ಕೆಎನ್ ಎನ್ ನ್ಯೂಸ್ ಡೆಸ್ಕ್ : ಸಾಮಾನ್ಯವಾಗಿ ಹಳ್ಳಿ ಕಡೆಯಿಂದ ಹಿಡಿದು ಸಿಟಿ ಜನರವರೆಗೂ ಮಧ್ಯಾಹ್ನ ಹೊತ್ತು ಊಟ ಮಾಡಿ ಸ್ವಲ್ಪ ಸಮಯವಾದ್ರೂ ಮಲಗುವ ಹವ್ಯಾಸ ರೂಢಿಸಿಕೊಂಡಿರುತ್ತಾರೆ. ಪ್ರತಿನಿತ್ಯ ನಿದ್ದೆ ಮಾಡುವ ಅಭ್ಯಾಸವಾದ್ರೆ ಅದು ಆ ಸಮಯಕ್ಕೆ ಕಂಟ್ರೋಲ್ ಗೆ ಸಿಗುವುದಿಲ್ಲ.
BIGG NEWS: ರಾಯಚೂರಿನಲ್ಲಿ ಅನೈತಿಕ ಸಂಬಂಧ ಹಿನ್ನೆಲೆ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ
ಮಧ್ಯಾಹ್ನ ಊಟ ತಿನ್ನುತ್ತಿದ್ದಂತೆ ಬಹಳಷ್ಟು ಜನರಿಗೆ ಮಂಪರು ಆವರಿಸುತ್ತದೆ. ಜೊತೆಗೆ ಸೋಮಾರಿತನ ಕೂಡಾ ಕಾಡುತ್ತದೆ. ಏನ್ ಮಾಡಿದ್ರೂ ಅದು ಕಂಟ್ರೋಲ್ ಸಿಗುವುದಿಲ್ಲ. ಇತ್ತ ಕೆಲಸ ಮಾಡುವುದಕ್ಕೆ ಆಗದೆ ಚಿಂತೆ ಮಾಡುತ್ತಿರುತ್ತಾರೆ. ಅಂತವರಿಗೆ ಇಲ್ಲಿದೆ ಕೆಲ ಪರಿಹಾರಗಳು.
ಮಧ್ಯಾಹ್ನದ ಊಟದ ನಂತರ ನಮಗೆ ನಿದ್ರೆ ಆವರಿಸಿದೆ ಎಂದರೆ ಸೇವಿಸುವ ಆಹಾರಗಳು ಪ್ರಮುಖ ಕಾರಣಗಳಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
BIGG NEWS: ರಾಯಚೂರಿನಲ್ಲಿ ಅನೈತಿಕ ಸಂಬಂಧ ಹಿನ್ನೆಲೆ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ
* ಪ್ರೋಟೀನ್ಯುಕ್ತ ಆಹಾರಗಳನ್ನು ಹೆಚ್ಚು ತಿನ್ನಬೇಕು. ಅದು ಆರೋಗ್ಯಕ್ಕೆ ಒಳ್ಳೆಯದಾಗಿರುತ್ತದೆ.
* ಬ್ರೆಡ್, ಪಾಸ್ತಾ, ಹಾಲು, ಮೊಸರು, ಸ್ನಾಕ್ಸ್, ಸಾಸ್, ಬಾಳೆಹಣ್ಣು ಸೇರಿದಂತೆ ಇನ್ನಿತರ ಆಹಾರಗಳನ್ನು ಸೇವಿಸಿದರೆ ನಿದ್ದೆ ಬರುತ್ತದೆ.
* ದೋಸೆ, ಪಿಜ್ಜಾ, ಅನ್ನ, ಸಾಂಬಾರ್ನಂತರಹ ಆಹಾರಗಳು ಕೂಡಾ, ಅವನ್ನುಸೇವಿಸುತ್ತಿದ್ದಂತೆ ನಿಮ್ಮನ್ನು ನಿದ್ರೆಗೆ ದೂಡುತ್ತವೆ
* ಮಧ್ಯಾಹ್ನ ಸಮಯದಲ್ಲಿ ಬಿರಿಯಾನಿ ತಿನ್ನಬೇಡಿ
* ಗ್ರಿಲ್ಡ್ ಚಿಕನ್, ತರಕಾರಿ, ಮೊಟ್ಟೆ, ಸಲಾಡ್ ಸೇರಿದಂತೆ ಪ್ರೋಟೀನ್ ರಿಚ್ ಆಹಾರಗಳನ್ನು ಸೇವಿಸಿ
* ಊಟವಾದ ನಂತರ ಮುಖ ತೊಳೆದರೆ ನಿದ್ದೆ ಬರುವುದಿಲ್ಲ