ. ವಿವಾಹ ಆಗದೆ ಉಳಿಯುವ ಸಂಭವ ಜಾಸ್ತಿ ಇರುತ್ತದೆ. ಸಾಮಾನ್ಯವಾಗಿ ಗ್ರಹಗಳಲ್ಲಿ ಶನಿಯನ್ನು ಪಾಪಗ್ರಹ ಎಂದು ಕರೆಯುತ್ತಾರೆ. ಆದರೆ ಶನಿಯು ಕೆಲವು ಲಗ್ನದವರಿಗೆ ಯೋಗಕಾರಕನಾಗಿರುತ್ತಾನೆ. ಶನಿಯು ಇವರ ಸ್ಥಾನದಿಂದ ಶುಭ ಫಲ ಹೇಳಬಹುದು. ಶನಿಯ ಕಾಟ ಇದ್ದೆ ಇರುತ್ತದೆ. ಶನಿಯು ದುಃಖಕಾರಕನು, ಕರ್ಮಕಾರಕನು, ಆಯುಷ್ಕಾರಕನು, ಮೃತ್ಯುಕಾರಕನು ಆಗಿರುತ್ತಾನೆ. ಶನಿಯು ತುಲಾ ರಾಶಿಯಲ್ಲಿ ಉಚ್ಛನಾದರೆ ಮೇಷ ರಾಶಿಯಲ್ಲಿ ನೀಚನಾಗುತ್ತಾನೆ. ಮೇಷ ರಾಶಿಯ ಅಧಿಪತಿ ಕುಜ. ಕುಜನು ಶನಿಗೆ ಶತ್ರು ಆಗಿದ್ದಾನೆ. ತುಲಾ ಲಗ್ನವಾಗಿ ಸಪ್ತಮವು ಮೇಷ ರಾಶಿಯಾಗುತ್ತದೆ. ಮೇಷದಲ್ಲಿ ಶನಿ ಇದ್ದರೆ ಅದು ನೀಚ. ಸಪ್ತಮ ಸ್ಥಾನ ವಿವಾಹ ಸ್ಥಾನ ಹೀಗೆ ವಿವಾಹ ಸ್ಥಾನದಲ್ಲಿ ಶನಿ ಇದ್ದರೆ ಎಷ್ಟು ಪ್ರಯತ್ನ ಮಾಡಿದರು ವಿವಾಹ ಆಗುವುದು ಕಷ್ಟ. ವಿವಾಹ ಆಗದೆ ಉಳಿಯುವ ಸಂಭವ ಜಾಸ್ತಿ. ಸಪ್ತಮ ಸ್ಥಾನವು ವಿವಾಹಸ್ಥಾನ. ಸ್ತ್ರೀಸೌಖ್ಯ, ಪತಿಪತ್ನಿಯರಲ್ಲಿ ಪ್ರೇಮ ವಿಚಾರ, ಪದ್ಧತಿ, ಹೆಂಡತಿ ಸ್ವಭಾವ, ರೂಪ, ಲಾವಣ್ಯ, ಗರ್ವ, ಪ್ರವಾಸ, ಪಾಲುಗಾರಿಯಿಂದ ಮಾಡುವ ವ್ಯವಹಾರ, ಸ್ವತಂತ್ರ ಉದ್ಯೋಗದ ಎರಿಳಿತ, ಕುಂಡಲಿ ಮತ್ತು ನವಾಂಶ ಕುಂಡಲಿಯನ್ನು ನೋಡಿ ಪಲ ಹೇಳಬೇಕು. ನೀಚ ಶನಿಯಿಂದ ಶನಿಕಾರತ್ವ ಇರುವ ಎಲ್ಲರಲ್ಲಿಯೂ ತೊಂದರೆ ಇದ್ದೆ ಇರುತ್ತದೆ. ಶನಿಯು ಭುಕ್ತಿಯಲ್ಲಿ ಗೋಚಾರ ಫಲದಲ್ಲಿಯೂ ತೊಂದರೆಯಾಗುತ್ತದೆ.

ಬರಬಹುದಾದ ತೊಂದರೆ – ಸಪ್ತಮ ಸ್ಥಾನ ವಿವಾಹದ ಬಗ್ಗೆ ತಿಳಿಯುವ ಸ್ಥಾನ ಗಂಡ ಹೆಂಡಿರ ಆಯುಷ್ಯವನ್ನು ತಿಳಿಬಹುದು. ವಿವಾಹ ವಿಳಂಬವಾಗುತ್ತದೆ. ವಿವಾಹಕ್ಕಾಗಿ ಬಹಳ ಒದ್ದಾಟ ಮಾಡಬೇಕು. ಗಂಡು ಹೆಣ್ಣುಗಳ ಜಾತಕ ಹೊಂದಿ ಬರುವುದಿಲ್ಲ ವಿವಾಹವಾದರೂ ಸತಿಪತಿಯರು ಅನ್ಯೋನ್ಯವಾಗಿರುವುದಿಲ್ಲ. ಸತಿಪತಿಯ ವಯಸ್ಸಿನಲ್ಲಿ ಬಹಳ ವ್ಯತ್ಯಾಸ ಇರುತ್ತದೆ. ಸತಿಯು ಇನ್ನೊಬ್ಬರ ಸಂಪರ್ಕವನ್ನು ಹೊಂದುವುದು ಇದೆ. ಮೇಷ ರಾಶಿಯ ಅಧಿಪತಿಯು ಕುಜ ಇದು ಬಲಹೀನನಾಗಿದ್ದರೆ ವಿವಾಹ ನಡೆಯುವುದು ಕಷ್ಟ. ಶನಿಯು ವೃದ್ಧರಿಗೆ ಕಾರಕ. ವೃದ್ಧರಿಂದ ಶಾಪವುಂಟಾಗುತ್ತದೆ. ನೀಚ ಶನಿಯು ಅಧರ್ಮದ ದಾರಿಯಲ್ಲಿ ನಡೆಸುತ್ತದೆ.

ಮೇಷ ರಾಶಿಯು ಮಾನವನ ತಲೆಯ ಸೂಚಕನಾಗಿರುವುದರಿಂದ ಶನಿ ನೀಚನಾಗಿದ್ದರೆ ಪತಿಪತ್ನಿಯರಿಗೆ ತಲೆಯ ಸಂಬಂಧ ಕಾಯಿಲೆ ಬರುತ್ತದೆ. ಮೇಷ ರಾಶಿಯವರು ಕಾಮುಕರು ಇವರ ರಾಶಿಯಲ್ಲಿ ಶನಿ ನೀಚನಾದರೆ ಇವರು ಕಾಮದ ಬಗ್ಗೆ ಅಡ್ಡ ದಾರಿ ಇಡಿದು ತೊಂದರೆಯನ್ನು ಅನುಭವಿಸುತ್ತಾರೆ. ಶನಿಯು ಪ್ರವಾಸಕ್ಕೆ ಕಾರಕ ಇವರಿಗೆ ಪ್ರವಾಸದಿಂದ ತೊಂದರೆಯಾಗುತ್ತದೆ. ಶನಿಯು ದೇಹದ ಪಾದಗಳಿಗೆ ಕಾರಕ ಇದರಿಂದ ಪಾದಗಳ ಸಂಬಂಧ ತೊಂದರೆ ಬರುತ್ತದೆ. ಕಳವು ಮತ್ತು ದರೋಡೆಗೆ ಕಾರಕನಾಗಿರುವುದರಿಂದ ಇವರು ದರೋಡೆ ಕಳವು ಮಾಡಿ ತೊಂದರೆಗೆ ಸಿಲುಕುತ್ತಾರೆ. ಪಶುಗಳಿಗೆ ಕಾರಕನಾಗಿರುವುದರಿಂದ ಪಶುಗಳಿಂದ ತೊಂದರೆ ಪಶುಸಾಕಣಿಯಿಂದ ತೊಂದರೆಯನ್ನು ಅನುಭವಿಸುತ್ತಾರೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559

ಗ್ರಹಕ್ಕೆ ಶನಿಯು ಕಾರಕನಾಗಿರುವುದರಿಂದ ಇದರಿಂದ ತೊಂದರೆಯಾಗುತ್ತದೆ. ನೀಚ ಸಹವಾಸಕ್ಕೆ ಕಾರಣನಾಗಿರುವುದರಿಂದ ಇವರು ನೀಚ ಜನರ ಸಹವಾಸ ಮಾಡಿ ತೊಂದರೆಯುನ್ನು ಅನುಭವಿಸುತ್ತಾರೆ. ಸುಳ್ಳು ಹೇಳುವುದಕ್ಕೂ ಶನಿ ಕಾರಕ ಇದರಿಂದ ಸದಾಸಮಯ ಸುಳ್ಳು ಹೇಳುತ್ತಾರೆ. ಜೀವಮಾನದ ಅಂತ್ಯಕಾಲಕ್ಕೆ ಕಾರಕನಾಗಿರುವುದರಿಂದ ಅಂತ್ಯಕಾಲವು ಬಹಳ ತೊಂದರೆಯಿಂದ ಕಳೆಯುತ್ತಾರೆ.

ಸ್ತ್ರೀ ಮೂಲಕ ಧನಲಾಭಕ್ಕೆ ಕಾರಕನಾಗಿರುವುದರಿಂದ ನೀಚ ಸ್ತ್ರೀಯರಿಂದ ಹಣ ಲಾಭಕ್ಕೆ ಹೋಗಿ ತೊಂದರೆಯನ್ನು ಅನುಭವಿಸುತ್ತಾರೆ. ಶನಿಯು ಕಪ್ಪು ಬಣ್ಣಕ್ಕೆ ಕಾರಕ ಇದರಿಂದ ನೀಚನಾದ ಶನಿಯಿಂದ ಗಂಡ ಹೆಂಡಿರ ಬಣ್ಣ ಕಪ್ಪಾಗಿರುತ್ತದೆ. ಸಪ್ತಮಸ್ಥಾನ ಜಂಟಿ ವ್ಯಾಪಾರ ಮಾಡುವುದಕ್ಕೆ ಅನುಕೂಲ ಇದೆ. ನೀಚ ಶನಿ ಇದ್ದರೆ ಪಾಲುಗಾರಿಕೆ ವ್ಯಾಪಾರದಲ್ಲಿ ಅಡೆತಡೆ ಬರುತ್ತದೆ. ಶನಿಯು ಶನಿವಾರಕ್ಕೆ ಅಧಿಪತಿ ಮತ್ತು ಪಶ್ಚಿಮ ದಿಕ್ಕಿಗೂ ಅಧಿಪತಿ ಇದರಿಂದ ಶನಿ ನೀಚನಿದ್ದಾಗ ಪಶ್ಚಿಮ ದಿಕ್ಕಿನಿಂದ ತೊಂದರೆಗಳು ಬರುತ್ತದೆ. ಶನಿ ನೀಚನಾದಾಗ ಶನಿಯ ನಕ್ಷ ತ್ರದ ದಿನ ತೊಂದರೆಗಳು ಬರುತ್ತದೆ. ನೀಚ ಶನಿಯಿಂದ ಆಗುವ ತೊಂದರೆಗಳಿಗೆ ಪರಿಹಾರ ಶ್ರೀ ವಿಷ್ಣು ಸಹಸ್ರನಾಮ ಓದಿದರೆ ಒಳ್ಳೆಯದು ದೇವರ ಪೂಜೆ ಮಾಡುವಾಗ ಪ್ರತಿದಿನ ಶನಿದೇವಯ ನಮ: ಎಂದು 108 ಬಾರಿ ಜಪಿಸಬೇಕು. ಶನಿವಾರ ಎಳ್ಳೆಣ್ಣೆಯಲ್ಲಿ ಮುಖ ನೋಡಿ ಶನಿ ದೇವಸ್ಥಾನಕ್ಕೆ ಅಥವಾ ಶಿವ ದೇವರಿಗೆ ಕೊಡಿ. ಪ್ರತಿ ದಿನ ವಿಷ್ಣು ಲಕ್ಷ್ಮೀ ಮತ್ತು ಶನಿ ಅಷ್ಟೋತ್ತರವನ್ನು ಪಠಣೆ ಮಾಡಿರಿ. ಪ್ರತಿದಿನ ಓಂ ನಮೋ ನಾರಾಯಾಣ ಎಂದು ಬರೆಯುತ್ತಾ ಇರಬೇಕು.

ಓಂ ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559