ಕೆಎನ್ಎನ್ಡಿಜಿಟಲ್ ಡೆಸ್ಕ್ : ಅಫ್ಘಾನಿಸ್ತಾನ ಪ್ರೀಮಿಯರ್ ಟಿ20 ಟೂರ್ನಮೆಂಟ್ ವೇಳೆ ಕಾಬೂಲ್ನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿದೆ. ಸಧ್ಯ ಎಲ್ಲಾ ಆಟಗಾರರನ್ನು ಬಂಕರ್ ಒಳಗೆ ಕರೆದೊಯ್ಯಲಾಯಿದೆ.
ಬ್ಯಾಂಡ್-ಎ-ಅಮೀರ್ ಡ್ರಾಗನ್ಸ್ ಮತ್ತು ಪಮೀರ್ ಝಲ್ಮಿ ನಡುವೆ ಪಂದ್ಯ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿದ್ದು, ದಾಳಿ ನಡೆದಾಗ ವಿಶ್ವಸಂಸ್ಥೆಯ ಅಧಿಕಾರಿಗಳು ಕ್ರೀಡಾಂಗಣದಲ್ಲಿ ಹಾಜರಿದ್ದರು.