ಬೆಂಗಳೂರು : ಸ್ಯಾಂಡಲ್ ವುಡ್ ಹಿರಿಯ ನಟ ಲೋಹಿತಾಶ್ವ ನಿಧನಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್ಡಿಕೆ ‘ಕನ್ನಡದ ಅತ್ಯುತ್ತಮ ನಟರಲ್ಲಿ ಒಬ್ಬರಾದ ಶ್ರೀ ಲೋಹಿತಾಶ್ವ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಪ್ರತಿಭೆಯಿಂದಲೇ ಪಾತ್ರಗಳಿಗೆ ಹೊಳಪು ತುಂಬುತ್ತಿದ್ದ ಅವರು ನಾಟಕಕಾರರೂ ಹೌದು. ಪ್ರಾಧ್ಯಾಪಕರಾಗಿ ಅನೇಕರಿಗೆ ಅಕ್ಷರ ಬೆಳಕು ನೀಡಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನುಭಗವಂತ ಕರುಣಿಸಲಿ.’ ಎಂದಿದ್ದಾರೆ.
ಕನ್ನಡದ ಅತ್ಯುತ್ತಮ ನಟರಲ್ಲಿ ಒಬ್ಬರಾದ ಶ್ರೀ
ಲೋಹಿತಾಶ್ವ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಪ್ರತಿಭೆಯಿಂದಲೇ ಪಾತ್ರಗಳಿಗೆ ಹೊಳಪು ತುಂಬುತ್ತಿದ್ದ ಅವರು ನಾಟಕಕಾರರೂ ಹೌದು. ಪ್ರಾಧ್ಯಾಪಕರಾಗಿ ಅನೇಕರಿಗೆ ಅಕ್ಷರ ಬೆಳಕು ನೀಡಿದ್ದರು.ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನುಭಗವಂತ ಕರುಣಿಸಲಿ. pic.twitter.com/5brcc2kGFN
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) November 8, 2022
ಎಂಥ ಅಪರೂಪದ ದೃಶ್ಯ ಇದು : IAS ಅಧಿಕಾರಿಯ ತಲೆಮುಟ್ಟಿ ಆಶೀರ್ವದಿಸಿದ ಹಿರಿಯ ಮಹಿಳೆ ಫೋಟೋ ವೈರಲ್
ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ : ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್