ಬೆಳಗಾವಿ : ಅಧಿವೇಶದ ಹಿನ್ನೆಲೆ ಬೆಳಗಾವಿಯಲ್ಲಿರುವ ಹಿಂಡಲಗಾ ಜೈಲಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ, ಬಳಿಕ ಜೈಲು ಸಿಬ್ಬಂದಿಗಳಲ್ಲಿ ಸಂವಾದ ನಡೆಸಿದ್ದಾರೆ
BIGG NEWS : ಕಾಂಬೋಡಿಯಾ ಹೋಟೆಲ್ ಗೆ ಬೆಂಕಿ: 10 ಸಾವು, 30 ಮಂದಿಗೆ ಗಾಯ : ಕಟ್ಟಡದಿಂದ ಜಿಗಿದ ಅಘಾತಕಾರಿ Video viral
ಜೈಲಿನಲ್ಲಿ ಡ್ರಗ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಮಾಹಿತಿಯನ್ನು ಜೈಲು ಅಧಿಕಾರಿಗಳಿಂದ ಮಾಹಿತಿಯನ್ನು ಗೃಹಸಚಿವ ಆರಗ ಜ್ಞಾನೇಂದ್ರ ಪಡೆದರು. ಬಳಿ ಜೈಲಿನಲ್ಲಿ ಖೈದಿಗಳ ಜತೆ ಸಂವಾದ ನಡೆಸಿದರು. ಜೈಲಿನ ಸಂಪೂರ್ಣ ವ್ಯವಸ್ಥೆ ಪರೀಶೀಲಿಸಿದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಸೂಚನೆಯನ್ನು ನೀಡಿದ್ದಾರೆ
BIGG NEWS : ಕಾಂಬೋಡಿಯಾ ಹೋಟೆಲ್ ಗೆ ಬೆಂಕಿ: 10 ಸಾವು, 30 ಮಂದಿಗೆ ಗಾಯ : ಕಟ್ಟಡದಿಂದ ಜಿಗಿದ ಅಘಾತಕಾರಿ Video viral