ರಾಮನಗರ : ಪಿಎಸ್ಐ ಅಮಾನತಿಗೆ ಆಗ್ರಹಿಸಿ ನಿನ್ನೆ ತಡರಾತ್ರಿ ಕೂಡ ವಕೀಲರು ರಾಮನಗರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಸದ್ಯ ಈಗ ಐಜೂರು ಪೊಲೀಸ್ ಠಾಣೆ ಪಿಎಸ್ಐ ತನ್ವೀರ್ ಹುಸೇನ್ರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. 40 ವಕೀಲರ ವಿರುದ್ಧ ಎಫ್ಐಆರ್ ದಾಖಲು ವಿಚಾರ ಸಂಬಂಧ ರಾಮನಗರದ ಐಜೂರು ಠಾಣೆ ಪಿಎಸ್ಐ ಸಸ್ಪೆಂಡ್ ಮಾಡಲಾಗಿದೆ.
ನಿಮ್ಮ ‘ಸ್ಮಾರ್ಟ್ ಫೋನ್’ ನೀರಲ್ಲಿ ಬಿದ್ರೆ ‘ಅಕ್ಕಿ ಚೀಲ’ದಲ್ಲಿ ಮುಚ್ಚಿಡ್ತೀರಾ.? ಹಾಗಿದ್ರೆ, ಇದನ್ನೊಮ್ಮೆ ಓದಿ
ವಕೀಲರ ಪ್ರತಿಭಟನೆ ರಾಜಕೀಯ ತಿರುಗು ಪಡೆದಿತ್ತು.ವಕೀಲರ ಹೋರಾಟಕ್ಕೆ ಇದೀಗ ರಾಜ್ಯ ಸರ್ಕಾರ ಕೊನೆಗೂ ಮಣಿದಿದೆ. ಈ ಸಂಬಂಧ ರಾಮನಗರ ಐಜೂರು ಠಾಣೆ ಪಿಎಸ್ಐ ಸಸ್ಪೆಂಡ್ ಆಗಿದ್ದಾರೆ. ಪಿ ಎಸ್ ಐ ತನ್ವೀರ್ ಹುಸೇನನ್ನು ಅಮಾನತುಗೊಳಿಸಿ ರಾಜ ಸರ್ಕಾರ ಆದೇಶ ಹೊರಡಿಸಿದೆ.
ನಿಮ್ಮ ‘ಸ್ಮಾರ್ಟ್ ಫೋನ್’ ನೀರಲ್ಲಿ ಬಿದ್ರೆ ‘ಅಕ್ಕಿ ಚೀಲ’ದಲ್ಲಿ ಮುಚ್ಚಿಡ್ತೀರಾ.? ಹಾಗಿದ್ರೆ, ಇದನ್ನೊಮ್ಮೆ ಓದಿ
40 ವಕೀಲರು ವಿರುದ್ಧ FIR ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಡಿ ಸಿ ಕಚೇರಿಯ ಮುಂದೆ ವಕೀಲರು ರಾತ್ರಿ ಇಡೀ ಮಲಗಿ ಪ್ರತಿಭಟನೆ ನಡೆಸಿದರು. ಅಮಾನತು ಮಾಡುವಂತೆ ಬಿಜೆಪಿ ಜೆಡಿಎಸ್ ಪಟ್ಟು ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಪಿಎಸ್ಐ ತನ್ವೀರ್ ಹುಸೇನನ್ನು ಇದೀಗ ರಾಜ್ಯ ಸರಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ನಾವು ಹಣ ಕೊಡ್ತೀವಿ ಎಂದರೂ ಕೇಂದ್ರ ಅಕ್ಕಿ ಏಕೆ ಕೊಡಲಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ