ಹಿಮಾಚಲ ಪ್ರದೇಶ : ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯ ಆರ್ಭಟಕ್ಕೆ ಹಿಮಾಚಲ ಪ್ರದೇಶದ ಚಂಬಾ ಪ್ರದೇಶದಲ್ಲಿ ಸೋಮವಾರ ಮೇಘಸ್ಫೋಟಗೊಂಡಿದ್ದು, 15 ವರ್ಷದ ಬಾಲಕ ಕೂಡ ಸಾವನ್ನಪ್ಪಿದ್ದಾನೆ
NPS : ನಿಮ್ಗೆ ಮದುವೆ ಆಗಿದ್ಯಾ? ಕೇಂದ್ರ ಸರ್ಕಾರ ₹72,000 ನೀಡುತ್ತೆ, ಬೇಗ ಈ ಕೆಲ್ಸ ಮಾಡಿ.!
ಮಳೆಗೆ ಕೆಲವು ಮನೆಗಳು ನೀರಿನ ಆವೃತಗೊಂಡಿದೆ. ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ತಿಳಿಸಿದ್ದಾರೆ. ಚಂಬಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (ಡಿಇಒಸಿ) ಭಾನುವಾರ ಮತ್ತು ಸೋಮವಾರದ ಮಧ್ಯ ರಾತ್ರಿಯಲ್ಲಿ ಭಡೋಗಾ ಮತ್ತು ಕಂಧ್ವಾರಾ ಗ್ರಾಮಗಳು ಹಠಾತ್ ಭಾರಿ ಮಳೆಯಿಂದ ಹಾನಿಗೀಡಾಗಿವೆ ಎಂದು ಹೇಳಿದೆ.
#WATCH | Cloud burst in Khandwa in Chamba of Himachal Pradesh, several roads, bridges closed pic.twitter.com/jkHkSA9cgH
— ANI (@ANI) August 8, 2022
ಭಡೋಗಾದಲ್ಲಿ ವಿಜಯ್ ಕುಮಾರ್ (15) ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.ಕಂಧ್ವಾರಾದಲ್ಲಿ, ಶಾಲಿ ಕಂದ್ವಾರಾ ನುಲ್ಲಾದ ಮೇಲಿನ ಪಿಡಬ್ಲ್ಯುಡಿ ಸೇತುವೆ ಮತ್ತು ಕೃಷಿ ಭೂಮಿಗೆ ಹಾನಿಯಾಗಿದೆ ಎಂದು ಅವರು ಹೇಳಿದರು.
NPS : ನಿಮ್ಗೆ ಮದುವೆ ಆಗಿದ್ಯಾ? ಕೇಂದ್ರ ಸರ್ಕಾರ ₹72,000 ನೀಡುತ್ತೆ, ಬೇಗ ಈ ಕೆಲ್ಸ ಮಾಡಿ.!
ಭಾರೀ ಮಳೆಗೆ ನೀರು ಉಕ್ಕಿ ಹರಿಯುವಿಕೆಯಿಂದಾಗಿ ಗುಲೇಲ್ ಗ್ರಾಮದಲ್ಲಿನ ಐದು ಮನೆಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.