ಮಂಗಳೂರು : ನಗರದ ಹೊರವಲಯದ ವಳಚ್ಚಿಲ್ ಎಂಬಲ್ಲಿ ಗಾಂಗ್ ಒಂದು ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು. ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Shocking: ಉದ್ಯೋಗ ಸಂದರ್ಶನಕ್ಕೆಂದು ಕರೆಸಿ ಡ್ರಗ್ಸ್ ನೀಡಿ, 3 ಮಕ್ಕಳ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ
ಆಗಸ್ಟ್ 19ರ ಸಂಜೆವೇಳೆಗೆ 16 ವರ್ಷದ ಬಾಲಕನೋರ್ವ ದಿನಸಿ ತರಲೆಂದು ಅಂಡಿಗೆ ಬಂದಿದ್ದು, ಈ ವೇಳೆ ದಾರಿಯಲ್ಲಿ ಸಿಕ್ಕ ತಂಡವೊಂದು ಆತನನ್ನು ತಡೆದು ಹಲ್ಲೆಗೆ ಮುಂದಾಗಿದೆ. ಈ ಸಂದರ್ಭ ಆತನ ಮಾವ ಅದೇ ದಾರಿಯಲ್ಲಿ ಬಂದಿದ್ದು, ತಡೆಯಲು ಮುಂದಾದಾಗ ತಂಡವು ಬಾಲಕನ ಮಾವನ ಮೇಲೆಯೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
Shocking: ಉದ್ಯೋಗ ಸಂದರ್ಶನಕ್ಕೆಂದು ಕರೆಸಿ ಡ್ರಗ್ಸ್ ನೀಡಿ, 3 ಮಕ್ಕಳ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ
ದಾಳಿ ನಡೆಸಿದ ತಂಡವಲ್ಲಿದ್ದ ಇಬ್ಬರ ವಿರುದ್ಧ ಈಗಾಗಲೇ ಜಿಲ್ಲೆಯ ಹಲವು ಠಾಣೆಗಳಲ್ಲಿ ಪ್ರಕರಣಗಳಿದ್ದು, ಕೆಲವು ಬಾರಿ ಜೈಲೂಟ ಸವಿದರೂ ಮತ್ತದೇ ಚಾಳಿ ಮುಂದುವರಿಸಿದ್ದಾರೆ. ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ