ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಜೀವನದಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಸಾಲದ ಸಮಸ್ಯೆಗಳು ಹೆಚ್ಚಾಗಿದ್ದಾರೆ ಮನೆಯಲ್ಲಿ ಈ ಮರದ ಕಡ್ಡಿಯನ್ನು ಇಟ್ಟು ನೋಡಿ. ಮನೆಯಲ್ಲಿ ಈ ಒಂದು ಕಡ್ಡಿ ಇದ್ದರೆ ಸಾಕು. ಈ ಕಡ್ಡಿಗೆ ವಿಶೇಷವಾದ ದೈವಶಕ್ತಿ ಇದೆ. ಈ ಕಡ್ಡಿಯನ್ನು ಮನೆಯಲ್ಲಿ ಇಟ್ಟರೆ ಯಾವುದೇ ದೋಷಗಳು ಇದ್ದರು ಕೂಡ ಸಮರದಲ್ಲಿ ಕಳೆಯುತ್ತದೆ. ಮುಖ್ಯವಾಗಿ ವಾಸ್ತುದೋಷ ಅನ್ನುವುದು ಕಳೆಯುತ್ತದೆ. ವಾಸ್ತುದೋಷ ಮನೆಯಲ್ಲಿ ಇಲ್ಲ ಎಂದರೆ ಮನೆಯಲ್ಲಿ ಇರುವಂತಹ ಸದಸ್ಯರಿಗೆ ಅಭಿವೃದ್ಧಿ ಹಾಗೂ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಆಗದೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.
ಈ ಮರಕ್ಕೆ ವಿಶೇಷವಾದಂತಹ ಶಕ್ತಿ ಇದೆ. ಈ ಮರದ ಕಡ್ಡಿ ಏನಾದರೂ ನಿಮ್ಮ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಅಖಂಡ ಜಯವನ್ನು ನೀವು ಸಾಧಿಸುತ್ತೀರಿ. ಯಾವುದೇ ಒಂದು ಕೆಲಸದಲ್ಲಿ ಕೂಡ ಯಶಸ್ಸು ಸಿಗುತ್ತದೆ. ಈ ಕಡ್ಡಿಯನ್ನು ನಿಮ್ಮ ಮನೆಯಲ್ಲಿ ಇಟ್ಟ ನಂತರ ಯಾವುದೇ ಒಂದು ಕೆಲಸದಲ್ಲಿ ಕೂಡ ಯಶಸ್ಸು ಸಿಗುತ್ತದೆ.ಈ ಕಡ್ಡಿಯನ್ನು ನಿಮ್ಮ ಮನೆಯಲ್ಲಿ ಇಟ್ಟ ನಂತರ ಆಗುವ ಬದಲಾವಣೆ ನಿಮಗೆ ತಿಳಿಯುತ್ತದೆ.
ಮನೆಯ ಈಶಾನ್ಯ ದಿಕ್ಕಿಗೆ ಯಾಕೆ ಇಡಬೇಕು ಎಂದರೆ ಈಶಾನ್ಯ ದಿಕ್ಕು ವಿಶೇಷವಾದಂತಹ ಪ್ರಮುಖ್ಯತೆಯನ್ನು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತಾದೆ. ನೇರವಾಗಿ ಸೂರ್ಯನ ಕಿರಣಗಳು ಮೊದಲು ಬೀಳುವುದು ಈಶಾನ್ಯ ದಿಕ್ಕಿನ ಕಡೆಗೆ. ಈಶಾನ್ಯದಿಕ್ಕನ್ನು ರುದ್ರ ದಿಕ್ಕು ಎಂದು ಕರೆಯುತ್ತಾರೆ. ಗುರುವಿನ ಅಧಿಪತಿ ಆಗಿರುವಂತಹ ಈ ಸ್ಥಾನವನ್ನು ಈಶಾನ್ಯ ದಿಕ್ಕಿಗೆ ಈ ಕಡ್ಡಿಯನ್ನು ತಂದು ಕಟ್ಟಬೇಕು. ಇದನ್ನು ಒಂದು ಅರಿಶಿಣ ಬಟ್ಟೆಯಲ್ಲಿ ಕಟ್ಟಿ ಹಾಕಬೇಕು. ಈ ವಿಶೇಷವಾದ ಮರ ಯಾವುದು ಎಂದರೆ ಹತ್ತಿ ಮರ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹತ್ತಿ ಮರಕ್ಕೆ ವಿಶೇಷವಾದ ಶಕ್ತಿ ಇದೆ.ಸಾಕ್ಷಾತ್ ಶಿವನ ಅನುಗ್ರಹ ಆಗುತ್ತದೆ. ಇದರಲ್ಲಿ ಶಿವನ ವಾಸವಿದೆ. ಯಾವುದಾದರೂ ಕಡ್ಡಿಯನ್ನು ತೆಗೆದುಕೊಂಡು ಸೋಮವಾರದ ದಿನ ಮನೆಯ ಈಶಾನ್ಯ ದಿಕ್ಕಿಗೆ ಒಂದು ಅರಿಶಿಣ ಬಟ್ಟೆಯಲ್ಲಿ ಕಟ್ಟಿ ಪೂಜೆ ಮಾಡುತ್ತಾ ಬರಬೇಕು. ಈ ಕಡ್ಡಿಯನ್ನು ಸೋಮವಾರ,ಗುರುವಾರ, ಶನಿವಾರ ದಿನದಂದು ಪೂಜೆ ಮಾಡಬೇಕು.ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ದಾರಿದ್ರ ದೋಷಗಳು ನಿವಾರಣೆ ಆಗುತ್ತದೆ.
ಇದನ್ನು ಮನೆಯಲ್ಲಿ ಕಟ್ಟಿ ಪ್ರತಿದಿನ ಪೂಜೆ ಮಾಡುವುದರಿಂದ ಅದ್ಭುತವಾದ ಪರಿಹಾರ ಆಗುತ್ತದೆ. ನೀವು ಯಾವುದೇ ಕೆಲಸ ಮಾಡಿದರೂ ಯಶಸ್ಸು ನಿಮ್ಮದಾಗುತ್ತದೆ. ಈ ಕಡ್ಡಿಯನ್ನು ನೀವು ಮಾಡುವ ಕೆಲಸದ ಸ್ಥಳದಲ್ಲಿ ಕೂಡ ಕಟ್ಟಬಹುದು. ಆದರೆ ಈಶಾನ್ಯ ದಿಕ್ಕಿಗೆ ಮಾತ್ರ ಈ ಕಡ್ಡಿಯನ್ನು ಕಟ್ಟಬೇಕು. ಏನಾದರೂ ಸಮಸ್ಯೆ ಇದ್ದರೂ ಅಂದುಕೊಂಡಿದ್ದು ಈಡೇರಬೇಕು ಅಂದರೆ ಶಿವನ ಒಂದು ಧ್ಯಾನವನ್ನು ಮಾಡುತ್ತಾ ದೇವರ ಸಂಕಲ್ಪವನ್ನು ಮಾಡುತ್ತ ಹತ್ತಿ ಮರದ ಕಡ್ಡಿಯನ್ನು ತಂದು ಈ ರೀತಿ ಮಾಡಬೇಕು.
ಕತ್ತರಿಸಬಾರದು.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559