ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) 2026ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಯೋಗದ ಕಾರ್ಯದರ್ಶಿಯವರು ಈ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಪರೀಕ್ಷೆಗಳು ಒಟ್ಟು ಮೂರು ಹಂತಗಳಲ್ಲಿ ಜುಲೈ 17 ರಿಂದ ಆಗಸ್ಟ್ 08 ರವರೆಗೆ ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಯಲಿವೆ.
ಪರೀಕ್ಷೆಯ ಪ್ರಮುಖ ವಿವರಗಳು:
-
ಪ್ರಥಮ ಹಂತದ ಪರೀಕ್ಷೆಗಳು: ಜುಲೈ 17, 2026 ರಿಂದ ಜುಲೈ 19, 2026 ರವರೆಗೆ (ಜಿಲ್ಲಾ ಕೇಂದ್ರಗಳಲ್ಲಿ).
-
ದ್ವಿತೀಯ ಹಂತದ ಪರೀಕ್ಷೆಗಳು: ಜುಲೈ 21, 2026 ರಿಂದ ಜುಲೈ 31, 2026 ರವರೆಗೆ (ವಿಭಾಗೀಯ ಕೇಂದ್ರಗಳಾದ ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಶಿವಮೊಗ್ಗದಲ್ಲಿ ನಡೆಯಲಿವೆ. ಜುಲೈ 25 ಮತ್ತು 26 ರ ಪರೀಕ್ಷೆಗಳನ್ನು ಹೊರತುಪಡಿಸಿ).
-
ತೃತೀಯ ಹಂತದ ಪರೀಕ್ಷೆಗಳು: ಆಗಸ್ಟ್ 03, 2026 ರಿಂದ ಆಗಸ್ಟ್ 08, 2026 ರವರೆಗೆ (ಕೇವಲ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಯಲಿವೆ).
ಇಲಾಖಾ ಪರೀಕ್ಷೆಗಳ ವಿವರವಾದ ವೇಳಾಪಟ್ಟಿ
1. ಪ್ರಥಮ ಹಂತದ ಪರೀಕ್ಷೆಗಳು (ಜಿಲ್ಲಾ ಕೇಂದ್ರಗಳಲ್ಲಿ)
| ದಿನಾಂಕ ಮತ್ತು ವಾರ | ಸಮಯ | ವಿಷಯ ಮತ್ತು ವಿಷಯದ ಸಂಕೇತ |
|
17-07-2026 (ಶುಕ್ರವಾರ) |
ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 |
ಅಕೌಂಟ್ಸ್ ಲೋಯರ್ (01) ಜನರಲ್ ಲಾ ಭಾಗ- 1 (08) |
|
18-07-2026 (ಶನಿವಾರ) |
ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 |
ಅಕೌಂಟ್ಸ್ ಹೈಯರ್ – ಪತ್ರಿಕೆ-1 (22/1) ಅಕೌಂಟ್ಸ್ ಹೈಯರ್ – ಪತ್ರಿಕೆ-2 (22/2) |
|
19-07-2026 (ಭಾನುವಾರ) |
ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 |
ಜನರಲ್ ಲಾ ಭಾಗ- I പತ್ರಿಕೆ-1 (36/1) ಜನರಲ್ ಲಾ ಭಾಗ- I ಪತ್ರಿಕೆ-2 (36/2) |
2. ದ್ವಿತೀಯ ಹಂತದ ಪರೀಕ್ಷೆಗಳು (ವಿಭಾಗೀಯ ಕೇಂದ್ರಗಳಲ್ಲಿ)
| ದಿನಾಂಕ ಮತ್ತು ವಾರ | ಸಮಯ | ವಿಷಯ ಮತ್ತು ವಿಷಯದ ಸಂಕೇತ |
|
21-07-2026 (ಮಂಗಳವಾರ) |
ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 3.00 |
ಕನ್ನಡ ಭಾಷಾ ಪತ್ರಿಕೆ-1 (ಪುಸ್ತಕಗಳಿಲ್ಲದೆ) (47/1) ಕನ್ನಡ ಭಾಷಾ ಪತ್ರಿಕೆ-2 (ಪುಸ್ತಕಗಳಿಲ್ಲದೆ) (47/2) |
|
22-07-2026 (ಬುಧವಾರ) |
ಬೆಳಿಗ್ಗೆ 9.00 ರಿಂದ 12.00 ಮಧ್ಯಾಹ್ನ 2.00 ರಿಂದ 5.00 ಮಧ್ಯಾಹ್ನ 2.00 ರಿಂದ 4.00 |
ಇನ್ಸೂರೆನ್ಸ್ ಹೈಯರ್ ಪತ್ರಿಕೆ-2 (ಪುಸ್ತಕಗಳಿಲ್ಲದೆ) (45/2), ಪಿ.ಡಬ್ಲ್ಯೂ.ಡಿ ಹೈಯರ್ ಭಾಗ-1 ಪತ್ರಿಕೆ-1 (ಪುಸ್ತಕಗಳಿಲ್ಲದೆ) (30/1) ಲೋಯರ್ ಇನ್ಸೂರೆನ್ಸ್ ಪತ್ರಿಕೆ-2 (ಪುಸ್ತಕಗಳಿಲ್ಲದೆ) (46/2), ಪ್ರೆಸ್ ಮ್ಯಾನ್ಯುಯಲ್ ಹೈಯರ್ ಪತ್ರಿಕೆ-2 (28/2) ಪಿ.ಡಬ್ಲ್ಯೂ.ಡಿ ಹೈಯರ್ ಭಾಗ- 1 ಪತ್ರಿಕೆ-2 (30/2), ಲೇಬರ್ ಪತ್ರಿಕೆ-1 (26/1), ಪ್ರಿಸನ್ಸ್ (14), ಎಕ್ಸೆಸ್ (20) |
|
23-07-2026 (ಗುರುವಾರ) |
ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 |
ಮೋಟಾರ್ ವೆಹಿಕಲ್ಸ್ (11), ರೆವಿನ್ಯೂ ಹೈಯರ್ ಭಾಗ-1 ಪತ್ರಿಕೆ-1 (39/1), ಇನ್ಸೂರೆನ್ಸ್ ಅಡ್ವಾನ್ಸ್ ಪತ್ರಿಕೆ-1 (44/1), ಲೇಬರ್ ಪತ್ರಿಕೆ-2 (26/2) ರೆವಿನ್ಯೂ ಹೈಯರ್ ಭಾಗ-I ಪತ್ರಿಕೆ-2 (39/2), ಇನ್ಸೂರೆನ್ಸ್ ಅಡ್ವಾನ್ಸ್ ಪತ್ರಿಕೆ-2 (44/2) |
|
24-07-2026 (ಶುಕ್ರವಾರ) |
ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 |
ರೆವಿನ್ಯೂ ಹೈಯರ್ ಭಾಗ- II ಪತ್ರಿಕೆ-1 (40/1), ರಿಜಿಸ್ಟ್ರೇಷನ್ ಪತ್ರಿಕೆ-1 (33/1), ಕಮರ್ಷಿಯಲ್ ಟ್ಯಾಕ್ಸಸ್ ಭಾಗ- I ಪತ್ರಿಕೆ-1 (42/1), ಇನ್ಸೂರೆನ್ಸ್ ಅಡ್ವಾನ್ಸ್ ಪತ್ರಿಕೆ-3 (44/3) ಪೊಲೀಸ್ ಮ್ಯಾನ್ಯುಯಲ್ (21), ರೆವಿನ್ಯೂ ಹೈಯರ್ ಭಾಗ- II ಪತ್ರಿಕೆ-2 (40/2), ರಿಜಿಸ್ಟ್ರೇಷನ್ ಪತ್ರಿಕೆ-2 (33/2), ಕಮರ್ಷಿಯಲ್ ಟ್ಯಾಕ್ಸಸ್ ಭಾಗ-I ಪತ್ರಿಕೆ-2 (42/2), ಯೂಥ್ ಸರ್ವೀಸಸ್ ಮ್ಯಾನ್ಯುಯಲ್ (19) |
|
27-07-2026 (ಸೋಮವಾರ) |
ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 |
ಕೋ-ಆಪರೇಷನ್ ಪತ್ರಿಕೆ-1 (35/1), ಎಂಪ್ಲಾಯ್ಮೆಂಟ್ ಎಕ್ಸ್ಚೇಂಜ್ ಪ್ರೊಸೀಜರ್ ಹೈಯರ್ (04), ಮಾರ್ಕೆಟಿಂಗ್ ಪತ್ರಿಕೆ-1 (38/1), ಮೈನಿಂಗ್ ಭಾಗ-1 (12), ರೆವಿನ್ಯೂ ಲೋಯರ್ ಪತ್ರಿಕೆ-1 (41/1), ಇನ್ಸೂರೆನ್ಸ್ ಹೈಯರ್ ಪತ್ರಿಕೆ-1 (45/1), ಕಮರ್ಷಿಯಲ್ ಟ್ಯಾಕ್ಸಸ್ ಭಾಗ-1 ಪತ್ರಿಕೆ-3 (42/3) ಕೋ-ಆಪರೇಷನ್ ಪತ್ರಿಕೆ-2 (35/2) ಮತ್ತು ಮಾರ್ಕೆಟಿಂಗ್ ಪತ್ರಿಕೆ-2 (38/2) (ಎರಡಕ್ಕೂ ಒಂದೇ ಪ್ರಶ್ನೆ ಪತ್ರಿಕೆ), ಎಂಪ್ಲಾಯ್ಮೆಂಟ್ ಎಕ್ಸ್ಚೇಂಜ್ ಪ್ರೊಸೀಜರ್ ಲೋಯರ್ (05), ಮೈನಿಂಗ್ ಭಾಗ- II (13), ರೆವಿನ್ಯೂ ಲೋಯರ್ ಪತ್ರಿಕೆ-2 (41/2), ಇನ್ಸೂರೆನ್ಸ್ ಹೈಯರ್ ಪತ್ರಿಕೆ-3 (45/3) |
|
28-07-2026 (ಮಂಗಳವಾರ) |
ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 |
ಸಿರಿಕಲ್ಚರ್ ಪತ್ರಿಕೆ-1 (34/1), ಕಮ್ಯುನಿಟಿ ಡೆವಲಪ್ಮೆಂಟ್ ಭಾಗ-1 (02), ಕಮರ್ಷಿಯಲ್ ಟ್ಯಾಕ್ಸಸ್ ಭಾಗ-II ಪತ್ರಿಕೆ-1 (23/1), ಪ್ರೆಸ್ ಮ್ಯಾನ್ಯುಯಲ್ ಹೈಯರ್ ಪತ್ರಿಕೆ-1 (28/1), ಲೋಕಲ್ ಲಾಸ್ ಪತ್ರಿಕೆ-1 (27/1), ಇನ್ಸೂರೆನ್ಸ್ ಲೋಯರ್ ಪತ್ರಿಕೆ-1 (46/1) ಸಿರಿಕಲ್ಚರ್ ಪತ್ರಿಕೆ-2 (34/2), ಕಮ್ಯುನಿಟಿ ಡೆವಲಪ್ಮೆಂಟ್ ಭಾಗ-II (03), ಕಮರ್ಷಿಯಲ್ ಟ್ಯಾಕ್ಸಸ್ ಭಾಗ-II ಪತ್ರಿಕೆ-2 (23/2), ಲೋಕಲ್ ಲಾಸ್ ಬುಕ್ ಕೀಪಿಂಗ್ ಪತ್ರಿಕೆ-2 (27/2), ಪೋರ್ಟ್ಸ್ ಲೋಯರ್ (16), ಇನ್ಸೂರೆನ್ಸ್ ಲೋಯರ್ ಪತ್ರಿಕೆ-3 (46/3) |
|
29-07-2026 (ಬುಧವಾರ) |
ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 |
ಫ್ಯಾಕ್ಟರೀಸ್ ಅಂಡ್ ಬಾಯ್ಲರ್ಸ್ ಲಾಸ್ ಪತ್ರಿಕೆ-1 (25/1), ಪಿ.ಡಬ್ಲ್ಯೂ.ಡಿ ಹೈಯರ್ ಭಾಗ-II ಪತ್ರಿಕೆ-1 (31/1), ಪ್ರೆಸ್ ಮ್ಯಾನ್ಯುಯಲ್ ಲೋಯರ್ ಪತ್ರಿಕೆ-1 (29/1), ಕೋ-ಆಪರೇಟಿವ್ ಆಡಿಟ್ ಎಕ್ಸಾಮಿನೇಷನ್ ಪತ್ರಿಕೆ-1 (43/1), ವಿಮೆನ್ ಅಂಡ್ ಚೈಲ್ಡ್ ಕಲ್ಯಾಣ ಕಾಯ್ದೆ ನಿಯಮಗಳು (10) ರೆವಿನ್ಯೂ ಲೋಯರ್ ಪತ್ರಿಕೆ-3 (41/3), ಫ್ಯಾಕ್ಟರೀಸ್ ಅಂಡ್ ಬಾಯ್ಲರ್ಸ್ ಲಾಸ್ ಪತ್ರಿಕೆ-2 (25/2), ಪಿ.ಡಬ್ಲ್ಯೂ.ಡಿ ಹೈಯರ್ ಭಾಗ-II ಪತ್ರಿಕೆ-2 (31/2), ಪ್ರೆಸ್ ಮ್ಯಾನ್ಯುಯಲ್ ಲೋಯರ್ ಪತ್ರಿಕೆ-2 (29/2), ಕೋ-ಆಪರೇಟಿವ್ ಆಡಿಟ್ ಎಕ್ಸಾಮಿನೇಷನ್ ಪತ್ರಿಕೆ-2 (43/2) |
|
30-07-2026 (ಗುರುವಾರ) |
ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 |
ಪಿ.ಡಬ್ಲ್ಯೂ.ಡಿ.ಲೋಯರ್ ಪತ್ರಿಕೆ-1 (32/1), ಸೋಶಿಯಲ್ ವೆಲ್ಫೇರ್ ಅಂಡ್ ಬ್ಯಾಕ್ವರ್ಡ್ ಕ್ಲಾಸಸ್ ಮ್ಯಾನ್ಯುಯಲ್ ಭಾಗ-1 (17), ಕೋ-ಆಪರೇಟಿವ್ ಆಡಿಟ್ ಎಕ್ಸಾಮಿನೇಷನ್ ಪತ್ರಿಕೆ-3 (43/3), ಫುಡ್ ಅಂಡ್ ಸಿವಿಲ್ ಸಪ್ಲೈಸ್ ಪತ್ರಿಕೆ-1 (48/1) ಪಿ.ಡಬ್ಲ್ಯೂ.ಡಿ.ಲೋಯರ್ ಪತ್ರಿಕೆ-2 (32/2), ಸೋಶಿಯಲ್ ವೆಲ್ಫೇರ್ ಅಂಡ್ ಬ್ಯಾಕ್ವರ್ಡ್ ಕ್ಲಾಸಸ್ ಮ್ಯಾನ್ಯುಯಲ್ ಭಾಗ-2 (18), ಫುಡ್ ಅಂಡ್ ಸಿವಿಲ್ ಸಪ್ಲೈಸ್ ಪತ್ರಿಕೆ-2 (48/2), ಗಾರ್ಡ್ಸ್ ಮ್ಯಾನ್ಯುಯಲ್ (09) |
|
31-07-2026 (ಶುಕ್ರವಾರ) |
ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 |
ಮುನಿಸಿಪಲ್ ಅಂಡ್ ಲೋಕಲ್ ಬೋರ್ಡ್ಸ್ ಪತ್ರಿಕೆ-1 (37/1), ಕರ್ನಾಟಕ ಕನ್ಸೂಮರ್ ಪ್ರೊಟೆಕ್ಷನ್ಸ್ ಪತ್ರಿಕೆ-1 (49/1), ಹಿರಿಯ ನಾಗರೀಕರ ನಿಯಮಗಳು (74), ಫಾರೆಸ್ಟ್ ಪತ್ರಿಕೆ-1 (24/1) / ಫಾರೆಸ್ಟ್ ಗಾರ್ಡ್ಸ್ ಪತ್ರಿಕೆ-1 (06) ಅಗ್ನಿಶಾಮಕ ಅಧಿನಿಯಮ 1964 (75), ಮುನಿಸಿಪಲ್ ಅಂಡ್ ಲೋಕಲ್ ಬೋರ್ಡ್ಸ್ ಪತ್ರಿಕೆ-2 (37/2), ಕರ್ನಾಟಕ ಕನ್ಸೂಮರ್ ಪ್ರೊಟೆಕ್ಷನ್ಸ್ ಪತ್ರಿಕೆ-2 (49/2), ಫಾರೆಸ್ಟ್ ಪತ್ರಿಕೆ-2 (24/2) / ಫಾರೆಸ್ಟ್ ಗಾರ್ಡ್ಸ್ ಪತ್ರಿಕೆ-2 (07) |
3. ತೃತೀಯ ಹಂತದ ಪರೀಕ್ಷೆಗಳು (ಕೇವಲ ಬೆಂಗಳೂರು ಕೇಂದ್ರದಲ್ಲಿ)
| ದಿನಾಂಕ ಮತ್ತು ವಾರ | ಸಮಯ | ವಿಷಯ ಮತ್ತು ವಿಷಯದ ಸಂಕೇತ |
|
03-08-2026 (ಸೋಮವಾರ) |
ಬೆಳಿಗ್ಗೆ 9.00 ರಿಂದ 12.00 ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 ಮಧ್ಯಾಹ್ನ 2.00 ರಿಂದ 5.00 |
ಎಸ್.ಎ.ಎಸ್.ಭಾಗ-1 ಪತ್ರಿಕೆ-1 (61/1) ಹಾಗೂ ಎಲೆಕ್ಟ್ರಿಸಿಟಿ ಆಡಿಟ್ ಅಂಡ್ ಅಕೌಂಟ್ಸ್ ಲಾ (ಹೈಯರ್) ಭಾಗ-II (68) (ಎರಡಕ್ಕೂ ಒಂದೇ ಪತ್ರಿಕೆ – ಪುಸ್ತಕಗಳಿಲ್ಲದೆ) ಟ್ರೆಜರಿ ಅಕೌಂಟ್ಸ್ ಭಾಗ-I ಪತ್ರಿಕೆ-1 (64/1) (ಪುಸ್ತಕಗಳಿಲ್ಲದೆ), ಕನ್ನಡ ಪತ್ರಿಕೆ-1 (IAS, IPS, IFS ಅಧಿಕಾರಿಗಳಿಗೆ ಮಾತ್ರ) (72/1), ಸ್ಪೆಷಲ್ ಲಾಸ್ ಅಂಡ್ ಸರ್ವೀಸ್ ರೂಲ್ಸ್ (56), ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್ ಎಕ್ಸಾಮಿನೇಷನ್ (71) ಎಸ್.ಎ.ಎಸ್.ಭಾಗ-1 ಪತ್ರಿಕೆ-2 (61/2), ಟ್ರೆಜರಿ ಅಕೌಂಟ್ಸ್ ಭಾಗ-1 ಪತ್ರಿಕೆ-2 (64/2), ಸೆಕ್ರೆಟೇರಿಯಟ್ ಮ್ಯಾನುಯಲ್ ಭಾಗ-II (55) ಟ್ರಾನ್ಸಲೇಶನ್ ಟೆಸ್ಟ್ (58), ಕನ್ನಡ ಪತ್ರಿಕೆ-2 (IAS, IPS, IFS ಅಧಿಕಾರಿಗಳಿಗೆ ಮಾತ್ರ) (72/2) |
|
04-08-2026 (ಮಂಗಳವಾರ) |
ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 |
ಎಸ್.ಎ.ಎಸ್. ಭಾಗ-1 ಪತ್ರಿಕೆ-3 (61/3), ಟ್ರೆಜರಿ ಅಕೌಂಟ್ಸ್ ಭಾಗ-1 ಪತ್ರಿಕೆ-3 (64/3) ಎಸ್.ಎ.ಎಸ್. ಭಾಗ-II ಪತ್ರಿಕೆ-1 (62/1), ಟ್ರೆಜರಿ ಅಕೌಂಟ್ಸ್ ಭಾಗ-II ಪತ್ರಿಕೆ-1 (ಎಲಿಮೆಂಟರಿ ಬುಕ್ ಕೀಪಿಂಗ್) (65/1) |
|
05-08-2026 (ಬುಧವಾರ) |
ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 ಮಧ್ಯಾಹ್ನ 2.00 ರಿಂದ 5.00 |
ಎಸ್.ಎ.ಎಸ್.ಭಾಗ-II ಪತ್ರಿಕೆ-2 (62/2), ಎಲೆಕ್ಟ್ರಿಸಿಟಿ ಲಾಸ್ ಪರೀಕ್ಷೆ ಪತ್ರಿಕೆ-1 (66/1), ಟ್ರೆಜರಿ ಅಕೌಂಟ್ಸ್ ಭಾಗ-II ಪತ್ರಿಕೆ-2 (65/2) ಎಲೆಕ್ಟ್ರಿಸಿಟಿ ಲಾಸ್ ಪರೀಕ್ಷೆ ಪತ್ರಿಕೆ-2 (66/2), ಟ್ರೆಜರಿ ಅಕೌಂಟ್ಸ್ ಭಾಗ-II ಪತ್ರಿಕೆ-3 (65/3) ಎಸ್.ಎ.ಎಸ್ ಭಾಗ-II ಪತ್ರಿಕೆ-3 (62/3) |
|
06-08-2026 (ಗುರುವಾರ) |
ಬೆಳಿಗ್ಗೆ 9.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 |
ಎಸ್.ಎ.ಎಸ್.ಭಾಗ-III ಪತ್ರಿಕೆ-1 (63/1) ಎಸ್.ಎ.ಎಸ್. ಭಾಗ-III ಪತ್ರಿಕೆ-2 (ಪುಸ್ತಕಗಳಿಲ್ಲದೆ) (63/2) |
|
07-08-2026 (ಶುಕ್ರವಾರ) |
ಬೆಳಿಗ್ಗೆ 10.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 |
ಎಸ್.ಎ.ಎಸ್. ಭಾಗ-III ಪತ್ರಿಕೆ-3 (63/3), ಎಲೆಕ್ಟ್ರಿಸಿಟಿ (ಆಡಿಟ್ ಅಂಡ್ ಅಕೌಂಟ್ಸ್) ಲಾ ಹೈಯರ್ ಪರೀಕ್ಷೆ ಭಾಗ-1 (67) ಎಸ್.ಎ.ಎಸ್.ಭಾಗ-III ಪತ್ರಿಕೆ-4 (ಪುಸ್ತಕಗಳಿಲ್ಲದೆ) (63/4), ಎಲೆಕ್ಟ್ರಿಸಿಟಿ (ಆಡಿಟ್ ಅಂಡ್ ಅಕೌಂಟ್ಸ್) ಲಾ ಲೋಯರ್ ಪರೀಕ್ಷೆ (70) |
|
08-08-2026 (ಶನಿವಾರ) |
ಬೆಳಿಗ್ಗೆ 10.00 ರಿಂದ 12.00 ಬೆಳಿಗ್ಗೆ 9.00 ರಿಂದ 12.00 ಮಧ್ಯಾಹ್ನ 2.00 ರಿಂದ 4.00 |
ಸೆಕ್ರೆಟೇರಿಯಟ್ ಮ್ಯಾನ್ಯುಯಲ್ ಭಾಗ-1 ಪತ್ರಿಕೆ-1 (54/1), ಇಂಡಿಯನ್ ಕಾಂಟ್ರಾಕ್ಟ್ ಆಕ್ಟ್ (51), ಕರ್ನಾಟಕ ಲೋಕಸೇವಾ ಆಯೋಗ ಮ್ಯಾನ್ಯುಯಲ್ (52) ಎಸ್.ಎ.ಎಸ್ ಭಾಗ-III ಪತ್ರಿಕೆ-5 (63/5) ಸೆಕ್ರೆಟೇರಿಯಟ್ ಮ್ಯಾನ್ಯುಯಲ್ ಭಾಗ-1 ಪತ್ರಿಕೆ-2 (54/2), ಕರ್ನಾಟಕ ಲೋಕಸೇವಾ ಆಯೋಗ ರಿಕ್ರೂಟ್ಮೆಂಟ್ ರೂಲ್ಸ್ (53) |
ನಿಗದಿತ ದಿನಾಂಕಗಳಂದು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಹಾಜರಿರಬೇಕಾಗಿ KPSC ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








