ಬೆಂಗಳೂರು : ಬೆಂಗಳೂರು ಹೊಸೂರು ರಸ್ತೆಯಲ್ಲಿ ಡೆಡ್ಲಿ ರೋಡ್ ರೇಜ್ ಪ್ರಕರಣ ನಡೆದಿದ್ದು, ಪೊಲೀಸರ ಮೇಲೆಯೇ ಕಾರು ಚಾಲಕನ ಅಟ್ಟಹಾಸ ಮೆರೆದಿದ್ದಾನೆ.
ಯಾರಬ್ ಪಾಷಾ ಎಂಬಾತನಿಂದ ಈ ಒಂದು ಘಟನೆ ನಡೆದಿದೆ. ಬಾನೆಟ್ ಮೇಲೆ ಪೊಲಿಸ್ ನೇತಾಡುತ್ತಿದ್ದರು, ಕಾರು ನಿಲ್ಲಿಸಿದೆ ಅಟ್ಟಹಾಸ ಮೇರಿದಿದ್ದಾನೆ. ಈ ದೃಶ್ಯ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಕ್ರಮವಾಗಿ ಕರ್ನಾಟಕದಿಂದ ತಮಿಳುನಾಡಿಗೆ ಗುಟ್ಕಾ ಸಾಗಿಸುತ್ತಿದ್ದ. ಈ ವೇಳೆ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಅಡ್ಡ ಬಂದು ನಿಲ್ಲಿಸು ಎಂದಾಗ ಪೊಲೀಸರ ಮೇಲೆ ಯಾರಬ್ ಕಾರು ಹತ್ತಿಸಿದ್ದಾನೆ.








