Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ 108 ಅಂಬ್ಯುಲೆನ್ಸ್ ಖಾಸಗಿ ಹಿಡಿತದಿಂದ ಮುಕ್ತ: ಆರೋಗ್ಯ ಇಲಾಖೆಯಿಂದ ನಿರ್ವಹಣೆ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ

13/06/2025 8:13 PM

BREAKING: ಏರ್ ಇಂಡಿಯಾ ವಿಮಾನ ಹಕ್ಕಿ ಡಿಕ್ಕಿ ಅಥವಾ ಓವರ್ ಲೋಡ್ ನಿಂದ ಪತನಗೊಂಡಿಲ್ಲ: DGCA ಪ್ರಾಥಮಿಕ ತನಿಖಾ ವರದಿ

13/06/2025 8:10 PM

ವಾಹನ ಸವಾರರಿಗೆ ಬಿಗ್ ಶಾಕ್ ; ಹೊಸ ಸಂಚಾರ ನಿಯಮ ಜಾರಿ, ಈ ತಪ್ಪು ಮಾಡಿದ್ರೆ 25 ಸಾವಿರ ದಂಡ

13/06/2025 8:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಏರ್ ಇಂಡಿಯಾ ವಿಮಾನ ಹಕ್ಕಿ ಡಿಕ್ಕಿ ಅಥವಾ ಓವರ್ ಲೋಡ್ ನಿಂದ ಪತನಗೊಂಡಿಲ್ಲ: DGCA ಪ್ರಾಥಮಿಕ ತನಿಖಾ ವರದಿ
INDIA

BREAKING: ಏರ್ ಇಂಡಿಯಾ ವಿಮಾನ ಹಕ್ಕಿ ಡಿಕ್ಕಿ ಅಥವಾ ಓವರ್ ಲೋಡ್ ನಿಂದ ಪತನಗೊಂಡಿಲ್ಲ: DGCA ಪ್ರಾಥಮಿಕ ತನಿಖಾ ವರದಿ

By kannadanewsnow0913/06/2025 8:10 PM

ನವದೆಹಲಿ: ಗುಜರಾತ್ ನ ಅಹಮದಾಬಾದ್ ಬಳಿಯಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನವು ಹಕ್ಕಿ ಡಿಕ್ಕಿ ಅಥವಾ ಓವರ್ ಲೋಡ್ ನಿಂದ ಅಪಘಾತಕ್ಕೆ ಈಡಾಗಿಲ್ಲ ಎಂಬುದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಪ್ರಾಥಮಿಕ ತನಿಖಾ ವರದಿಯಿಂದ ತಿಳಿದು ಬಂದಿದೆ.

ನಿನ್ನೆ ಗುಜರಾತಿನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯಲ್ಲಿ ಲಂಡನ್ ಗೆ ಹೊರಟಿದ್ದಂತ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದಂತ 30 ಸೆಕೆಂಡಿನಲ್ಲಿ ಸಮೀಪದಲ್ಲಿಯೇ ಪತನಗೊಂಡಿತ್ತು. ಈ ದುರಂತದಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ. ಈಗಾಗಲೇ ಈ ದುರಂತದಲ್ಲಿ ಮೃತರಾದಂತವರ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರವನ್ನು ಟಾಟಾ ಗ್ರೂಪ್ ಘೋಷಣೆ ಮಾಡಿದೆ.

ಈ ದುರಂತದ ಬಗ್ಗೆ ತನಿಖೆ ನಡೆಸಿದಂತ ನಾಗರಿಕ ವಿಮಾನಯಾನ ನಿರ್ದೇಶನಾಲಯವು, ಅಹಮದಾಬಾದ್ ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಅಥವಾ ಓವರ್ ಲೋಡ್ ಕಾರಣವಲ್ಲ. ಈ ಕಾರಣದಿಂದ ಏರ್ ಇಂಡಿಯಾ ವಿಮಾನ ಪನತಗೊಂಡಿಲ್ಲ ಎಂಬುದಾಗಿ ಪ್ರಾಥಮಿಕ ತನಿಖಾ ವರದಿಯಲ್ಲಿ ಮಾಹಿತಿ ಹಂಚಿಕೊಂಡಿದೆ. ಅಲ್ಲದೇ ಇಂಜಿನ್ ಫೆಲ್ಯೂರ್ ನಿಂದ ಈ ದುರಂತ ಸಂಭವಿಸಿರುವಂತ ಸಾಧ್ಯತೆ ಇದೆ ಎಂಬುದಾಗಿ ತಿಳಿಸಿದೆ.

GOOD NEWS: ರಾಜ್ಯಾಧ್ಯಂತ ‘ಗೃಹ ಆರೋಗ್ಯ ಯೋಜನೆ’ ಜಾರಿ: ಔಷಧಿ, ಉಪಕರಣ ಖರೀದಿಗೆ ಸರ್ಕಾರ ಅನುದಾನ ಬಿಡುಗಡೆ

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ಗಾಯಗೊಂಡವರ ರಕ್ಷಣೆಗೆ ಮುಂದಾಗಿದ್ದ ವ್ಯಕ್ತಿ ಸೇರಿ ಮೂವರು ಸಾವು

Share. Facebook Twitter LinkedIn WhatsApp Email

Related Posts

ವಾಹನ ಸವಾರರಿಗೆ ಬಿಗ್ ಶಾಕ್ ; ಹೊಸ ಸಂಚಾರ ನಿಯಮ ಜಾರಿ, ಈ ತಪ್ಪು ಮಾಡಿದ್ರೆ 25 ಸಾವಿರ ದಂಡ

13/06/2025 8:06 PM2 Mins Read

ಏರ್ ಇಂಡಿಯಾ ವಿಮಾನ ಅಪಘಾತ ; ದೇಶದ ಇತಿಹಾಸದಲ್ಲೇ ಅತ್ಯಂತ ದುಬಾರಿ ‘ವಿಮಾ ಕ್ಲೇಮ್’ ; ಎಷ್ಟು ಸಾವಿರ ಕೋಟಿ ಗೊತ್ತಾ?

13/06/2025 7:37 PM1 Min Read

BREAKING : ಇರಾನ್ ಮೇಲೆ ಇಸ್ರೇಲ್ ದಾಳಿ ಬಳಿಕ ‘ಪ್ರಧಾನಿ ಮೋದಿ’ಗೆ ‘ಬೆಂಜಮಿನ್ ನೆತನ್ಯಾಹು’ ದೂರವಾಣಿ ಕರೆ

13/06/2025 7:11 PM1 Min Read
Recent News

ರಾಜ್ಯದಲ್ಲಿ 108 ಅಂಬ್ಯುಲೆನ್ಸ್ ಖಾಸಗಿ ಹಿಡಿತದಿಂದ ಮುಕ್ತ: ಆರೋಗ್ಯ ಇಲಾಖೆಯಿಂದ ನಿರ್ವಹಣೆ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ

13/06/2025 8:13 PM

BREAKING: ಏರ್ ಇಂಡಿಯಾ ವಿಮಾನ ಹಕ್ಕಿ ಡಿಕ್ಕಿ ಅಥವಾ ಓವರ್ ಲೋಡ್ ನಿಂದ ಪತನಗೊಂಡಿಲ್ಲ: DGCA ಪ್ರಾಥಮಿಕ ತನಿಖಾ ವರದಿ

13/06/2025 8:10 PM

ವಾಹನ ಸವಾರರಿಗೆ ಬಿಗ್ ಶಾಕ್ ; ಹೊಸ ಸಂಚಾರ ನಿಯಮ ಜಾರಿ, ಈ ತಪ್ಪು ಮಾಡಿದ್ರೆ 25 ಸಾವಿರ ದಂಡ

13/06/2025 8:06 PM

GOOD NEWS: ರಾಜ್ಯಾಧ್ಯಂತ ‘ಗೃಹ ಆರೋಗ್ಯ ಯೋಜನೆ’ ಜಾರಿ: ಔಷಧಿ, ಉಪಕರಣ ಖರೀದಿಗೆ ಸರ್ಕಾರ ಅನುದಾನ ಬಿಡುಗಡೆ

13/06/2025 7:56 PM
State News
KARNATAKA

ರಾಜ್ಯದಲ್ಲಿ 108 ಅಂಬ್ಯುಲೆನ್ಸ್ ಖಾಸಗಿ ಹಿಡಿತದಿಂದ ಮುಕ್ತ: ಆರೋಗ್ಯ ಇಲಾಖೆಯಿಂದ ನಿರ್ವಹಣೆ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ

By kannadanewsnow0913/06/2025 8:13 PM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ 108 ಅಂಬ್ಯುಲೆನ್ಸ್ ಗಳನ್ನು ಖಾಸಗಿ ಹಿಡಿತದಿಂದ ಮುಕ್ತಗೊಳಿಸಿ, ಆರೋಗ್ಯ ಇಲಾಖೆಯಿಂದ ನಿರ್ವಹಣೆ ಮಾಡುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ…

GOOD NEWS: ರಾಜ್ಯಾಧ್ಯಂತ ‘ಗೃಹ ಆರೋಗ್ಯ ಯೋಜನೆ’ ಜಾರಿ: ಔಷಧಿ, ಉಪಕರಣ ಖರೀದಿಗೆ ಸರ್ಕಾರ ಅನುದಾನ ಬಿಡುಗಡೆ

13/06/2025 7:56 PM

ಶಿವಮೊಗ್ಗ: ಸಾಗರದ ಚಿಮಲೆ ಗ್ರಾಮ ಸತೀಶ್ ಅನುಮಾನಾಸ್ಪದ ಸಾವಿನ ತನಿಖೆಗೆ ಮಲ್ಲಿಕಾರ್ಜುನ ಹಕ್ರೆ ಆಗ್ರಹ

13/06/2025 7:49 PM

ಅಹಮದಾಬಾದ್ ವಿಮಾನ ದುರಂತ: ಮೃತಪಟ್ಟವರಿಗೆ ಸಾಗರ ಬ್ಲಾಕ್ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಕೆ

13/06/2025 7:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.