ಬೆಳಗಾವಿ : ಕಳೆದ ವರ್ಷ ವಂದಮೂರಿಯಲ್ಲಿ ಮಹಿಳೆಯನ್ನು ಎಳೆದು ಕಂಬಕ್ಕೆ ಕಟ್ಟಿಹಾಕಿ ಶ್ರೀ ವಸ್ತ್ರಗೊಳಿಸಿ ಹಲ್ಲಿ ನಡೆಸಿರುವ ಘಟನೆ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು ಒತ್ತೂರಿ ಜಾಗಕ್ಕೆ ಸಂಬಂಧಿಸಿದಂತೆ ಧೂಳರು ಬಡ ಕುಟುಂಬದ ಮಹಿಳೆಯ ಸೀರೆಯನ್ನು ಕಳಚಿ ವಿಕೃತಿ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದಿದೆ.
‘7 ಕೋಟಿ ಕನ್ನಡಿಗರಿಗೆ’ ಆಗಿರುವ ಅನ್ಯಾಯವನ್ನು ಸಮರ್ಥಿಸಿಕೊಳ್ಳಲು ನಾಚಿಕೆಯಾಗುವುದಿಲ್ಲವೇ : ಸಿಎಂ ಸಿದ್ದರಾಮಯ್ಯ
ಹೌದು ಸರ್ಕಾರದ ಜಾಗವನ್ನು ಅತಿಕ್ರಮ ಮಾಡಿದ್ದಾರೆಂದು ಆರೋಪಿಸಿ, 20 ಗುಂಟೆ ವಿವಾದ ಜಮೀನು ವಿಚಾರಕ್ಕೆ ಈ ರೀತಿ ವಿರೋಧಿಗಳು ಹಲ್ಲೆ ಮಾಡಿದ್ದಾರೆ. ಜಮೀನನ್ನು ಹೊತ್ತುವರಿಗೊಳಿಸಿ, ರಸ್ತೆ ಮಾಡಿದ್ದಾರೆಂದು ಆರೋಪಿಸಲಾಗುತ್ತಿದೆ ಇದೇ ವಿಚಾರಕ್ಕೆ ಮಹಿಳೆಯನ್ನು ಅರಬೆತ್ತಲ ಗೊಳಿಸಿ ಹಲ್ಲೆ ನಡೆಸಿದ್ದಾರೆ ಇದೀಗ ಸ್ಥಳಕ್ಕೆ ತಹಸಿಲ್ದಾರ್ ಭೇಟಿ ನೀಡಿದ್ದಾರೆ.
ಅಭಿವೃದ್ಧಿ ಇಲ್ಲದೆ ಜಿಡಿಪಿ, ಆಯವ್ಯಯ ಗಾತ್ರ ಹೆಚ್ಚಳವಾಗಲು ಸಾಧ್ಯವೇ?- ಮುಖ್ಯಮಂತ್ರಿ ಸಿದ್ದರಾಮಯ್ಯ
ಐನಾಪುರ ಗ್ರಾಮದ ವರಾದ ಸುಭಾಷ್ ಅದಾನೊಳ್ಳಿ ಸುರೇಶ್ ಹಾಗೂ ಮಾಯಪ್ಪ ಹಲ್ಯಾಳನಿಂದ ಈ ಕೃತಿಯ ನಡೆದಿದೆ ಎಂದು ಹೇಳಲಾಗುತ್ತಿದೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಬಡ ಮಹಿಳೆ ಸೀರೆಯನ್ನು ಕಳುಹಿಸಿ ಮನಬಂದಂತೆ ಹಲ್ಲೆ ನಡೆಸಿದ್ದಲ್ಲದೆ ಆಕೆ ಪುತ್ರನ ಮೇಲು ಮರಣಾಂತಿಕವಾಗಿ ಹಾಲಿನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪಾಕ್ ಪರ ಘೋಷಣೆ ಕೂಗಿದ ಆರೋಪ: ಸರ್ಕಾರ ‘ವಜಾಗೊಳಿಸುವಂತೆ’ ರಾಜ್ಯಪಾಲರಿಗೆ ಬಿಜೆಪಿ ನಾಯಕರಿಂದ ದೂರು ಸಲ್ಲಿಕೆ
ಐನಾಪುರಕ್ಕೆ ಕಾಗವಾಡ ತಹಶೀಲ್ದಾರ್ ಸಂಜಯ್ ಇಂಗಳೇ ಭೇಟಿ ನೀಡಿದ್ದಾರೆ.ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಪುರ ಗ್ರಾಮಕ್ಕೆ ನೀಡಿದ್ದಾರೆ ಜಮೀನು ಒತ್ತುವರಿ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಾರೆಂದು ಆರೋಪದ ಹಿನ್ನೆಲೆಯಲ್ಲಿ ಅತಿಕ್ರಮಣ ಜಮೀನಿಗೆ ತಹಶೀಲ್ದಾರ್ ಭೇಟಿ ನೀಡಿದ್ದಾರೆ. ಕುಟುಂಬ ಇದೀಗ ದಾಖಲೆ ಸಮೇತ ತಶಿಲ್ದಾರ್ ಗೆ ಮಾಹಿತಿ ಘಟನೆ ವಿವರಿಸಿದೆ.