ನವದೆಹಲಿ: ಕೇಂದ್ರ ಸರಕಾರವು ಅಸ್ಸಾಂ ಮುಖ್ಯಮಂತ್ರಿ ʻಹಿಮಂತ ಬಿಸ್ವಾ ಶರ್ಮಾʼ (Himanta Biswa Sarma)ಅವರಿಗೆ ʻಝಡ್ ಪ್ಲಸ್ʼ ಶ್ರೇಣಿಯ ವಿಐಪಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಇತ್ತೀಚಿನ ಭದ್ರತಾ ಪರಿಶೀಲನೆಯ ನಂತರ, ಸಿಆರ್ಪಿಎಫ್ಗೆ ಅವರ ಭದ್ರತೆಯನ್ನು ಅಖಿಲ ಭಾರತ ಆಧಾರದ ಮೇಲೆ Z ಪ್ಲಸ್ನ ಉನ್ನತ ವರ್ಗಕ್ಕೆ ಅಪ್ಗ್ರೇಡ್ ಮಾಡಲು ಗೃಹ ವ್ಯವಹಾರಗಳ ಸಚಿವಾಲಯ (MHA) ನಿರ್ದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Centre upgrades the security of Assam Chief Minister Himanta Biswa Sarma from Z-category CRPF security cover in the North-Eastern region to Z+ category CRPF security cover on an all-India basis.
(File photo) pic.twitter.com/mt2Q872CZf
— ANI (@ANI) October 14, 2022
53 ವರ್ಷದ ಹಿಮಂತ ಬಿಸ್ವಾ ಶರ್ಮಾ ಅವರು ಈಶಾನ್ಯ ರಾಜ್ಯಗಳಲ್ಲಿ ಅವರ ಪ್ರಯಾಣಕ್ಕಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ವಿಐಪಿ ಭದ್ರತಾ ಘಟಕದಿಂದ ಇಲ್ಲಿಯವರೆಗೆ ʻZʼ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿತ್ತು. ಆದ್ರೆ, ಇದೀಗ ʻಝಡ್ ಪ್ಲಸ್ʼಉನ್ನತ ವರ್ಗಕ್ಕೆ ಮೇಲ್ದರ್ಜೆಗೇರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಕ್ಸೋ ಕೇಸ್ : ಮುರುಘಾ ಶ್ರೀಗಳಿಗೆ ಬಿಗ್ ಶಾಕ್ ; ಪೀಠಾಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹ |Murugha Sri
SHOCKING NEWS: ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಹಲವು ಬಾರಿ ಇರಿತ, ಸ್ಥಿತಿ ಗಂಭೀರ