ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಜನರು ವಿನೂತವಾಗಿ ಗಿನ್ನಿಸ್ ದಾಖಲೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಕೈ ಉಗುರುಗಳನ್ನು ಉದ್ದವಾಗಿ ಬೆಳೆಸುವುದು, ಉದ್ದದ ನಾಲಿಗೆ, ಕೂದಲು, ಎತ್ತರ ಹೀಗೆ ಅನೇಕ ಬಗೆಯ ದಾಖಲೆ ಬರೆದಿದ್ದಾರೆ. ಇದೀಗ ಶಿಕ್ಷಕರೋರ್ವರು ಕಿವಿಯಲ್ಲಿನ ಕೂದಲನ್ನು ಉದ್ದವಾಗಿ ಬೆಳೆಸುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ.
ಮೈಸೂರಿನ ಟಿ.ನರಸೀಪುರದಲ್ಲಿ ಮತ್ತೆ ಚಿರತೆ ದಾಳಿ: ಮನೆ ಮುಂದೆ ಕುಳಿತಿದ್ದ ಯುವತಿಗೆ ಗಾಯ
ತಮಿಳುನಾಡಿನ ಆಂಟೋನಿ ವಿಕ್ಟರ್ ಎಂಬೆಸರಿನ ಭಾರತದ ನಿವೃತ್ತ ಶಿಕ್ಷಕರೊಬ್ಬರು ಕಿವಿಯಲ್ಲಿ ಉದ್ದನೆಯ ಕೂದಲನ್ನು ಬೆಳಸಿದ್ದಾರೆ. ಸುಮಾರು 18.1 ಸೆಂಟಿಮೀಟರ್ ಅಂದರೆ 7.12 ಇಂಚು ಅಳತೆ ಉದ್ದದ ಕೂದಲನ್ನು ಬೆಳೆಸಿದ್ದಾರೆ. ಈ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ.
ಈ ಹಿಂದೆ 2007 ರಿಂದ ವಿಶ್ವದ ಅತಿ ಉದ್ದದ ಕಿವಿ ಕೂದಲು ಹೊಂದಿರುವ ವಿಶ್ವದಾಖಲೆಯನ್ನು ಹೊಂದಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಇನ್ ಸ್ಟಾಗ್ರಾಮ್ ನಲ್ಲಿ ವಿಚಾರವನ್ನು ವಿಕ್ಟರ್ ಮಾಹಿತಿ ಹಂಚಿಕೊಂಡಿದ್ದಾರೆ.
BREAKING NEWS : ಬಳ್ಳಾರಿಯಲ್ಲಿ ಘೋರ ಘಟನೆ : ಹುಚ್ಚು ನಾಯಿ ದಾಳಿಗೆ ಇಬ್ಬರು ಮಕ್ಕಳು ಬಲಿ