ಬೆಂಗಳೂರು : ಐಟಿ, ಇಡಿಗಳೆಂದರೆ ಕೇವಲ ವಿರೋಧ ಪಕ್ಷಗಳ ಮೇಲೆ ಬಳಸುವ ಯುದ್ದೋಪಕರಣಗಳೇ? ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ಆಪರೇಷನ್ ಕಮಲ’ ಕೇವಲ ರಾಜಕೀಯ ಬೆಳವಣಿಗೆ ಅಲ್ಲ, ಅದೊಂದು ಸಾವಿರಾರು ಕೋಟಿಯ ಬೃಹತ್ ಹಗರಣ ಎಂಬುದು ಜಗತ್ತಿಗೆ ತಿಳಿದ ವಿಚಾರ, ಅದಕ್ಕೆ ಹಲವು ಸಾಕ್ಷಿಗಳು, ಹೇಳಿಕೆಗಳ ಪುರಾವೆಗಳು ಇದ್ದರೂ ಐಟಿ, ಇಡಿ ಸಂಸ್ಥೆಗಳು ಕೈ ಕಟ್ಟಿ ಕುಳಿತಿವೆ. ಐಟಿ, ಇಡಿಗಳೆಂದರೆ ಕೇವಲ ವಿರೋಧ ಪಕ್ಷಗಳ ಮೇಲೆ ಬಳಸುವ ನರೇಂದ್ರ ಮೋದಿ ಅವರ ಯುದ್ದೋಪಕರಣಗಳೇ? ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ.
'ಆಪರೇಷನ್ ಕಮಲ' ಕೇವಲ ರಾಜಕೀಯ ಬೆಳವಣಿಗೆ ಅಲ್ಲ, ಅದೊಂದು ಸಾವಿರಾರು ಕೋಟಿಯ ಬೃಹತ್ ಹಗರಣ ಎಂಬುದು ಜಗತ್ತಿಗೆ ತಿಳಿದ ವಿಚಾರ, ಅದಕ್ಕೆ ಹಲವು ಸಾಕ್ಷಿಗಳು, ಹೇಳಿಕೆಗಳ ಪುರಾವೆಗಳು ಇದ್ದರೂ ಐಟಿ, ಇಡಿ ಸಂಸ್ಥೆಗಳು ಕೈ ಕಟ್ಟಿ ಕುಳಿತಿವೆ.
ಐಟಿ, ಇಡಿಗಳೆಂದರೆ ಕೇವಲ ವಿರೋಧ ಪಕ್ಷಗಳ ಮೇಲೆ ಬಳಸುವ @narendramodi ಅವರ ಯುದ್ದೋಪಕರಣಗಳೇ?
— Karnataka Congress (@INCKarnataka) December 16, 2022
ಶಿವಮೊಗ್ಗ: ಡಿ.18ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
BIGG NEWS: ಉಪ ಚುನಾವಣೆಗೆ MLC ವಿಶ್ವನಾಥ್ 15 ಕೋಟಿ ತೆಗೆದುಕೊಂಡಿದ್ದರು; ಶ್ರೀನಿವಾಸ್ ಪ್ರಸಾದ್ ಆರೋಪ