ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್(Amitabh Bachchan) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 80 ನೇ ವಸಂತಕ್ಕೆ ಕಾಲಿಟ್ಟರುವ ಬಿಗ್ ಬಿ ಅವರು ಅಭಿಮಾನಿಗಳು ತಮ್ಮ ದರ್ಶನ ಭಾಗ್ಯ ದೊರಕಿಸಿಕೊಟ್ಟಿದ್ದಾರೆ.
ಕಳೆದ ರಾತ್ರಿ ಮುಂಬೈನಲ್ಲಿರುವ ಅಮಿತಾಭ್ ಅವರ ಮನೆಯ ಜಲ್ಸಾದಲ್ಲಿ ಹಲವಾರು ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗೆ ಶುಭ ಹಾರೈಸಲು ಜಮಾಯಿಸಿದ್ದರು. ಈ ವೇಳೆ ಅಭಿಮಾನಿಗಳಿಗೆ ಅಮಿತಾಭ್ ತಮ್ಮ ದರ್ಶನ ಭಾಗ್ಯ ನೀಡಿ ಅಚ್ಚರಿ ಮೂಡಿಸಿದರು.
#WATCH | Actor Amitabh Bachchan surprises fans gathered outside his residence ‘Jalsa’ in Mumbai, as he walks out at midnight to greet them on his birthday pic.twitter.com/9iijjaWRoi
— ANI (@ANI) October 10, 2022
View this post on Instagram
ಅಮಿತಾಬ್ ಅವರೊಂದಿಗೆ ಮಗಳು ಶ್ವೇತಾ ಬಚ್ಚನ್ ನಂದಾ ಮತ್ತು ಮೊಮ್ಮಗಳು ನವ್ಯಾ ನವೇಲಿ ನಂದಾ ಅವರೊಂದಿಗೆ ತಮ್ಮ ಬಂಗಲೆಯಿಂದ ಹೊರಬಂದರು. ಈ ವೇಳೆ ಅಮಿತಾಭ್ ತಮ್ಮ ಅಭಿಮಾನಿಗಳತ್ತ ಕೈ ಬೀಸಿದರು ಹಾಗೂ ಎಲ್ಲರಿಗೂ ಕೈಮುಗಿದು ಧನ್ಯವಾದವನ್ನೂ ಸಲ್ಲಿಸಿದರು.
BIG NEWS: 2021 ರಿಂದ ಭಾರತದಲ್ಲಿ ಯುನಿಕಾರ್ನ್ ಸ್ಟಾರ್ಟ್ಅಪ್ಗಳ ಸಂಖ್ಯೆ ದ್ವಿಗುಣಗೊಂಡಿದೆ: ಪ್ರಧಾನಿ ಮೋದಿ