ದೆಹಲಿ: ದುಬೈನಲ್ಲಿ ನಿನ್ನೆ ನಡೆದ ತಮ್ಮ ಏಷ್ಯಾ ಕಪ್ 2022 ರ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ರೋಚಕ ಜಯ ಸಾಧಿಸಿದೆ. ಇದರಿಂದ ಸಂತೋಷಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಟ್ವೀಟ್ ಮಾಡುವ ಮೂಲಕ ಭಾರತ ತಂಡವನ್ನು ಹೊಗಳಿದ್ದಾರೆ.
“ಟೀಂ ಇಂಡಿಯಾ ಏಷ್ಯಾ ಕಪ್ 2022 ಪಂದ್ಯದಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನವನ್ನು ನೀಡಿದೆ. ತಂಡವು ಅತ್ಯುತ್ತಮ ಕೌಶಲ್ಯ ಮತ್ತು ಚಲವನ್ನು ಪ್ರದರ್ಶಿಸಿದೆ. ಗೆಲುವಿಗಾಗಿ ಅವರಿಗೆ ಅಭಿನಂದನೆಗಳು” ಎಂದು ಪ್ರಧಾನಿ ಮೋದಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
#TeamIndia put up a spectacular all-round performance in today’s #AsiaCup2022 match. The team has displayed superb skill and grit. Congratulations to them on the victory.
— Narendra Modi (@narendramodi) August 28, 2022
ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾರತ ತಂಡದ ಗೆಲುವನ್ನು ಶ್ಲಾಘಿಸಿದ್ದಾರೆ.
What a superb start by Team India at the #AsiaCup2022.
This was such a nail-biting match. Congratulations to the entire team for this amazing victory. Keep it up! pic.twitter.com/MyNOkILkeh
— Amit Shah (@AmitShah) August 28, 2022
ಪೋಕ್ಸೋ ಕೇಸ್ ತನಿಖೆ ಚುರುಕು: ಅಜ್ಞಾತ ಸ್ಥಳಕ್ಕೆ ತೆರಳಿದ ಮುರುಘಾ ಶ್ರೀ.?
ಐಸ್ ಕ್ರೀಮ್ ಆರ್ಡರ್ ಮಾಡಿದವನಿಗೆ ಸ್ವಿಗ್ಗಿಯಿಂದ ಕಾಂಡೋಮ್ : ಮುಂದೆನಾಯ್ತು ಗೊತ್ತಾ? | ‘Çondom Guy’