Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಇತಿಹಾಸದಲ್ಲಿ ಮೊದಲ ಬಾರಿಗೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಕುಸಿತ!

30/03/2026 3:13 PM

ಜನಗಣತಿ 2027ರಲ್ಲಿ ಹೊಸ ಬದಲಾವಣೆ: ‘ಲಿವ್-ಇನ್’ ದಂಪತಿಗಳಿಗೂ ಸಿಗಲಿದೆ ‘ದಂಪತಿ’ ಸ್ಥಾನಮಾನ!

30/03/2026 3:12 PM

BREAKING : ಸಚಿವಾಲಯದ ಯೂಟರ್ನ್ ಬಳಿಕ ಬಾಂಗ್ಲಾದೇಶದಲ್ಲಿ ‘ಜಿಯೋಸ್ಟಾರ್ ಐಪಿಎಲ್ ಒಪ್ಪಂದ’ ರದ್ದು!

30/03/2026 2:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Air Crash Miracle : ಅಪಘಾತದಲ್ಲಿ ಕಬ್ಬಿಣದ ವಿಮಾನವೇ ಕರಗಿದೆ, ‘ಭಗವದ್ಗೀತೆ’ ಸುರಕ್ಷಿತವಾಗಿ ಪತ್ತೆ, ವಿಡಿಯೋ ವೈರಲ್
INDIA

Air Crash Miracle : ಅಪಘಾತದಲ್ಲಿ ಕಬ್ಬಿಣದ ವಿಮಾನವೇ ಕರಗಿದೆ, ‘ಭಗವದ್ಗೀತೆ’ ಸುರಕ್ಷಿತವಾಗಿ ಪತ್ತೆ, ವಿಡಿಯೋ ವೈರಲ್

By KannadaNewsNow13/06/2025 3:57 PM

ಅಹಮದಾಬಾದ್‌ : ಅಹಮದಾಬಾದ್‌’ನಿಂದ ಲಂಡನ್‌’ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದ ಸುದ್ದಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಸಂಭವಿಸಿದ ಈ ಅಪಘಾತದಲ್ಲಿ 241 ಪ್ರಯಾಣಿಕರು ದುರಂತವಾಗಿ ಸಾವನ್ನಪ್ಪಿದ್ದಾರೆ. ಅಪಘಾತದ ತನಿಖೆ ವೇಗವಾಗಿ ನಡೆಯುತ್ತಿದೆ, ಆದರೆ ಈಗ ಈ ಭಯಾನಕ ದುರಂತದ ನಡುವೆ ಅಚ್ಚರಿ ಸುದ್ದಿ ಬೆಳಕಿಗೆ ಬಂದಿದೆ.

ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಮತ್ತು ಮಾಜಿ ಬಿಜೆಪಿ ನಾಯಕ ಮನೀಶ್ ಕಶ್ಯಪ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ವಿಮಾನದ ಅವಶೇಷಗಳಿಂದ ಭಗವದ್ಗೀತೆಯ ಪ್ರತಿಯನ್ನ ಸಂಪೂರ್ಣವಾಗಿ ಸುರಕ್ಷಿತ ಸ್ಥಿತಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಅವರ ಪ್ರಕಾರ, ಒರ್ವ ಪ್ರಯಾಣಿಕ ಈ ಭಗದ್ಗೀತೆಯನ್ನ ಕೊಂಡೊಯ್ದದ್ದು ರಕ್ಷಣಾ ತಂಡವು ಅವಶೇಷಗಳನ್ನು ಹುಡುಕುತ್ತಿದ್ದಾಗ, ಈ ಪುಸ್ತಕವು ಪರಿಪೂರ್ಣ ಸ್ಥಿತಿಯಲ್ಲಿ ಕಂಡುಬಂದಿದೆ. ಒಂದೇ ಒಂದು ಪುಟ ಹರಿದಿಲ್ಲ, ಸುಟ್ಟಿಲ್ಲ ಅಥವಾ ಯಾವುದೇ ಹಾನಿಯಾಗಿಲ್ಲ.

ಈ ವೀಡಿಯೊ ಅಪಘಾತದ ಸ್ಥಳವನ್ನು ತೋರಿಸುತ್ತಿದೆ, ಅಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ಭಗವದ್ಗೀತೆಯನ್ನ ಹಿಡಿದಿರುವುದು ಕಂಡುಬರುತ್ತದೆ. ಈ ವಿಡಿಯೋದಲ್ಲಿ ಗುಜರಾತಿ ಭಾಷೆಯಲ್ಲಿ ಕೆಲವು ಫಲಕಗಳು ಸಹ ಕಂಡುಬರುತ್ತವೆ, ಇದು ಈ ಸ್ಥಳವು ಅಹಮದಾಬಾದ್ ವಿಮಾನ ಅಪಘಾತದ ಸ್ಥಳ ಎಂದು ಹೇಳಲಾಗುತ್ತಿದೆ.

विमान में एक यात्री भागवत गीता लेकर सफर कर रहे थे

भगवत गीता बिल्कुल सही सलामत प्लेन के मलबे में मिला है#AhmedabadPlaneCrash #Gujarat #GujaratPlaneCrash #AirIndiaPlaneCrash
#AirIndiaFlightCrash

Managed By – Team pic.twitter.com/Jo0iW352jy

— Manish Kasyap Son Of Bihar (@ManishKasyapsob) June 13, 2025

 

 

ಗುಜರಾತ್ ಮಾಜಿ ಸಿಎಂ ‘ವಿಜಯ್ ರೂಪಾನಿ’ ನಿಧನಕ್ಕೆ ‘ಪ್ರಧಾನಿ ಮೋದಿ’ ಸಂತಾಪ, ಕುಟುಂಬಸ್ಥರ ಭೇಟಿ

BREAKING : ಏರ್ ಇಂಡಿಯಾ ವಿಮಾನ ದುರಂತ ಸ್ಥಳದಲ್ಲಿ ‘ಬ್ಲ್ಯಾಕ್ ಬಾಕ್ಸ್’ ಪತ್ತೆ, ವಶ ; ವರದಿ

BIG NEWS: ರಾಜ್ಯ ಸರ್ಕಾರದಿಂದ ‘ಆಶಾ ಮೆಂಟರ್ಸ್’ಗಳಿಗೆ ಬಿಗ್ ಶಾಕ್: ‘ಕರ್ತವ್ಯದಿಂದ ಮುಕ್ತ’ಗೊಳಿಸಿ ಆದೇಶ

Share. Facebook Twitter LinkedIn WhatsApp Email

Related Posts

BREAKING : ಇತಿಹಾಸದಲ್ಲಿ ಮೊದಲ ಬಾರಿಗೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಕುಸಿತ!

30/03/2026 3:13 PM1 Min Read

ಜನಗಣತಿ 2027ರಲ್ಲಿ ಹೊಸ ಬದಲಾವಣೆ: ‘ಲಿವ್-ಇನ್’ ದಂಪತಿಗಳಿಗೂ ಸಿಗಲಿದೆ ‘ದಂಪತಿ’ ಸ್ಥಾನಮಾನ!

30/03/2026 3:12 PM1 Min Read

BREAKING : ಸಚಿವಾಲಯದ ಯೂಟರ್ನ್ ಬಳಿಕ ಬಾಂಗ್ಲಾದೇಶದಲ್ಲಿ ‘ಜಿಯೋಸ್ಟಾರ್ ಐಪಿಎಲ್ ಒಪ್ಪಂದ’ ರದ್ದು!

30/03/2026 2:53 PM1 Min Read
Recent News

BREAKING : ಇತಿಹಾಸದಲ್ಲಿ ಮೊದಲ ಬಾರಿಗೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಕುಸಿತ!

30/03/2026 3:13 PM

ಜನಗಣತಿ 2027ರಲ್ಲಿ ಹೊಸ ಬದಲಾವಣೆ: ‘ಲಿವ್-ಇನ್’ ದಂಪತಿಗಳಿಗೂ ಸಿಗಲಿದೆ ‘ದಂಪತಿ’ ಸ್ಥಾನಮಾನ!

30/03/2026 3:12 PM

BREAKING : ಸಚಿವಾಲಯದ ಯೂಟರ್ನ್ ಬಳಿಕ ಬಾಂಗ್ಲಾದೇಶದಲ್ಲಿ ‘ಜಿಯೋಸ್ಟಾರ್ ಐಪಿಎಲ್ ಒಪ್ಪಂದ’ ರದ್ದು!

30/03/2026 2:53 PM

‘ಡಿ-ಮಾರ್ಟ್’ ದೈತ್ಯರನ್ನ ಸೋಲಿಸಿದ್ದು ಹೇಗೆ.? ಎಷ್ಟೇ ಬುದ್ಧಿವಂತರಿದ್ರು ಈ ತಂತ್ರಕ್ಕೆ ಬೀಳಲೇಬೇಕು, ಮಾಯಜಾಲದ ಹಿಂದಿನ ಸತ್ಯವಿದು!

30/03/2026 2:47 PM
State News
KARNATAKA

ಹಾಸನದ ಬೆಟ್ಟದ ಭೈರವೇಶ್ವರ ಸನ್ನಿಧಿಯಲ್ಲಿ ಪ್ರಿ-ವೆಡ್ಡಿಂಗ್ ಶೂಟ್ ಅತಿರೇಕ: ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ

By kannadanewsnow0930/03/2026 2:00 PM KARNATAKA 1 Min Read

ಬೆಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರದ ಐತಿಹಾಸಿಕ ಬೆಟ್ಟದ ಭೈರವೇಶ್ವರ ದೇವಾಲಯದ ಆವರಣದಲ್ಲಿ ನಡೆದ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ ವೇಳೆ ಉಂಟಾದ…

BREAKING : ಗ್ರಾಹಕರ ಜೇಬಿಗೆ ಕತ್ತರಿ : ಯುದ್ಧದ ಪರಿಣಾಮದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಗೆ ‘KMF’ ಚಿಂತನೆ?

30/03/2026 1:37 PM

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯಾವಳಿ ವೇಳೆ ಕಳ್ಳರ ಕೈಚಳಕ: 50ಕ್ಕೂ ಹೆಚ್ಚು ಮೊಬೈಲ್‌ಗಳು ಮಾಯ!

30/03/2026 1:15 PM

BIG NEWS : ತುಮಕೂರಲ್ಲಿ ಭೀಕರ ಅಪಘಾತ : ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದು ಇಬ್ಬರು ಯುವಕರು ಸಾವು!

30/03/2026 1:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.