ನವದೆಹಲಿ: ಭಾರತೀಯ ವಾಯುಪಡೆಯ ಸು -30 ಎಂಕೆಐ ಯುದ್ಧ ವಿಮಾನವು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಇಂದು ಅಪಘಾತಕ್ಕೀಡಾಗಿದೆ. ಈ ಮೂಲಕ ಸು-30 ಎಂಕೆಐ ವಿಮಾನ ಪತನಗೊಂಡಿದೆ.
ಇದೀಗ ತಿಳಿದು ಬಂದ ಮಾಹಿತಿಯಂತೆ ಭಾರತೀಯ ವಾಯುಪಡೆಯ ಸು -30 ಎಂಕೆಐ ಯುದ್ಧ ವಿಮಾನವು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಪತನಗೊಂಡಿದೆ. ವಿಮಾನವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನೊಂದಿಗೆ ಕೂಲಂಕುಷ ಪರಿಶೀಲನೆಗಾಗಿ ಇತ್ತು.
ವಿಮಾನದ ಇಬ್ಬರು ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂಬುದಾಗಿ ರಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
A Su-30 MKI fighter aircraft of the Indian Air Force has crashed in Nasik district of Maharashtra today. The aircraft was with the Hindustan Aeronautics Limited for overhauling. Both the pilots of the aircraft managed to eject and are safe. More details awaited: Defence officials
— ANI (@ANI) June 4, 2024
BIG NEWS : ಲೋಕಸಭೆ ಚುನಾವಣೆ ಫಲಿತಾಂಶ : ಕರ್ನಾಟಕದಲ್ಲಿ ಮೂವರು ಮಾಜಿ ಸಿಎಂಗಳಿಗೆ ಭರ್ಜರಿ ಗೆಲುವು
BREAKING : ಷೇರುಮಾರುಕಟ್ಟೆಯಲ್ಲಿ ಮತ್ತೆ ಭಾರೀ ಕುಸಿತ: ಹೂಡಿಕೆದಾರರಿಗೆ 26 ಲಕ್ಷ ಕೋಟಿ ನಷ್ಟ!