ಬೆಂಗಳೂರು: ಸಂಬಳ ನೀಡದಿರುವ ವಿಚಾರದಲ್ಲಿ 108 ಆಂಬುಲೆನ್ಸ್ ಸಿಬ್ಬಂದಿಗಳು ಕೆರಳಿದ್ದಾರೆ. ಇಂದು ಮಧ್ಯಾಹ್ನದೊಳಗೆ ಸಂಬಳ ಪಾವತಿಸದಿದ್ದಾರೆ ಕೂಡಲೇ ಆಂಬುಲೆನ್ಸ್ ಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
BIGG NEWS: ಮದ್ಯಪ್ರಿಯರೇ ಗಮನಿಸಿ: ದಸರಾ ಹಿನ್ನೆಲೆ ಬೆಂಗಳೂರಿನಲ್ಲಿ ಇಂದು, ನಾಳೆ ಸಿಗಲ್ಲ ಮದ್ಯ! | liquor Ban
ಇದರೊಂದಿಗೆ ರಾಜ್ಯದಲ್ಲಿ ಮತ್ತೆ ಅಘೊಷಿತ ಹೆಲ್ಸ್ ಎಮರ್ಜೆನ್ಸಿ ನಿರ್ಮಾಣವಾಗು ಆತಂಕ ಸೃಷ್ಟಿಯಾಗಿದೆ.
ದಸರಾ ದಿನವೇ ಜೀವರಕ್ಷಕ ಆಂಬುಲೆನ್ಸ್ ಸಿಬ್ಬಂದಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಸರ್ಕಾರದ ಬೊಕ್ಕಸದಿಂದ ಹಣ ಬಿಡುಗಡೆಯಾದರೂ ಜಿವಿಕೆ ಸಂಸ್ಥೆ ಸಿಬ್ಬಂದಿಗೆ ಸಂಬಳ ಪಾವತಿ ಮಾಡದೆ ಸತಾಯಿಸುತ್ತಿದೆ. ಆರೋಗ್ಯ ಕವಚ 108 ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಸಿಬ್ಬಂದಿ ಎರಡು ತಿಂಗಳಿಂದ ಸಂಬಳ ಇಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ.