Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡಿಸಿಎಂ ಜೊತೆಗೆ ಪ್ರಮುಖ ಖಾತೆ ಕೊಡಿ, ಇಲ್ಲವಾದರೆ ಮಂತ್ರಿ ಸ್ಥಾನವೇ ಬೇಡ ಶಾಸಕನಾಗಿ ಇರುತ್ತೇನೆ : ಜಿ ಪರಮೇಶ್ವರ ಸಮಾಧಾನ!

BREAKING : ಬೆಂಗಳೂರಲ್ಲಿ ಮಟನ್ ಹೆಸರಲ್ಲಿ ಗೋಮಾಂಸ ನೀಡುತ್ತಿದ್ದ ಇಬ್ಬರು ರೆಸ್ಟೋರೆಂಟ್ ಮಾಲೀಕರು ಅರೆಸ್ಟ್.!

BIG NEWS : ಸಚಿವ ಸ್ಥಾನಕ್ಕೆ ಪರಿಗಣಿಸಲು ಹೈಕಮಾಂಡ್ ಗೆ ತಮ್ಮವರ ಪಟ್ಟಿ ಶಿಫಾರಸು ಮಾಡಿದ ಸಿದ್ದರಾಮಯ್ಯ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ಮಟನ್ ಹೆಸರಲ್ಲಿ ಗೋಮಾಂಸ ನೀಡುತ್ತಿದ್ದ ಇಬ್ಬರು ರೆಸ್ಟೋರೆಂಟ್ ಮಾಲೀಕರು ಅರೆಸ್ಟ್.!
KARNATAKA

BREAKING : ಬೆಂಗಳೂರಲ್ಲಿ ಮಟನ್ ಹೆಸರಲ್ಲಿ ಗೋಮಾಂಸ ನೀಡುತ್ತಿದ್ದ ಇಬ್ಬರು ರೆಸ್ಟೋರೆಂಟ್ ಮಾಲೀಕರು ಅರೆಸ್ಟ್.!

By kannadanewsnow57

ಬೆಂಗಳೂರು: ಗ್ರಾಹಕರಿಗೆ ಮಟನ್ ಎಂದು ನಂಬಿಸಿ ಗೋಮಾಂಸ (ಬೀಫ್) ಉಣಿಸುತ್ತಿದ್ದ ರೆಸ್ಟೋರೆಂಟ್ ಮಾಲೀಕರಿಬ್ಬರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬ್ಯಾರತಿ ಗ್ರಾಮದ ಜಿಜೂ ಅಲೆಕ್ಸಾಂಡರ್ ಹಾಗೂ ಟಿಪ್ಪಣ್ಣ ಲೇಔಟ್‌ನ ಶಿಬು ಕೆ.ಬಿ. ಎಂದು ಗುರುತಿಸಲಾಗಿದೆ. ಮೂಲತಃ ಕೇರಳದವರಾದ ಇವರು ಭೈರತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರಿಬ್ಬರು ನಗರದ ಬೊಮ್ಮನಹಳ್ಳಿಯಲ್ಲಿರುವ ಐಸಿರಿ ಹಬ್ ಕಾಯಲೋರಂ ರೆಸ್ಟೋರೆಂಟ್‌ನ ಮಾಲೀಕರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಯಲೋರಂ ರೆಸ್ಟೋರೆಂಟ್‌ನ ಮೆನು ಕಾರ್ಡ್‌ನಲ್ಲಿ ಎಲ್ಲಿಯೂ ಗೋಮಾಂಸದ (ಬೀಫ್) ಉಲ್ಲೇಖ ಇರಲಿಲ್ಲ. ಆದರೆ, ಇಲ್ಲಿ ಮಟನ್ ಖಾದ್ಯಗಳನ್ನು ಆರ್ಡರ್ ಮಾಡಿದಾಗ ಗ್ರಾಹಕರಿಗೆ ಗೋಮಾಂಸವನ್ನು ನೀಡಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಖಚಿತ ಮಾಹಿತಿ ಮತ್ತು ಗ್ರಾಹಕರ ದೂರುಗಳ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.

ಬಂಧಿತ ಆರೋಪಿಗಳ ವಿರುದ್ಧ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಅವರನ್ನು ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ಇದೇ ಪ್ರಕರಣದ ಮತ್ತೊಬ್ಬ ಪಾಲುದಾರನಾಗಿರುವ ಅಭಿಲಾಶ್ ಎಂಬಾತ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.

BREAKING: Two restaurant owners arrested in Bengaluru for serving beef in the name of mutton!
Share. Facebook Twitter LinkedIn WhatsApp Email

Related Posts

ಡಿಸಿಎಂ ಜೊತೆಗೆ ಪ್ರಮುಖ ಖಾತೆ ಕೊಡಿ, ಇಲ್ಲವಾದರೆ ಮಂತ್ರಿ ಸ್ಥಾನವೇ ಬೇಡ ಶಾಸಕನಾಗಿ ಇರುತ್ತೇನೆ : ಜಿ ಪರಮೇಶ್ವರ ಸಮಾಧಾನ!

2 Mins Read

BIG NEWS : ಸಚಿವ ಸ್ಥಾನಕ್ಕೆ ಪರಿಗಣಿಸಲು ಹೈಕಮಾಂಡ್ ಗೆ ತಮ್ಮವರ ಪಟ್ಟಿ ಶಿಫಾರಸು ಮಾಡಿದ ಸಿದ್ದರಾಮಯ್ಯ!

2 Mins Read

ಹುಡುಗರು ಕಿವಿ ಚುಚ್ಚಿಸಿಕೊಳ್ಳಬಹುದೇ? ಹಿಂದೂ ಸಂಪ್ರದಾಯದ ಹಿಂದಿರುವ ಅಸಲಿ ಕಾರಣಗಳಿವು!

2 Mins Read
Recent News

ಡಿಸಿಎಂ ಜೊತೆಗೆ ಪ್ರಮುಖ ಖಾತೆ ಕೊಡಿ, ಇಲ್ಲವಾದರೆ ಮಂತ್ರಿ ಸ್ಥಾನವೇ ಬೇಡ ಶಾಸಕನಾಗಿ ಇರುತ್ತೇನೆ : ಜಿ ಪರಮೇಶ್ವರ ಸಮಾಧಾನ!

BREAKING : ಬೆಂಗಳೂರಲ್ಲಿ ಮಟನ್ ಹೆಸರಲ್ಲಿ ಗೋಮಾಂಸ ನೀಡುತ್ತಿದ್ದ ಇಬ್ಬರು ರೆಸ್ಟೋರೆಂಟ್ ಮಾಲೀಕರು ಅರೆಸ್ಟ್.!

BIG NEWS : ಸಚಿವ ಸ್ಥಾನಕ್ಕೆ ಪರಿಗಣಿಸಲು ಹೈಕಮಾಂಡ್ ಗೆ ತಮ್ಮವರ ಪಟ್ಟಿ ಶಿಫಾರಸು ಮಾಡಿದ ಸಿದ್ದರಾಮಯ್ಯ!

ಹುಡುಗರು ಕಿವಿ ಚುಚ್ಚಿಸಿಕೊಳ್ಳಬಹುದೇ? ಹಿಂದೂ ಸಂಪ್ರದಾಯದ ಹಿಂದಿರುವ ಅಸಲಿ ಕಾರಣಗಳಿವು!

State News
KARNATAKA

ಡಿಸಿಎಂ ಜೊತೆಗೆ ಪ್ರಮುಖ ಖಾತೆ ಕೊಡಿ, ಇಲ್ಲವಾದರೆ ಮಂತ್ರಿ ಸ್ಥಾನವೇ ಬೇಡ ಶಾಸಕನಾಗಿ ಇರುತ್ತೇನೆ : ಜಿ ಪರಮೇಶ್ವರ ಸಮಾಧಾನ!

By ಸುರೇಶ್‌ KARNATAKA 2 Mins Read

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನೂತನ ಸಚಿವ ಸಂಪುಟ ರಚನೆಯ ಕಸರತ್ತು ಅಂತಿಮ ಘಟ್ಟ ತಲುಪುತ್ತಿರುವ ಬೆನ್ನಲ್ಲೇ, ಹಿರಿಯ ನಾಯಕರಲ್ಲಿ ಅಸಮಾಧಾನ…

BREAKING : ಬೆಂಗಳೂರಲ್ಲಿ ಮಟನ್ ಹೆಸರಲ್ಲಿ ಗೋಮಾಂಸ ನೀಡುತ್ತಿದ್ದ ಇಬ್ಬರು ರೆಸ್ಟೋರೆಂಟ್ ಮಾಲೀಕರು ಅರೆಸ್ಟ್.!

BIG NEWS : ಸಚಿವ ಸ್ಥಾನಕ್ಕೆ ಪರಿಗಣಿಸಲು ಹೈಕಮಾಂಡ್ ಗೆ ತಮ್ಮವರ ಪಟ್ಟಿ ಶಿಫಾರಸು ಮಾಡಿದ ಸಿದ್ದರಾಮಯ್ಯ!

ಹುಡುಗರು ಕಿವಿ ಚುಚ್ಚಿಸಿಕೊಳ್ಳಬಹುದೇ? ಹಿಂದೂ ಸಂಪ್ರದಾಯದ ಹಿಂದಿರುವ ಅಸಲಿ ಕಾರಣಗಳಿವು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.