ಬೆಂಗಳೂರು : ಮಹಿಳೆಯ ಮೇಲೆ ಶಾಸಕ ಅರವಿಂದ ಲಿಂಬಾವಳಿ ದರ್ಪ ತೋರಿದ ಪ್ರಕರಣ ಸಂಬಂಧಿಸಿ ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಧ್ಯಕ್ಷೆ ಜಯಶ್ರೀ ಮಾತನಾಡಿ ʻ ಅರವಿಂದ ಲಿಂಬಾವಳಿ ಒಬ್ಬ ಕಾಮುಕ ʼಎಂದು ಕಿಡಿಕಾರಿದ್ದಾರೆ.
ಅರವಿಂದ ಲಿಂಬಾವಳಿ ಒಬ್ಬ ಕಾಮುಕ. ಮಹಿಳೆಗೆ ಅಗೌರವ ತೋರಿಸುವವರು ನಾಲಾಯಕ್. ಅವರು ಜನಪ್ರತಿನಿಧಿಯಾಗಲು ಯೋಗ್ಯತೆ ಇಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಲಿಂಬಾವಳಿ ರಾಜೀನಾಮೆ ನೀಡುವಂತೆ ಜಯಶ್ರೀ ಆಕ್ರೋಶವ್ಯಕ್ತಪಡಿಸಿದ್ದಾರೆ