ಕೆಎನ್ ಎನ್ ನ್ಯೂಸ್ ಡೆಸ್ಕ್ : ಸಾಮಾನ್ಯವಾಗಿ ಎಲ್ಲರೂ ಆಲ್ಕೋಹಾಲ್ ಕುಡಿಯತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಿಂದ ಬೇಸತ್ತ ಜನರು ಆಲ್ಕೋಹಾಲ್ ಮೊರೆ ಹೋಗುತ್ತಾರೆ.
ಸಂಶೋಧನೆಯ ಪ್ರಕಾರ, ಮದ್ಯಪಾನವು ಗಂಡು ಮತ್ತು ಹೆಣ್ಣಿನ ಮೆದುಳಿನ ಮೇಲೆ ವಿಭಿನ್ನವಾಗಿ ಪರಿಣಾಮ ಬೀರಲಿದೆ. ಯಾಕಂದರೆ ಇತ್ತೀಚೆಗೆ ಇಲಿಗಳ ಮೆಲೆ ಪ್ರಯೋಗ ನಡೆಸಲಾಗಿತ್ತು. ಆದರೆ ಕೆಲವರು ಮದ್ಯಪಾನಕ್ಕೆ ಹೊಂದಿಕೊಂಡಿರುತ್ತಾರೆ. ಇದು ಇಲ್ಲದೆ ಅವರಿಗೆ ಇರುವುದಕ್ಕೆ ಆಗುವುದಿಲ್ಲ. ಮದ್ಯಪಾನ ಮಾಡಿದ ತಕ್ಷಣ ಅದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಮೂಲಗಳ ಪ್ರಕಾರ, ಮದ್ಯಪಾನವು ಗಂಡು ಮತ್ತು ಹೆಣ್ಣಿನ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ.