ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ನಟ ಪುನೀತ್ ರಾಜ್ ಕುಮಾರ್ ಅವರ ಮೊದಲ ವರ್ಷದ ಪುಣ್ಯತಿಥಿಯ ಅಂಗವಾಗಿ ಜಿಲ್ಲೆಯಾದ್ಯಂತ ಅವರ ಅಭಿಮಾನಿಗಳು ಶನಿವಾರ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಕೊಳ್ಳೇಗಾಲದ ಸಿಂಗನಲ್ಲೂರು, ಚಾಮರಾಜನಗರದ ಗಾಜನೂರು ಸೇರಿದಂತೆ ಜಿಲ್ಲೆಯ ವಿವಿದೆಡೆ ಅಪ್ಪು. ಸ್ಮರಣೆ ಮಾಡಿದರು
ವಿವಿಧ ಸಂಘ ಸಂಸ್ಥೆಗಳು ಕೂಡ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿದರೆ.ಚಾಮರಾಜನಗರದ ಈಶ್ವರಿ ಟ್ರಸ್ಟ್ ನಗರದ ಸಂಪಿಗೆ ರಸ್ತೆಯಲ್ಲಿ ಸಾಲು ಗಿಡಗಳನ್ನು ನೆಡುವ ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು.
ಅನ್ನ ಸಂತರ್ಪಣೆ: ನಗರದ ರಾಮಸಮುದ್ರ ಸೇರಿದಂತೆ ಹಲವು ಕಡೆಗಳಲ್ಲಿ ಪುನೀತ್ ಅಭಿಮಾನಿಗಳು, ಅವರ ಭಾವಚಿತ್ರ ಇಟ್ಟು ಗೌರವ ನಮನ ಸಲ್ಲಿಸಿದರು. ಸಾರ್ವಜನಿಕರಿಗೆ ಅಂತ ಸಂತರ್ಪಣೆ ಮಾಡಿದರು.
Alert ; ಸರ್ಕಾರಿ ನೌಕರರೇ ಎಚ್ಚರ.! ನೀವು ಮಾಡುವ ಈ ಸಣ್ಣ ತಪ್ಪು ನಿಮ್ಮ ‘ಪಿಂಚಣಿ, ಗ್ರಾಚ್ಯುಟಿ’ ನಿಲ್ಲಿಸುತ್ತೆ
ಚಿತ್ರದುರ್ಗ: ಕಳೆದು ಹೋಗ ಮೊಬೈಲ್ ಹುಡುಕಿ ಕೊಡಲು ಲಂಚಕ್ಕೆ ಬೇಡಿಕೆ: ಜವಗೊಂಡನಹಳ್ಳಿ ಪಿಸಿ ಹರೀಶ್ ಲೋಕಾಯುಕ್ತ ಬಲೆಗೆ