ಆಂಧ್ರಪ್ರದೇಶ : ಬುಚಿರೆಡ್ಡಿಪಾಲೆಮ್ನ ಮಿನಗಲ್ಲು ಗ್ರಾಮದ ರಸ್ತೆ ಬದಿಯ ಕೃಷಿ ಜಮೀನಿನಲ್ಲಿ ಒಂಬತ್ತು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಶಾಲಾ ಬಸ್ ಗುರುವಾರ ಪಲ್ಟಿಯಾಗಿದ್ದು,ಇಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ
ಬಸ್ಸಿನ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ನಂತರ ಈ ಅಪಘಾತ ಸಂಭವಿಸಿದೆ ಎಂದು ಬುಚಿರೆಡ್ಡಿಪಾಲೆಮ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ (ಸಿಐ) ಕೋಟೇಶ್ವರ್ ರಾವ್ ತಿಳಿಸಿದ್ದಾರೆ.
Nellore, Andhra| School bus carrying 9 students overturns, 2 sustain mild injuries
A private school bus, lost control, overturned in a roadside crop field in Minagallu village of Buchireddypalem town: Koteshwar Rao, Circle Inspector Buchireddypalem PS pic.twitter.com/juzzrCLvcc
— ANI (@ANI) August 18, 2022