ಬೆಂಗಳೂರು: ನಗರದ ಮಲ್ಲೇಶ್ವರಂ ಸೇತುವೆ ಕೆಳಭಾಗ ರೈಲು ಹಳಿ ದಾಟಲು ಹೋಗಿದ್ದಾಗ ವ್ಯಕ್ತಿಯ ಮೇಲೆ ರೈಲು ಹರಿದಿರುವ ಘಟನೆ ನಡೆದಿದೆ.
BIGG NEWS: ಚಾಮರಾಜನಗರದಲ್ಲಿ ನಾಲೆಯಲ್ಲಿ ಈಜಲು ಹೋಗಿ ಇಬ್ಬರು ನೀರುಪಾಲು
ಸುಮಾರು ಮಧ್ಯಾಹ್ನ ಈ ಘಟನೆ ನಡೆದಿದೆ ಎನ್ನಲಾಗಿದೆ. 55 ವರ್ಷದ ಅಪರಿಚಿತ ವ್ಯಕ್ತಿ ಮೃತ ದುರ್ದೈವಿ. ವ್ಯಕ್ತಿ ರೈಲು ಹಳಿ ದಾಟಲು ಮುಂದಾಗಿದ್ದ, ಈ ವೇಳೆ ಆ ಮೆಜೆಸ್ಟಿಕ್ ಕಡೆಯಿಂದ ರೈಲು ಬಂದಿದ್ದು ಗೊತ್ತಾಗಲಿಲ್ಲ. ಹೀಗಾಗಿ ವ್ಯಕ್ತಿಯ ಮೇಲೆ ರೈಲು ಹರಿದು ಹೋಗಿದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕೆಎಸ್ಆರ್ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.