Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 12 ಮಂದಿ ಬಲಿ; ಪಿಕಪ್ ವಾಹನ ಮತ್ತು ಎಸ್‌ಯುವಿ ನಡುವೆ ಮುಖಾಮುಖಿ ಡಿಕ್ಕಿ | Accident

30/04/2026 7:06 AM

ಮತಗಟ್ಟೆ ಸಮೀಕ್ಷೆ 2026: ಅಸ್ಸಾಂನಲ್ಲಿ ಬಿಜೆಪಿ ಪಾರುಪತ್ಯ, ಬಂಗಾಳದಲ್ಲಿ ಕಮಲಕ್ಕೆ ಅಲ್ಪ ಮುನ್ನಡೆ; ಕೇರಳದಲ್ಲಿ ಯುಡಿಎಫ್ ಅಬ್ಬರ, ತಮಿಳುನಾಡಿನಲ್ಲಿ ಡಿಎಂಕೆ ಫೇವರೆಟ್!

30/04/2026 7:01 AM

ಪ್ರತಿ ಮನೆಯ ಯಜಮಾನಿ ಖಾತೆಗೆ ಈವರೆಗೆ ಗೃಹಲಕ್ಷ್ಮಿ ಯೋಜನೆಯಡಿ ರೂ. 58,000 ಜಮೆ .!

30/04/2026 6:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ‘ಅಶ್ಲೀಲ ಮೆಸೇಜ್’ ಕಳುಹಿಸಿದ ಆರೋಪ: ‘ನಿರ್ದೇಶಕ ಸೂರ್ಯ’ ವಿರುದ್ಧ ‘ನಟಿ ಅಮೂಲ್ಯಗೌಡ’ ದೂರು
KARNATAKA

BREAKING: ‘ಅಶ್ಲೀಲ ಮೆಸೇಜ್’ ಕಳುಹಿಸಿದ ಆರೋಪ: ‘ನಿರ್ದೇಶಕ ಸೂರ್ಯ’ ವಿರುದ್ಧ ‘ನಟಿ ಅಮೂಲ್ಯಗೌಡ’ ದೂರು

By kannadanewsnow0906/05/2024 4:22 PM

ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡಿಸೋದಾಗಿ ಹೇಳಿ, ಮಂಚಕ್ಕೆ ಕರೆದಂತ ಆರೋಪದಲ್ಲಿ ನಿರ್ದೇಶಕ ಸೂರ್ಯ ವಿರುದ್ಧ ನಟಿ ಅಮೂಲ್ಯಗೌಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ನಿರ್ದೇಶಕ ಸೂರ್ಯ ಅವರನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.

ನಟಿ ಅಮೂಲ್ಯಗೌಡ ಅವರಿಗೆ ಸಿನಿಮಾದಲ್ಲಿ ಅವಕಾಶ ಸಿಗಬೇಕು ಅಂದ್ರೆ ಮಂಚಕ್ಕೆ ಬಾ ಎಂಬುದಾಗಿ ನಿರ್ದೇಶಕ ಸೂರ್ಯ ವಾಟ್ಸಾಪ್ ನಲ್ಲಿ ಅಶ್ಲೀಲ ಮೆಸೇಜ್ ಕಳಿಸಿದ್ದರಂತೆ. ಇದಕ್ಕೆ ಸಿಟ್ಟಾದಂತ ನಟಿ ಅಮೂಲ್ಯಗೌಡ ಆಕ್ಷೇಪಿಸಿದಾಗ, ನೀನು ಯಾರಿಗೆ ಹೇಳಿಕೊಳ್ತೀಯೋ ಹೇಳಿಕೋ ಹೋಗು, ಯಾರಿಗೆ ದೂರು ಕೊಡ್ತೀಯೋ ಕೊಡು ಹೋಗು ಎಂಬುದಾಗಿ ಅವಾಜ್ ಹಾಕಿದ್ದರಂತೆ.

ಈ ಹಿನ್ನಲೆಯಲ್ಲಿ ಏಪ್ರಿಲ್.30ರಂದು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ರಾತ್ರಿ ತೆರಳಿದ್ದಂತ ನಟಿ ಅಮೂಲ್ಯಗೌಡ ಅವರು, ನಿರ್ದೇಶಕ ಸೂರ್ಯ ವಿರುದ್ಧ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಇಂದು ನಿರ್ದೇಶಕ ಸೂರ್ಯ ಅವರನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿರೋದಾಗಿ ತಿಳಿದು ಬಂದಿದೆ.

ಅಂದಹಾಗೇ ನಿರ್ದೇಶಕ ಸೂರ್ಯ ಅವರು ನಟಿ ಅಮೂಲ್ಯಗೌಡ ಅವರಿಗೆ ಆಡಿಷನ್ ಗೆ ಕರೆಯುವ ನೆಪದಲ್ಲಿ ವಾಟ್ಸಾಪ್ ನಲ್ಲಿ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದರಂತೆ. ವಾಟ್ಸಾಪ್ ನಲ್ಲಿ ಕೆಟ್ಟದ್ದಾಗಿ ಮೆಸೇಜ್ ಮಾಡಿದ್ದಾನೆ. ಸಿನಿಮಾದಲ್ಲಿ ನಟಿಸೋದಕ್ಕೆ ಅವಕಾಶ ಕೊಡಬೇಕು ಅಂದ್ರೆ ಮಂಚಕ್ಕೆ ಬರುವಂತೆಯೂ ಕರೆದಿದ್ದಾರೆ ಎಂಬುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಚುನಾವಣೆ ವೇಳೆ ಅಕ್ರಮ ಮತದಾನ : MLC ಎಂಟಿಬಿ ನಾಗರಾಜ್ ಗಂಭೀರ ಆರೋಪ

Teacher Jobs: ‘ಶಿಕ್ಷಕರ ಹುದ್ದೆ’ ಆಕಾಂಕ್ಷಿಗಳೇ ಗಮನಿಸಿ: ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Share. Facebook Twitter LinkedIn WhatsApp Email

Related Posts

ಪ್ರತಿ ಮನೆಯ ಯಜಮಾನಿ ಖಾತೆಗೆ ಈವರೆಗೆ ಗೃಹಲಕ್ಷ್ಮಿ ಯೋಜನೆಯಡಿ ರೂ. 58,000 ಜಮೆ .!

30/04/2026 6:58 AM2 Mins Read

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳನ್ನು `LKG-UKG, 1ನೇ ತರಗತಿಗೆ ಸೇರಿಸಲು ಇಲ್ಲಿದೆ ವಯಸ್ಸಿನ ಲೆಕ್ಕಾಚಾರ.!

30/04/2026 6:52 AM1 Min Read

BIG NEWS : ಬುದ್ಧ ಪೂರ್ಣಿಮೆ ಪ್ರಯುಕ್ತ ಬೆಂಗಳೂರಲ್ಲಿ ನಾಳೆ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ.!

30/04/2026 6:49 AM1 Min Read
Recent News

BREAKING: ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 12 ಮಂದಿ ಬಲಿ; ಪಿಕಪ್ ವಾಹನ ಮತ್ತು ಎಸ್‌ಯುವಿ ನಡುವೆ ಮುಖಾಮುಖಿ ಡಿಕ್ಕಿ | Accident

30/04/2026 7:06 AM

ಮತಗಟ್ಟೆ ಸಮೀಕ್ಷೆ 2026: ಅಸ್ಸಾಂನಲ್ಲಿ ಬಿಜೆಪಿ ಪಾರುಪತ್ಯ, ಬಂಗಾಳದಲ್ಲಿ ಕಮಲಕ್ಕೆ ಅಲ್ಪ ಮುನ್ನಡೆ; ಕೇರಳದಲ್ಲಿ ಯುಡಿಎಫ್ ಅಬ್ಬರ, ತಮಿಳುನಾಡಿನಲ್ಲಿ ಡಿಎಂಕೆ ಫೇವರೆಟ್!

30/04/2026 7:01 AM

ಪ್ರತಿ ಮನೆಯ ಯಜಮಾನಿ ಖಾತೆಗೆ ಈವರೆಗೆ ಗೃಹಲಕ್ಷ್ಮಿ ಯೋಜನೆಯಡಿ ರೂ. 58,000 ಜಮೆ .!

30/04/2026 6:58 AM

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳನ್ನು `LKG-UKG, 1ನೇ ತರಗತಿಗೆ ಸೇರಿಸಲು ಇಲ್ಲಿದೆ ವಯಸ್ಸಿನ ಲೆಕ್ಕಾಚಾರ.!

30/04/2026 6:52 AM
State News
KARNATAKA

ಪ್ರತಿ ಮನೆಯ ಯಜಮಾನಿ ಖಾತೆಗೆ ಈವರೆಗೆ ಗೃಹಲಕ್ಷ್ಮಿ ಯೋಜನೆಯಡಿ ರೂ. 58,000 ಜಮೆ .!

By kannadanewsnow5730/04/2026 6:58 AM KARNATAKA 2 Mins Read

ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವುದೇ ನಮ್ಮ ಸಮಿತಿಯ ಮುಖ್ಯ ಉದ್ದೇಶವಾಗಿದೆ. ಅದರಲ್ಲೂ…

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳನ್ನು `LKG-UKG, 1ನೇ ತರಗತಿಗೆ ಸೇರಿಸಲು ಇಲ್ಲಿದೆ ವಯಸ್ಸಿನ ಲೆಕ್ಕಾಚಾರ.!

30/04/2026 6:52 AM

BIG NEWS : ಬುದ್ಧ ಪೂರ್ಣಿಮೆ ಪ್ರಯುಕ್ತ ಬೆಂಗಳೂರಲ್ಲಿ ನಾಳೆ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ.!

30/04/2026 6:49 AM

JOB ALERT : ಕರ್ನಾಟಕ ಅಗ್ನಿಶಾಮಕ ದಳದಲ್ಲಿ 1,828 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

30/04/2026 6:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.