ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರ ನೆಚ್ಚಿನ ನಾಯಿ ಬುಲ್ ಬುಲ್ ಸಾವನ್ನಪ್ಪಿದೆ. ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಶ್ವಾನಗಳೆಂದ್ರೆ ಎಲ್ಲಿಲ್ಲದ ಪ್ರೀತಿ ಅವರು ತಮ್ಮ ಮನೆಯಲ್ಲಿ ಕನ್ವರ್ ಮತ್ತು ಬುಲ್ ಬುಲ್ ಎನ್ನುವ ಎರಡು ನಾಯಿಗಳನ್ನು ಸಾಕಿದ್ದರು. ರೆಬಲ್ ಸ್ಟಾರ್ ಅಂಬರೀಶ್ ಅಗಲಿದ ಬಳಿಕ 24 ಮೇ 2021ರಲ್ಲಿ ಅವರು ಕನ್ವರ್ ಕೂಡ ಸಾವನ್ನಪ್ಪಿತ್ತು, ಈಗ ಬುಲ್ ಬುಲ್ ಕೂಡ ನಿಧನ ಹೊಂದಿದೆ. ತಮ್ಮ ತೋಟದಲ್ಲಿ ಎರಡು ಶ್ವಾನಗಳ ಅಂತ್ಯಕ್ರಿಯೆಯನ್ನು ಮಾಡಲಾಗಿದೆ ಅಂತ ತಿಳಿದು ಬಂದಿದೆ.
ರೆಬಲ್ ಸ್ಟಾರ್ ಅಂಬರೀಶ್ ಅವರ ನೆಚ್ಚಿನ ನಾಯಿ ಬುಲ್ ಬುಲ್ ಸಾವನ್ನಪ್ಪಿದೆ. ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಶ್ವಾನಗಳೆಂದ್ರೆ ಎಲ್ಲಿಲ್ಲದ ಪ್ರೀತಿ ಅವರು ತಮ್ಮ ಮನೆಯಲ್ಲಿ ಕನ್ವರ್ ಮತ್ತು ಬುಲ್ ಬುಲ್ ಎನ್ನುವ ಎರಡು ನಾಯಿಗಳನ್ನು ಸಾಕಿದ್ದರು. ರೆಬಲ್ ಸ್ಟಾರ್ ಅಂಬರೀಶ್ ಅಗಲಿದ ಬಳಿಕ 24 ಮೇ 2021ರಲ್ಲಿ ಅವರು ಕನ್ವರ್ ಕೂಡ ಸಾವನ್ನಪ್ಪಿತ್ತು,