Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
BREAKING NEWS

BREAKING : ಕೆನಡಾದ ಶಾಲೆ ಒಂದರಲ್ಲಿ ಸಾಮೂಹಿಕ ಗುಂಡಿನ ದಾಳಿ : 10 ಜನ ಬಲಿ, 27ಕ್ಕೂ ಹೆಚ್ಚು ಮದಿಗೆ ಗಾಯ!

11/02/2026 11:31 AM

ಹಾಸನ : ಅನುದಾನ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಲೋಕಾಗೆ ದೂರು ನೀಡಿದ ರೈತನ ಮೇಲೆ, ಗ್ರಾ.ಪಂ ಸದಸ್ಯನಿಂದ ಹಲ್ಲೆ!

11/02/2026 11:30 AM

BREAKING :’ಮ್ಯಾಟ್ರಿಮೋನಿಯಲ್ಲಿ’ 9 ಯುವತಿಯರನ್ನು ಮದುವೆಯಾಗಿ ಲಕ್ಷಾಂತರ ರೂ. ವಂಚನೆ : ಇಬ್ಬರು ಅರೆಸ್ಟ್!

11/02/2026 11:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೊಲೀಸ್‌ ಕಾನ್ಸ್‌ ಸ್ಟೇಬಲ್‌ ಮೇಲೂ ಹಲ್ಲೆ : ದರ್ಶನ್‌ ಗ್ಯಾಂಗ್‌ ವಿರುದ್ಧ ಮತ್ತೊಂದು ಗಂಭೀರ ಆರೋಪ!
KARNATAKA

ಪೊಲೀಸ್‌ ಕಾನ್ಸ್‌ ಸ್ಟೇಬಲ್‌ ಮೇಲೂ ಹಲ್ಲೆ : ದರ್ಶನ್‌ ಗ್ಯಾಂಗ್‌ ವಿರುದ್ಧ ಮತ್ತೊಂದು ಗಂಭೀರ ಆರೋಪ!

By kannadanewsnow5720/06/2024 1:09 PM

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ನಟ ದರ್ಶನ್‌ & ಗ್ಯಾಂಗ್‌ ವಿರುದ್ಧ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದ್ದು, ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಏಪ್ರೀಲ್‌ ೨೨ ರಂದು ಮಂಡ್ಯದಲ್ಲಿ ಲೋಕಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರ ಪರ ದರ್ಶನ್‌ ಪ್ರಚಾರಕ್ಕೆ ಬಂದ ವೇಳೆ ಮದ್ದೂರಿನಲ್ಲಿ ಉದಯ್‌ ಗನ್‌ ಮ್ಯಾನ್ ‌ಆಗಿದ್ದ ಕಾನ್ಸ್‌ ಟೇಬಲ್‌ ನಾಗೇಶ್‌ ಮೇಲೆ ದರ್ಶನ್‌ ಗ್ಯಾಂಗ್‌ ಹಲ್ಲೆ ನಡೆಸಿತ್ತು ಎನ್ನಲಾಗಿದೆ.

ಮುಖಂಡರನ್ನು ದರ್ಶನ್‌ ಹತ್ತಿರಕ್ಕೆ ಬಿಟ್ಟುಕೊಳ್ಳದ ವಿಚಾರಕ್ಕೆ ಸಂಬಂಧಿಸಿದಂತೆ ನಾಗೇಶ್‌ ಜೊತೆಗೆ ಮಣಿ, ಲಕ್ಷ್ಮಣ ಹಾಗೂ ಇತರರು ಜಗಳ ಮಾಡಿದ್ದರು. ಬಳಿಕ ಉದಯ್‌ ಮನೆಮುಂದೆ ನಾಗೇಶ್‌ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಬಳಿಕ ನಾಗೇಶ್‌ ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಸಂಧಾನದ ಮೂಲಕ ನಾಗೇಶ ರನ್ನು ಉದಯ್‌ ಕಳುಹಿಸಿದ್ದರು. ಗನ್‌ ಮ್ಯಾನ್‌ ಹುದ್ದೆಯಿಂದ ಹೊರಬಂದ ಪಿಸಿ ನಾಗೇಶ್‌ ಅವರು ಇದೀಗ ಡಿಎಆರ್‌ ತುಕಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

Another serious allegation against Darshan's gang for assaulting police constable ಪೊಲೀಸ್‌ ಕಾನ್ಸ್‌ ಸ್ಟೇಬಲ್‌ ಮೇಲೂ ಹಲ್ಲೆ : ದರ್ಶನ್‌ ಗ್ಯಾಂಗ್‌ ವಿರುದ್ಧ ಮತ್ತೊಂದು ಗಂಭೀರ ಆರೋಪ!
Share. Facebook Twitter LinkedIn WhatsApp Email

Related Posts

ಹಾಸನ : ಅನುದಾನ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಲೋಕಾಗೆ ದೂರು ನೀಡಿದ ರೈತನ ಮೇಲೆ, ಗ್ರಾ.ಪಂ ಸದಸ್ಯನಿಂದ ಹಲ್ಲೆ!

11/02/2026 11:30 AM1 Min Read

BREAKING :’ಮ್ಯಾಟ್ರಿಮೋನಿಯಲ್ಲಿ’ 9 ಯುವತಿಯರನ್ನು ಮದುವೆಯಾಗಿ ಲಕ್ಷಾಂತರ ರೂ. ವಂಚನೆ : ಇಬ್ಬರು ಅರೆಸ್ಟ್!

11/02/2026 11:20 AM1 Min Read

ಈ ರಹಸ್ಯ ತಿಳಿದರೆ `ಮಧುಮೇಹ’ವನ್ನು ಸುಲಭವಾಗಿ ನಿಯಂತ್ರಿಸಬಹುದು : ಔಷಧಿ ಇಲ್ಲದೆ ಹೀಗೆ ಕಡಿಮೆ ಮಾಡಿಕೊಳ್ಳಿ..!

11/02/2026 11:16 AM2 Mins Read
Recent News
BREAKING NEWS

BREAKING : ಕೆನಡಾದ ಶಾಲೆ ಒಂದರಲ್ಲಿ ಸಾಮೂಹಿಕ ಗುಂಡಿನ ದಾಳಿ : 10 ಜನ ಬಲಿ, 27ಕ್ಕೂ ಹೆಚ್ಚು ಮದಿಗೆ ಗಾಯ!

11/02/2026 11:31 AM

ಹಾಸನ : ಅನುದಾನ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಲೋಕಾಗೆ ದೂರು ನೀಡಿದ ರೈತನ ಮೇಲೆ, ಗ್ರಾ.ಪಂ ಸದಸ್ಯನಿಂದ ಹಲ್ಲೆ!

11/02/2026 11:30 AM

BREAKING :’ಮ್ಯಾಟ್ರಿಮೋನಿಯಲ್ಲಿ’ 9 ಯುವತಿಯರನ್ನು ಮದುವೆಯಾಗಿ ಲಕ್ಷಾಂತರ ರೂ. ವಂಚನೆ : ಇಬ್ಬರು ಅರೆಸ್ಟ್!

11/02/2026 11:20 AM

ALERT : ಸಾರ್ವಜನಿಕರೇ ಎಚ್ಚರ : `ವಂದೇಮಾತರಂ’ ಗೀತೆಗೆ ಅವಮಾನ ಮಾಡಿದ್ರೆ ಗರಿಷ್ಠ 3 ವರ್ಷ ಜೈಲು ಶಿಕ್ಷೆ ಫಿಕ್ಸ್.!

11/02/2026 11:19 AM
State News
KARNATAKA

ಹಾಸನ : ಅನುದಾನ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಲೋಕಾಗೆ ದೂರು ನೀಡಿದ ರೈತನ ಮೇಲೆ, ಗ್ರಾ.ಪಂ ಸದಸ್ಯನಿಂದ ಹಲ್ಲೆ!

By kannadanewsnow0511/02/2026 11:30 AM KARNATAKA 1 Min Read

ಹಾಸನ : ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಕ್ಕೆ ರೈತನ ಮೇಲೆ ಹಲ್ಲೆ ನಡೆಸಲಾಗಿದೆ ಅನುದಾನ ದುರ್ಬಳಕೆ ಆರೋಪ ಮಾಡಿದ್ದ ರೈತ ರವಿ…

BREAKING :’ಮ್ಯಾಟ್ರಿಮೋನಿಯಲ್ಲಿ’ 9 ಯುವತಿಯರನ್ನು ಮದುವೆಯಾಗಿ ಲಕ್ಷಾಂತರ ರೂ. ವಂಚನೆ : ಇಬ್ಬರು ಅರೆಸ್ಟ್!

11/02/2026 11:20 AM

ಈ ರಹಸ್ಯ ತಿಳಿದರೆ `ಮಧುಮೇಹ’ವನ್ನು ಸುಲಭವಾಗಿ ನಿಯಂತ್ರಿಸಬಹುದು : ಔಷಧಿ ಇಲ್ಲದೆ ಹೀಗೆ ಕಡಿಮೆ ಮಾಡಿಕೊಳ್ಳಿ..!

11/02/2026 11:16 AM

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ` HRMS-2’ ಸಮಸ್ಯೆ ಪರಿಹಾರಕ್ಕೆ ಸರ್ಕಾರದಿಂದ ಮಹತ್ವದ ಆದೇಶ

11/02/2026 10:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.