Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಮಿಲಿಟರಿ ಕಾಲೇಜಿ’ನಲ್ಲಿ 8ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ : ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

17/02/2026 9:44 AM

BIG NEWS : ಭಾರತದಲ್ಲಿ 2050 ರ ವೇಳೆಗೆ ಚಿನ್ನದ ಬೆಲೆ ಎಷ್ಟಿರಲಿದೆ ಗೊತ್ತಾ? ಇಲ್ಲಿದೆ ವರದಿ

17/02/2026 9:39 AM

ಈ ಅನ್ನ ತಿನ್ನೋದು ಬರೀ ಲಗ್ಸುರಿಯಲ್ಲ, ಅದಕ್ಕೂ ಮೀರಿದ ರುಚಿ! ಗಿನ್ನೆಸ್ ದಾಖಲೆ ಬರೆದ ವಿಶೇಷ ಅಕ್ಕಿ, ಬೆಲೆ ತಿಳಿದ್ರೆ ಶಾಕ್ ಆಗ್ತೀರಾ!

17/02/2026 9:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ನ.19 ರಂದು `ಅಕ್ಕ ಪಡೆ’ಗೆ ಚಾಲನೆ.!
KARNATAKA

ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ನ.19 ರಂದು `ಅಕ್ಕ ಪಡೆ’ಗೆ ಚಾಲನೆ.!

By kannadanewsnow5702/11/2025 1:52 PM

ಉಡುಪಿ: ರಾಜ್ಯದ ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ನವೆಂಬರ್ 19 ರಂದು ಅಕ್ಕಪಡೆಗೆ ಚಾಲನೆ ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಮಕ್ಕಳು ಮತ್ತು ಮಹಿಳೆಯರಿಗೆ ನೆರವಾಗಲು ‘ಅಕ್ಕ’ ಪಡೆ ಆರಂಭಿಸಲಾಗುತ್ತಿದೆ. ನ.19ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದೇವೆ ಹೇಳಿದರು.

ರಾಜ್ಯದಲ್ಲಿ ಅಂಗನವಾಡಿ ಪ್ರಾರಂಭವಾಗಿ 50 ವರ್ಷ ಪೂರ್ಣಗೊಂಡಿದ್ದು, ನ.19ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ‘ಸುವರ್ಣ ಮಹೋತ್ಸವ’ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.

Another good news for the women of the state: `Akka Pade' to be launched on November 19th!
Share. Facebook Twitter LinkedIn WhatsApp Email

Related Posts

‘ಮಿಲಿಟರಿ ಕಾಲೇಜಿ’ನಲ್ಲಿ 8ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ : ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

17/02/2026 9:44 AM2 Mins Read

BIG NEWS : ಭಾರತದಲ್ಲಿ 2050 ರ ವೇಳೆಗೆ ಚಿನ್ನದ ಬೆಲೆ ಎಷ್ಟಿರಲಿದೆ ಗೊತ್ತಾ? ಇಲ್ಲಿದೆ ವರದಿ

17/02/2026 9:39 AM2 Mins Read

ನಿಮ್ಮ `ಹಳೆಯ ಮೊಬೈಲ್’ ಎಲ್ಲಿ ಮಾರಾಟ ಮಾಡಿದ್ರೆ ಹೆಚ್ಚು ಹಣ ಸಿಗುತ್ತೆ ತಿಳಿಯಿರಿ !

17/02/2026 9:24 AM2 Mins Read
Recent News

‘ಮಿಲಿಟರಿ ಕಾಲೇಜಿ’ನಲ್ಲಿ 8ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ : ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

17/02/2026 9:44 AM

BIG NEWS : ಭಾರತದಲ್ಲಿ 2050 ರ ವೇಳೆಗೆ ಚಿನ್ನದ ಬೆಲೆ ಎಷ್ಟಿರಲಿದೆ ಗೊತ್ತಾ? ಇಲ್ಲಿದೆ ವರದಿ

17/02/2026 9:39 AM

ಈ ಅನ್ನ ತಿನ್ನೋದು ಬರೀ ಲಗ್ಸುರಿಯಲ್ಲ, ಅದಕ್ಕೂ ಮೀರಿದ ರುಚಿ! ಗಿನ್ನೆಸ್ ದಾಖಲೆ ಬರೆದ ವಿಶೇಷ ಅಕ್ಕಿ, ಬೆಲೆ ತಿಳಿದ್ರೆ ಶಾಕ್ ಆಗ್ತೀರಾ!

17/02/2026 9:37 AM

ನಿಮ್ಮ `ಹಳೆಯ ಮೊಬೈಲ್’ ಎಲ್ಲಿ ಮಾರಾಟ ಮಾಡಿದ್ರೆ ಹೆಚ್ಚು ಹಣ ಸಿಗುತ್ತೆ ತಿಳಿಯಿರಿ !

17/02/2026 9:24 AM
State News
KARNATAKA

‘ಮಿಲಿಟರಿ ಕಾಲೇಜಿ’ನಲ್ಲಿ 8ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ : ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

By kannadanewsnow5717/02/2026 9:44 AM KARNATAKA 2 Mins Read

ಜನವರಿ 2027ನೇ ಅಧಿವೇಶನಕ್ಕಾಗಿ ಉತ್ತರಾಖಂಡ ರಾಜ್ಯದ ಡೆಹರಾಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನಲ್ಲಿ 8ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ…

BIG NEWS : ಭಾರತದಲ್ಲಿ 2050 ರ ವೇಳೆಗೆ ಚಿನ್ನದ ಬೆಲೆ ಎಷ್ಟಿರಲಿದೆ ಗೊತ್ತಾ? ಇಲ್ಲಿದೆ ವರದಿ

17/02/2026 9:39 AM

ನಿಮ್ಮ `ಹಳೆಯ ಮೊಬೈಲ್’ ಎಲ್ಲಿ ಮಾರಾಟ ಮಾಡಿದ್ರೆ ಹೆಚ್ಚು ಹಣ ಸಿಗುತ್ತೆ ತಿಳಿಯಿರಿ !

17/02/2026 9:24 AM

ತುರ್ತು ಸಂದರ್ಭದಲ್ಲಿ ಬೇಕಾಗುವ ಈ ನಂಬರ್ ಗಳನ್ನು ಮೊಬೈಲ್ ನಲ್ಲಿ ತಪ್ಪದೇ `ಸೇವ್’ ಮಾಡಿಟ್ಟುಕೊಳ್ಳಿ..!

17/02/2026 9:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.