ಕೋಲ್ಕತ್ತಾ: ಕೋಲ್ಕತ್ತಾದ 65 ವರ್ಷದ ವ್ಯಕ್ತಿಯೊಬ್ಬರು 2021 ರಲ್ಲಿ ಕೋವಿಡ್ನಿಂದ ನಿಧನರಾದ ತನ್ನ ಪತ್ನಿಯ ಸಿಲಿಕೋನ್ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ.
ನಿವೃತ್ತ ಸರ್ಕಾರಿ ನೌಕರ ತಪಸ್ ಸ್ಯಾಂಡಿಲ್ಯ ಅವರು ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲಿ ತಮ್ಮ ಪತ್ನಿ ಇಂದ್ರಾಣಿಯನ್ನು ಕಳೆದುಕೊಂಡರು. ಹೀಗಾಗಿ ಆಕೆಯ ಆಸೆಗಳನ್ನು ಪೂರೈಸಲು ಈ ಪ್ರತಿಕೃತಿಯನ್ನು ಸ್ಥಾಪಿಸಿದ್ದಾರೆ.
2.5 ಲಕ್ಷ ರೂಪಾಯಿ ವೆಚ್ಚದ ಈ ಪ್ರತಿಮೆಯು 30 ಕೆಜಿ ತೂಗುತ್ತದೆ. ಇದನ್ನು ಮನೆಯಲ್ಲಿನ ಪತ್ನಿಯ ನೆಚ್ಚಿನ ಕೋಣೆಯಲ್ಲಿ ಸೋಫಾದಲ್ಲಿ ಇರಿಸಲಾಗಿದೆ. ಇನ್ನೂ, ಪ್ರತಿಮೆಯನ್ನು ಮಹಿಳೆ ತನ್ನ ಮಗನ ಮದುವೆಯ ಆರತಕ್ಷತೆಯಲ್ಲಿ ಧರಿಸಿದ್ದ ಅಸ್ಸಾಮಿ ರೇಷ್ಮೆ ಸೀರೆ ಹಾಗೂ ಚಿನ್ನಾಭರಣಗಳಿಂದ ಅಲಂಕರಿಸಲಾಗಿದೆ.
BIGG NEWS : ರೈಲು ಪ್ರಯಾಣಿಕರ ಗಮನಕ್ಕೆ : ಇಂದಿನಿಂದ `ಹುಬ್ಬಳ್ಳಿ-ಬೆಂಗಳೂರು’ ರೈಲುಗಳ ಸಂಚಾರ ವ್ಯತ್ಯಯ
BIGG NEWS : ರೈಲು ಪ್ರಯಾಣಿಕರ ಗಮನಕ್ಕೆ : ಇಂದಿನಿಂದ `ಹುಬ್ಬಳ್ಳಿ-ಬೆಂಗಳೂರು’ ರೈಲುಗಳ ಸಂಚಾರ ವ್ಯತ್ಯಯ