ಪಾಕಿಸ್ತಾನ: ಪರೀಕ್ಷೆಯಲ್ಲಿ ಪ್ರಶ್ನೆಗೆ ಉತ್ತರ ಗೊತ್ತಿಲ್ಲದೇ ಇದ್ರೆ, ಅದಕ್ಕೆ ಸಂಬಂಧಿಸಿದ ಏನಾದ್ರೂ ಉತ್ತರ ಬರೆದಿರುವುದು ಅಥವಾ ಪ್ರಶ್ನೆಯನ್ನೇ ಉಲ್ಟಾ-ಪಲ್ಟಾ ಮಾಡಿ ಬರೆದಿರುವುದನ್ನು ಕೇಳಿರುತ್ತೇವೆ. ಆದ್ರೆ, ಇಲ್ಲೊಬ್ಬ ವಿದ್ಯಾರ್ಥಿ ಭೌತಶಾಸ್ತ್ರದ ಪ್ರಶ್ನೆಯೊಂದಕ್ಕೆ ಬಾಲಿವುಡ್ ಹಾಡೊಂದನ್ನು ಬರೆದಿರುವ ಪ್ರಶ್ನೆ ಪತ್ರಿಕೆ ವೈರಲ್ ಆಗುತ್ತಿದೆ.
ಇದನ್ನು ಪಾಕಿಸ್ತಾನದ ವಿದ್ಯಾರ್ಥಿಯೊಬ್ಬರು ಬರೆದಿದ್ದು, ಭೌತಶಾಸ್ತ್ರದ ಪತ್ರಿಕೆಯಲ್ಲಿ ಅಂತಹ ಇನ್ನೂ ಕೆಲವು ವಿಷಯಗಳನ್ನು ಬರೆದಿದ್ದಾರೆ. ಅದನ್ನು ಓದಿದ ನಂತರ ಶಿಕ್ಷಕರು ಆಘಾತಕ್ಕೊಳಗಾಗಿದ್ದಾರೆ. ಶಿಕ್ಷಕ ಪ್ರಶ್ನೆ ಪತ್ರಿಕೆಯನ್ನು ಓದುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಯು ಭೌತಶಾಸ್ತ್ರದ ಪತ್ರಿಕೆಯನ್ನು ಹಾಡುಗಳಿಂದ ತುಂಬಿಸಿದ್ದಾನೆ ಎಂದು ತಿಳಿದುಬಂದಿದೆ.
View this post on Instagram
WATCH VIDEO: 3 ವರ್ಷದ ಬಾಲಕಿಯನ್ನು ರೈಲು ಹಳಿಗೆ ತಳ್ಳಿದ ಮಹಿಳೆ, ಆಘಾತಕಾರಿ ವಿಡಿಯೋ ವೈರಲ್
BIGG NEWS : ಬಿಜೆಪಿ ಒಂದು ಸುಳ್ಳಿನ ವಿಶ್ವವಿದ್ಯಾಲಯ : ಡಿ.ಕೆ.ಶಿವಕುಮಾರ್ ಲೇವಡಿ
WATCH VIDEO: 3 ವರ್ಷದ ಬಾಲಕಿಯನ್ನು ರೈಲು ಹಳಿಗೆ ತಳ್ಳಿದ ಮಹಿಳೆ, ಆಘಾತಕಾರಿ ವಿಡಿಯೋ ವೈರಲ್
BIGG NEWS : ಬಿಜೆಪಿ ಒಂದು ಸುಳ್ಳಿನ ವಿಶ್ವವಿದ್ಯಾಲಯ : ಡಿ.ಕೆ.ಶಿವಕುಮಾರ್ ಲೇವಡಿ