ಕೆಲವೊಮ್ಮೆ ವಿವಾಹದ ವಯಸ್ಸಿಗೆ ಬಂದ ಹುಡುಗ ಹುಡುಗಿಗೆ ಅನೇಕ ಅಡೆತಡೆಗಳು ಎದುರಾಗಬಹುದು. ಸಂಬಂಧಗಳು ಸರಿಹೊಂದದಿರುವುದು, ಪ್ರಸ್ತಾಪಗಳು ಮುರಿದು ಬೀಳುವುದು ಅಥವಾ ಪ್ರಸ್ತಾಪಗಳು ಬಾರದೇಯೇ ಇರಬಹುದು. ಅಂತಹ ಸಂದರ್ಭದಲ್ಲಿ ಮಾಡಬೇಕಾದ ಪರಿಹಾರಗಳೇನು ಎನ್ನುವುದನ್ನು ಎನ್ನುವುದನ್ನು ಪಂಡಿತ್ ಜ್ಞಾನೇಶ್ವರ್ ರಾವ್ ಇಲ್ಲಿ ವಿವರಿಸಿದ್ದಾರೆ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ದೈವಶಕ್ತಿ
ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಸಿಗಂದೂರು ಚೌಡೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ call/WhatsApp 9686268564
ಮದುವೆ ತಡವಾಗುತ್ತಿದ್ದರೆ, ಅದಕ್ಕಾಗಿ ತಲೆ ಕೆಡಿಸಿಕೊಳ್ಳಬೇಡಿ ಅಥವಾ ನಿಮ್ಮ ಸಂಬಂಧವು ಮತ್ತೆ ಮತ್ತೆ ಮುರಿದು ಬೀಳುತ್ತಿದ್ದರೆ ಬೇಸರಗೊಳ್ಳಬೇಡಿ. ಇದಕ್ಕಾಗಿ ಲಾಲ್ ಕಿತಾಬ್‌ನಲ್ಲಿ ಪರಿಹಾರಗಳನ್ನು ವಿವರಿಸಲಾಗಿದೆ. ಈ ಪರಿಹಾರಗಳು ನಿಮ್ಮ ಸಮಸ್ಯೆಗಳನ್ನು ದೂರ ಮಾಡುವುದರ ಜೊತೆಗೆ, ನಿಮಗೆ ಬೇಕಾದ ಸಂಗಾತಿಯನ್ನು ಆರಿಸಿಕೊಳ್ಳಲು ಸಹ ನಿಮಗೆ ಸಹಾಯ ಮಾಡುತ್ತದೆ. ಬನ್ನಿ ಈ ಪರಿಹಾರಗಳು ಯಾವುವು ಎಂದು ತಿಳಿದುಕೊಳ್ಳೋಣ.
ನಿಮಗೆ ಸರಿ ಹೊಂದುವ ವಧು ಅಥವಾ ವರ ಸಿಕ್ಕದಿದ್ದಾಗ
ನಿಮಗೆ ಸರಿಹೊಂದುವ ವಧು ಅಥವಾ ವರ ದೊರಕದೆ ಇದ್ದಾಗ ಏನು ಮಾಡಬೇಕು ಎಂಬ ಪರಿಹಾರಗಳು ಲಾಲ್ ಕಿತಾಬ್‌ನಲ್ಲಿ ದೊರೆಯುತ್ತವೆ. ಲಾಲ್ ಕಿತಾಬ್ ಪ್ರಕಾರ ಅವಿವಾಹಿತರಾಗಿದ್ದರೆ, ವಿವಾಹ ಸಂಬಂಧವನ್ನು ಎದುರು ನೋಡುತ್ತಿದ್ದರೆ ನೀವು ಕಬ್ಬಿಣದ ಮಂಚದ ಮೇಲೆ ಮಲಗಿಕೊಳ್ಳಬಾರದು. ಮದುವೆಯ ವಯಸ್ಸಿಗೆ ಬಂದ ಗಂಡು ಮತ್ತು ಹೆಣ್ಣು ಯಾರೇ ಆಗಲಿ ಕಬ್ಬಿಣದ ಮಂಚದ ಮೇಲೆ ಮಲಗಬಾರದು. ಜೊತೆಗೆ ಅವರು ಸ್ವಚ್ಛತೆಯನ್ನು ಸಹ ಕಾಪಾಡಿಕೊಳ್ಳಬೇಕು ಎಂದು ಈ ಪುಸ್ತಕ ಸೂಚಿಸುತ್ತದೆ.
ಶೀಘ್ರ ವಿವಾಹಕ್ಕಾಗಿ
ಶೀಘ್ರ ವಿವಾಹಕ್ಕಾಗಿ ಗುರುವಾರದ ದಿನ ಮತ್ತು ಪ್ರತಿ ಹುಣ್ಣಿಮೆಯ ದಿನ ವಟ ವೃಕ್ಷದ (ಆಲದ ಮರದ) ಪ್ರದಕ್ಷಿಣೆ ಮಾಡಬೇಕು ಎಂದು ಲಾಲ್ ಕಿತಾಬ್ ಸೂಚಿಸುತ್ತದೆ. ಕನಿಷ್ಠ 108 ಬಾರಿ ಪ್ರದಕ್ಷಿಣೆ ಮಾಡಬೇಕೆಂದು ಈ ಪುಸ್ತಕದಲ್ಲಿ ಸೂಚಿಸಲಾಗಿದೆ. ಹಾಗೆಯೇ ವಟ ವೃಕ್ಷ, ಅರಳಿ ಮರ ಮತ್ತು ಬಾಳೆ ಗಿಡಗಳಿಗೆ ನೀರನ್ನು ಹಾಕಬೇಕೆಂದು ಸಹ ಸಲಹೆ ನೀಡಲಾಗಿದೆ. ಹೀಗೆ ಮಾಡುವುದರಿಂದ ಯಾರಿಗೆ ವಿವಾಹವಾಗಿಲ್ಲವೋ, ಅವರಿಗೆ ಶೀಘ್ರ ವಿವಾಹ ಕಾರ್ಯವು ನೆರವೇರುತ್ತದೆ ಎಂದು ಹೇಳಲಾಗುತ್ತದೆ.
ಪ್ರಧಾನ ಗುರುಗಳು ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 3 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ , ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564
ಇದರ ಜೊತೆಗೆ ಗುರುವಾರಗಳಂದು ದೇವ ಗುರು ಬೃಹಸ್ಪತಿಯನ್ನು ಆರಾಧಿಸುವ ದಿನ. ಈ ದಿನದಂದು, ಎರಡು ಗೋಧಿಯ ಪೇಡಾಗಳನ್ನು ತೆಗೆದುಕೊಂಡು, ಅದಕ್ಕೆ ಒಂದು ಚಿಟಿಕೆ ಅರಿಶಿನವನ್ನು ಲೇಪಿಸಿ, ಹಸುಗಳಿಗೆ ತಿನ್ನಿಸಿ. ನಿಮಗೆ ಬೇಕಾದರೆ ಕಡಲೆ ಹಿಟ್ಟಿನ ಜೊತೆಗೆ ಬೆಲ್ಲವನ್ನು ಸಹ ತಿನ್ನಿಸಬಹುದು.
ಗುರುವಾರಗಳಂದು ಈ ಪರಿಹಾರವನ್ನು ಮಾಡಿ
ಗುರುವಾರಗಳಂದು ಸ್ನಾನ ಮಾಡುವ ನೀರಿಗೆ ಒಂದು ಚಿಟಿಕೆ ಅರಿಶಿನ ಪುಡಿಯನ್ನು ಹಾಕಿ ಸ್ನಾನ ಮಾಡಿ. ಜೊತೆಗೆ ಈ ದಿನ ಹಳದಿ ಆಹಾರವನ್ನು ಸೇವಿಸಿ. ಈ ಪರಿಹಾರವು ನಿಮ್ಮ ಮದುವೆಯು ಸಾರ್ಥಕವಾಗುವಂತೆ ಮಾಡುತ್ತದೆ. ಗುರುವಾರದ ದಿನ ಹುಡುಗಿಯರು ದರ್ಬೆಯ ಗಿಡಕ್ಕೆ ನೀರನ್ನು ಎರೆಯಬೇಕು ಎಂದು ಹೇಳಲಾಗಿದೆ. ಆದರೆ ಈ ಗಿಡಕ್ಕೆ ನೀರನ್ನು ಹಾಕುವುದನ್ನು ಯಾರು ನೋಡಬಾರದು ಎಂಬುದನ್ನು ನೆನಪಿಡಿ.
ಈ ಪರಿಹಾರ ಮಾಡುವುದರಿಂದ ನಿಮ್ಮ ಮದುವೆಯ ವಿಘ್ನಗಳು ಕಳೆದು ಹೋಗುತ್ತದೆ. ಈ ಪರಿಹಾರವು ನಿಮ್ಮ ಸಮಸ್ಯೆಗೆ ರಾಮ ಬಾಣದಂತೆ ಕೆಲಸ ಮಾಡುತ್ತದೆ ಎಂದು ಗ್ಯಾರಂಟಿ ನೀಡುತ್ತಾರೆ ತಜ್ಞರು. ಆದರೆ ಒಂದು ಸಲಕ್ಕೆ ಒಂದೇ ಒಂದು ಪರಿಹಾರವನ್ನು ಪ್ರಯತ್ನಿಸಿ ಎಂದು ನಾವು ಸಲಹೆ ನೀಡುತ್ತೇವೆ.
ಮದುವೆಯು ಪದೇ ಪದೇ ಮುರಿದು ಬೀಳುತ್ತಿದ್ದರೆ?
ಒಂದು ವೇಳೆ ಹುಡುಗಿಯೊಬ್ಬಳ ಮದುವೆ ಎಲ್ಲಾ ವ್ಯವಸ್ಥೆಗಳು ಮಾಡಿಕೊಂಡ ನಂತರ ಸಹ ಪದೇ ಪದೇ ಮುರಿದು ಬೀಳುತ್ತಿದ್ದರೆ, ಈಶ್ವರನ ಆರಾಧನೆ ಮಾಡಬೇಕಾಗುತ್ತದೆ. ಇದಕ್ಕಾಗಿ ಹೀಗೆ ಮಾಡಿ. ಶಿವಲಿಂಗದ ಮುಂದೆ 5 ತೆಂಗಿನ ಕಾಯಿಗಳನ್ನು ಜೋಡಿಸಿ ನಂತರ
”ಓಂ ಶ್ರೀಮಾನ್ ವರದ ಶ್ರೀ ನಮಃ” ಎಂಬ ಬೀಜ ಮಂತ್ರವನ್ನು ಪಠಿಸಿ. ಆಮೇಲೆ ಈ ತೆಂಗಿನ ಕಾಯಿಗಳನ್ನು ಶಿವಲಿಂಗದ ಮೇಲೆ ಇರಿಸಿ. ಶೀಘ್ರ ವಿವಾಹಕ್ಕಾಗಿ, ಹುಡುಗ ಅಥವಾ ಹುಡುಗಿ ಕಚ್ಛಾಹಾಲು, ಬಿಲ್ವ ಪತ್ರೆ, ಅಕ್ಷತೆ ಮತ್ತು ಕುಂಕುಮವನ್ನು ಹಬ್ಬ ಹರಿದಿನಗಳ ದಿನ ಶಿವಲಿಂಗಕ್ಕೆ ಸಮರ್ಪಿಸಬೇಕು. ಇದರಿಂದ ನಿಮ್ಮ ವಿವಾಹ ಸಮಸ್ಯೆ ಬಗೆಹರಿಯುತ್ತದೆ.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ವಿದ್ವಾನ್ ವಿದ್ಯಾಧರ ನಕ್ಷತ್ರಿ ತಂತ್ರಿ ಕರೆ ಮಾಡಿ 9683268564