ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು, ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಆರೋಪ ಪ್ರಕರಣ ತನಿಖೆ ಮಾಸುವ ಮುನ್ನವೇ ಇದೀಗ (PSI Recruitment Scam) ಎಫ್ಡಿಎ ಪರೀಕ್ಷೆ ನೇಮಕಾತಿ ( FDA Recruitment Scam)ಯಲ್ಲೂ ಹಣ ಪಡೆದು ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
BIGG NEWS : ಪ್ರಧಾನಿ ಮೋದಿ ಹುಟ್ಟುಹಬ್ಬ: 150 ಕ್ಷಯ ರೋಗಿಗಳನ್ನು ದತ್ತು ತೆಗೆದುಕೊಂಡ ಶಾಸಕ
ಸಂಗಮೇಶ್ ಎಂಬಾತನಿಂದ FDA ಕೆಲಸ ಕೊಡಿಸುವುದಾಗಿ ನಂಬಿಸಿ 2.10 ಲಕ್ಷ ರೂಪಾಯಿ ಲಂಚವನ್ನು ಪಿಎಸ್ಐ ಅಶ್ವಿನಿ ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಖಾಸಗಿ ಮಾಧ್ಯಮಗಳಲ್ಲಿ ಅಶ್ವಿನಿ -ಸಂಗಮೇಶ್ ಸಂಭಾಷಣೆ ಆಡಿಯೋ ವೈರಲ್ ಆಗಿದೆ. ಮೈಸೂರಿನ ಟ್ರಾಫಿಕ್ ಸಬ್ ಇನ್ಪೆಕ್ಟರ್ ಆಗಿರುವ ಅಶ್ವಿನಿ ಮೇಲೆ ಇದೀಗ ಬಹುದೊಡ್ಡ ಹಗರಣ ಆರೋಪ ಕೇಳಿಬಂದಿದೆ.
BIGG NEWS : ಪ್ರಧಾನಿ ಮೋದಿ ಹುಟ್ಟುಹಬ್ಬ: 150 ಕ್ಷಯ ರೋಗಿಗಳನ್ನು ದತ್ತು ತೆಗೆದುಕೊಂಡ ಶಾಸಕ