ಚಿಕ್ಕಮಗಳೂರು : ಷೇರು ಮಾರುಕಟ್ಟೆ ಹೆಸರಿನಲ್ಲಿ 3ಕೋಟಿ 27 ಲಕ್ಷ ವಂಚನೆ ಎಸಗಲಾಗಿದ್ದು, ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ (ISRS) ಲೋಗೋ ನಂಬಿ ಚಿಕ್ಕಮಗಳೂರಿನ 72 ವರ್ಷದ ಶಂಕರ್ ನಟರಾಜನ್ ಎನ್ನುವವರು ಹಣ ಹೂಡಿಕೆ ಮಾಡಿದ್ದರು. ವಾಟ್ಸಪ್ ನಲ್ಲಿ ಬಂದ ಲೋಗವನ್ನು ಶಂಕರ ನಟರಾಜ ನಂಬಿದ್ದಾರೆ. ಬಳಿಕ ಹಂತ ಹಂತವಾಗಿ ಹಂತವಾಗಿ 3 ಕೋಟಿ 27 ಲಕ್ಷ ಹಣ ಹಾಕಿಸಿಕೊಂಡು ವಂಚನೆ ಎಸಗಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ಶಂಕರ ನಟರಾಜಗೆ ವಂಚನೆ ಎಸೆಗಲಾಗಿದೆ 72 ವರ್ಷದ ಶಂಕರ್ ನಟರಾಜನ್ ಹೂಡಿಕೆ ಹೆಸರಿನಲ್ಲಿ ಮೋಸ ಹೋಗಿದ್ದಾರೆ ನಿಮ್ಮ ಖಾತೆಯಲ್ಲಿ 9 ಕೋಟಿ ಹಣ ಇದ್ದು ಅದನ್ನು ಪಡೆಯಲು ಕಮಿಷನ್ 1 ಕೋಟಿ 9 ಲಕ್ಷ ಕಮಿಷನ್ ಹಾಕುವಂತೆ ವಂಚಕರು ಬೇಡಿಕೆ ಇಟ್ಟಿದ್ದರು. ಮಹಾರಾಷ್ಟ್ರದ ಐಎಸ್ಆರ್ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ವೇಳೆ ವಂಚನೆ ಬಯಲಾಗಿದೆ.
ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಹೆಸರಿನಲ್ಲಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ ಶಂಕರ್ ನಟರಾಜನಿಗೆ 3.27 ಕೋಟಿ ರೂಪಾಯಿ ವಂಚನೆ ಸಿಗಲಾಗಿದೆ ವಂಚನೆಗೆ ಒಳಗಾದ 72 ವರ್ಷದ ಶಂಕರ್ ನಟರಾಜ ಕುರಿತು ದೂರು ನೀಡಿದ್ದಾರೆ. ಚಿಕ್ಕಮಂಗಳೂರಿನ ಸೈಬರ್ ಠಾಣೆಯಲ್ಲಿ ವಂಚನೆಯ ಕುರಿತು ಎಫ್ಐಆರ್ ದಾಖಲಾಗಿದೆ.








