ಕೆಎನ್ಎನ್ ಡಿಜಿಟಲ್ ಡೆಸ್ಕ್ : ಹೊರ ದೇಶಗಳಲ್ಲಿ ಕೊರೊನಾ ಹೆಚ್ಚಳ ಬೆನ್ನಲ್ಲೆಇದೀಗ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಈ ನಿಟ್ಟಿನಲ್ಲಿ ಚೀನಾದ ವ್ಯಕ್ತಿಯೊಬ್ಬ ಫೇಸ್ ಮಾಸ್ಕ್ ಬಳಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮುಖವಾಡದ ವಿಶೇಷತೆ ಏನು? ಒಬ್ಬ ವ್ಯಕ್ತಿಯು ಹಕ್ಕಿಯ ಕೊಕ್ಕಿನಂತಹ ಮುಖವಾಡವನ್ನು ಧರಿಸಿರುವುದನ್ನು ವೀಡಿಯೊ ತೋರಿಸುತ್ತದೆ, ಅದು ಆಹಾರ ಸೇವನೆಯನ್ನು ತೆರೆಯುತ್ತದೆ ಮತ್ತು ಮುಚ್ಚುತ್ತದೆ
ಇಲ್ಲಿದೆ ನೋಡಿ ವಿಡಿಯೋ
Bhaiya yh mask kaha milta h….😉😁
— Vikash Sharma (@Vikash_Aajtak) December 23, 2022
ಇಂಟರ್ನೆಟ್ನಲ್ಲಿ ಹರಿದಾಡುತ್ತಿರುವ ಈ ವೀಡಿಯೋ ಕಂಡ ನೆಟ್ಟಿಗರು ಕೊರೊನಾ ಕಾಲಕ್ಕೆ ಅನುಕೂಲಕರ ಮಾಸ್ಕ್ ಎನ್ನುವಂತಾಗಿದ್ದು, ಹಲವು ಕಾಮೆಂಟ್ಸ್ಗಳು ಹರಿದುಬಂದಿದೆ. ವರದಿಯ ಪ್ರಕಾರ, ಡಿಸೆಂಬರ್ 20 ರಂದು ದಿನಕ್ಕೆ 37 ಮಿಲಿಯನ್ ವೀಕ್ಷಣೆ ಮಾಡಿದೆ ಎಂದು . ಈ ಅಂಕಿಅಂಶಗಳು ತಿಳಿದುಬಂದಿದೆ