ಬಾಗಲಕೋಟೆ: ಮುಸ್ಲಿಮರು ಕ್ಷೌರ ಅಂಗಡಿಗಳನ್ನ ನಾವೇ ಉಡಿಸ್ ಮಾಡುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ದೆಹಲಿಯ ಸೆಂಟ್ರಲ್ ಪಾರ್ಕ್ನಲ್ಲಿ ಅಳವಡಿಸಿದ ʻ ಡಿಜಿಟಲ್ ಲೈಟ್ಸ್ಗಳ ಬೆಳಕಿನ ವಿಡಿಯೋ ʼ ಹಂಚಿಕೊಂಡ ಪ್ರಧಾನಿ ಮೋದಿ | Watch
ದೇಶದೆಲ್ಲೆಡೆ ಕ್ಷೌರಿಕ ಸಮಾಜ ಇದೆ. ಅವರಿಗೆ ಕ್ಷೌರ ಬಿಟ್ರೆ ಬೇರೆ ಏನೂ ಗೊತ್ತಿಲ್ಲ.ಅವರ ಜೀವನ, ಹೆಂಡತಿ ಮಕ್ಕಳು ಅದರ ಕ್ಷೌರ ಉದ್ಯೋಗದ ಮೇಲೆ ಇದ್ದಾರೆ. ಕ್ಷೌರಕ್ಕೆ ಅಂತಲೇ ಬಾಂಗ್ಲಾದೇಶದಿಂದ ಮುಸ್ಲಿಮರು ಬಂದು ಅವರ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ.ವ್ಯವಸ್ಥಿತ ಷಡ್ಯಂತ್ರ, ಕುತಂತ್ರ ನಡೀತಿದೆ. ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ ಎಂದರು.
ದೆಹಲಿಯ ಸೆಂಟ್ರಲ್ ಪಾರ್ಕ್ನಲ್ಲಿ ಅಳವಡಿಸಿದ ʻ ಡಿಜಿಟಲ್ ಲೈಟ್ಸ್ಗಳ ಬೆಳಕಿನ ವಿಡಿಯೋ ʼ ಹಂಚಿಕೊಂಡ ಪ್ರಧಾನಿ ಮೋದಿ | Watch
ಮುತಾಲಿಕ್,ಆದರೆ ಯಾವುದೇ ಕ್ರಮ ಆಗಿಲ್ಲ .ಇದು ಬಹಳ ಡೇಂಜರ್ಸ್ ,ಎಲ್ಲಿಂದಲೋ ಬಂದು ದಾಖಲೆ ಇಲ್ಲದೆ ಇವರು ಅಂಗಡಿ ಹೇಗೆ ಹಾಕ್ತಾರೆ.ಅವರಿಗೆ ಯಾರು ಹಾಕಿಕೊಡ್ತಾರೆ, ಅವರಿಗೆ ಬಂಡವಾಳ ಹೇಗೆ ಸಿಗುತ್ತಿದೆ
ಆರು ಅಂಗಡಿ ಆಗಿವೆ ಅಂತ ಹೇಳ್ತಿದ್ದಾರೆ.ಒಂದು ವಾರದಲ್ಲಿ ಅವರು ಬಂದ್ ಮಾಡದಿದ್ರೆ ಉಡಾಯಿಸಿ ಬಿಸಾಕ್ತಿವಿ ಎಂದು ಹೇಳಿದ್ದಾರೆ.
ದೆಹಲಿಯ ಸೆಂಟ್ರಲ್ ಪಾರ್ಕ್ನಲ್ಲಿ ಅಳವಡಿಸಿದ ʻ ಡಿಜಿಟಲ್ ಲೈಟ್ಸ್ಗಳ ಬೆಳಕಿನ ವಿಡಿಯೋ ʼ ಹಂಚಿಕೊಂಡ ಪ್ರಧಾನಿ ಮೋದಿ | Watch
ಎಸ್ಪಿಯವರೇ, ಡಿಸಿಯವರೇ ಇದು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಬಾಂಗ್ಲಾದೇಶದಿಂದ ಇಲ್ಲಿ ಯಾಕೆ ಬಂದಿದ್ದಾರೆ. ಅವರು ಇಲ್ಲೇನು ಅವರಿಗೆ ಕೆಲಸ,ನೀವು ಒದ್ದು ಹೊರಗೆ ಹಾಕ್ತಿರೋ ಅಂಗಡಿ ತೆಗೆದುಹಾಕ್ತಿರೋ., ಅಥವಾ ನಾವೇ ತೆಗೆದುಹಾಕಬೇಕೋ ಎಂದು ಪ್ರಶ್ನೆ ಮಾಡಿದ್ದಾರೆ.