ರಾಯಚೂರು : ರಾಯಚೂರಲ್ಲಿ ಘೋರ ಘಟನೆ ನಡೆದಿದ್ದು, ಸಾರಿಗೆ ಬಸ್ ಹರಿದು ಭಿಕ್ಷಾಟನೆ ಮಾಡ್ತಿದ್ದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.
ಬಾಲಕ ಸೀತಾರಾಮ್ ಹನ್ನೆರಡು ಸವಣಪಿದು ಮತ್ತು ಬಾಲಕನಿಗೆ ಎರಡು ಕೈ ಕಟ್ಟಾಗಿದೆ. ಗಯ್ಯಾಳು ಎಂಟು ವರ್ಷದ ಧನಂಜಯ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಗಸೆ ಪಡೆಯುತ್ತಿದ್ದಾನೆ ಘಟನೆ ಕುರಿದಂತೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








