ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯು ದಿ: 27/09/2022 ರಿಂದ ದಿ: 28/09/2022 ರವರೆಗೆ ರಾಜ್ಯ ಮಟ್ಟದ ಡೊಳ್ಳು, ವೀರಗಾಸೆ ಮತ್ತು ತಮಟೆ ಚರ್ಮ ವಾದ್ಯಗಳ ಸ್ಪರ್ಧೆಗಳನ್ನು ಆಯೋಜಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
“ನಾವು ಹೋಗುತ್ತಿದ್ದೇವೆ, ಕ್ಷಮಿಸಿ” : ಮಂಗಳೂರಿನಲ್ಲಿ ಹಾಸ್ಟೆಲ್ ಕಿಟಕಿ ಮುರಿದು ಪರಾರಿಯಾದ ಮೂವರು ವಿದ್ಯಾರ್ಥಿನಿಯರು
ಆಸಕ್ತ ಸ್ಪರ್ಧಾರ್ಥಿಗಳು ದಿ: 25/09/2022 ರೊಳಗಾಗಿ ರಾಷ್ಟ್ರೀಯ ಮಟ್ಟದ ತೀರ್ಪುಗಾರ ವಿದ್ವಾನ್ ಮಹೇಂದ್ರ ಘೋರೆಯವರನ್ನು (ದೂ.ಸಂ.: 7760254622/ 9844420400) ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳುವಂತೆ ಪಾಲಿಕೆ ಸಾಂಸ್ಕøತಿಕ ದಸರಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
BREAKING NEWS : `PAYCM’ ಪೋಸ್ಟರ್ ಅಂಟಿಸಿದ ಕೇಸ್ : ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಫೈಬರ್ ವಾದ್ಯಗಳ ಬಳಕೆಗೆ ಅವಕಾಶವಿಲ್ಲ. ಪುರುಷ ಮತ್ತು ಮಹಿಳಾ ತಂಡಗಳಿಗೆ ಪ್ರತ್ಯೇಕವಾದ ಸ್ಪರ್ಧೆಗಳಿರುವುದಿಲ್ಲ. ಎಲ್ಲಾ ಸ್ಪರ್ದೇಗಳಲ್ಲಿ ವಿಜೇತ ತಂಡಗಳಿಗೆ ಪ್ರತ್ಯೇಕ ಬಹುಮಾನ ವಿತರಿಸಲಾಗುವುದು.