ನವದೆಹಲಿ: ಒಂದು ದಶಕಕ್ಕೂ ಹೆಚ್ಚು ಕಾಲ ಭಾರತೀಯ ಬೌಲಿಂಗ್‌ಗೆ ಆಧಾರಸ್ತಂಭವಾಗಿರುವ ರವಿಚಂದ್ರನ್ ಅಶ್ವಿನ್ ತಮ್ಮ ಬಳಿ ದಾಖಲೆಗಳ ಗರಿಗಳನ್ನು ಸೇರಿಸುತ್ತಲೇ ಇದ್ದಾರೆ, ಅವರು ಬ್ಯಾಟ್‌ನೊಂದಿಗೆ 1000 ರನ್ ಗಳಿಸಿದ ಮತ್ತು ಬೌಲಿಂಗ್ ಮೂಲಕ 100 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಕ್ರಿಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಲೋಕಸಭೆ ಚುನಾವಣೆ : ಈ ಬಾರಿ ನನಗೆ ಬಿಜೆಪಿಯಿಂದ ಟಿಕೇಟ್ ಖಚಿತ : ಸುಮಲತಾ ಅಂಬರೀಷ್ ಹೇಳಿಕೆ
ಇಂಗ್ಲೆಂಡ್ ವಿರುದ್ಧದ ಹಿಂದಿನ ಟೆಸ್ಟ್‌ನಲ್ಲಿ ಅಶ್ವಿನ್ 500 ವಿಕೆಟ್ ಮೈಲುಗಲ್ಲನ್ನು ತಲುಪಿದ್ದರು. ಇದೀಗ ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಜಾನಿ ಬೈರ್‌ಸ್ಟೋವ್ ಔಟಾಗುವುದರೊಂದಿಗೆ ಮತ್ತೊಂದು ಸಾಧನೆ ಮಾಡಿದ್ದಾರೆ.
ಬೆಳಗಾವಿ : ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ವಿವಾಹ : ಖಾಸಗಿ ಫೋಟೋ ವೈರಲ್ ಮಾಡಿ ಪ್ರಿಯಕರನಿಂದ ನೀಚ ಕೃತ್ಯ