ಬೆಂಗಳೂರು: ‘ನಾನು ಜೈವಿಕವಾಗಿ ಜನಿಸಿದವನಲ್ಲ, ನನ್ನನ್ನು ಪರಮಾತ್ಮನೇ ಕಳುಹಿಸಿದ್ದಾನೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಹೆಚ್ಚಿನ ಹಂತಗಳಲ್ಲಿ ಸರಾಸರಿಯಾಗಿದ್ದು ಮತ್ತು ಬೌದ್ಧಿಕ ಕುಶಾಗ್ರಮತಿಯ ಕೊರತೆಯಿರುವ ವ್ಯಕ್ತಿ, ಅರ್ಹತೆಯ ಬದಲು ಅಕಸ್ಮಾತ್ತಿನ ಪರಿಣಾಮವಾಗಿ ವಿಶ್ವದ ಅತ್ಯಂತ ಶಕ್ತಿಶಾಲಿ ಮಾನವರಲ್ಲಿ ಒಬ್ಬರಾದಾಗ, ಅವರು ಸ್ವತಃ ದೈವಿಕವಾಗಿ ದೀಕ್ಷೆ ಪಡೆದಿದ್ದಾರೆ ಎಂದು ನಂಬುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ.
ಪ್ರಧಾನಿ ಮೋದಿಯಿಂದ ಮತ್ತೊಂದು ಮೂರ್ಖತನದ ಹೇಳಿಕೆ ಅಂತ ನಟ ನಟ ಚೇತನ್ ಅಹಿಂಸಾ ಹೇಳಿದ್ದಾರೆ.