Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಕಾಕ್ರೋಚ್ ಜನತಾ ಪಾರ್ಟಿ’ ವಿವಾದ ಸುಪ್ರೀಂ ಕೋರ್ಟ್‌ಗೆ: ನಕಲಿ ವಕೀಲರ ಜಾಲ ಹಾಗೂ ಕೋರ್ಟ್ ನಿಂದನೆ ವಿರುದ್ಧ ಸಿಬಿಐ ತನಿಖೆಗೆ ಕೋರಿ ಅರ್ಜಿ!

BREAKING : ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್ : ಪೆಟ್ರೋಲ್ ₹2.61, ಡೀಸೆಲ್ ₹2.71 ಏರಿಕೆ | Petrol diesel prices Hike

​’ಒಪ್ಪಂದಕ್ಕೆ ಅತಿ ಹೆಚ್ಚು ಆತುರ ಬೇಡ’: ಇರಾನ್ ಜೊತೆಗಿನ ಮಾತುಕತೆ ನಡುವೆಯೇ ಅಧಿಕಾರಿಗಳಿಗೆ ಟ್ರಂಪ್ ಖಡಕ್ ಸೂಚನೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್ : ಪೆಟ್ರೋಲ್ ₹2.61, ಡೀಸೆಲ್ ₹2.71 ಏರಿಕೆ | Petrol diesel prices Hike
INDIA

BREAKING : ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್ : ಪೆಟ್ರೋಲ್ ₹2.61, ಡೀಸೆಲ್ ₹2.71 ಏರಿಕೆ | Petrol diesel prices Hike

By kannadanewsnow57

ನವದೆಹಲಿ : ಕಳೆದ ಒಂದು ತಿಂಗಳಿನಿಂದ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸರಣಿ ಶಾಕ್ ನೀಡುತ್ತಿದೆ. ವಾರಕ್ಕೊಮ್ಮೆ ದೇಶದಲ್ಲಿ ಇಂಧನ ದರಗಳನ್ನು ಹೆಚ್ಚಿಸುತ್ತಿದೆ. ಈಗಾಗಲೇ ಮೂರು ಬಾರಿ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರ, ಇದೀಗ ಮತ್ತೊಮ್ಮೆ ಇಂಧನ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

ತಾಜಾ ಪರಿಷ್ಕರಣೆಯ ಪ್ರಕಾರ, ಪ್ರತಿ ಲೀಟರ್ ಪೆಟ್ರೋಲ್ ಮೇಲ 2.61 ರೂಪಾಯಿ ಹಾಗೂ ಡೀಸೆಲ್ ಮೇಲೆ 2.71 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹೆಚ್ಚಾದ ಈ ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪ್ರತಿ ಲೀಟರ್ ಡೀಸೆಲ್ ದರದಲ್ಲಿ ₹2.71 ಹಾಗೂ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ ₹2.61 ರಷ್ಟು ಹೆಚ್ಚಳ ಮಾಡಲಾಗಿದೆ. ನಿರಂತರವಾಗಿ ಏರುತ್ತಿರುವ ಇಂಧನ ದರಗಳು ಸಾರ್ವಜನಿಕರು ಹಾಗೂ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯ ಆತಂಕವನ್ನು ಮೂಡಿಸಿದೆ.

Diesel prices increased by Rs. 2.71 per litre and petrol by Rs. 2.61 per litre. Diesel in Delhi hiked to Rs 95.20 per litre, and Petrol hiked to Rs 102.12.

— ANI (@ANI) May 25, 2026

BREAKING: Another big shock for motorists: Petrol ₹2.61 diesel ₹2.71 hike | Petrol diesel prices Hike
Share. Facebook Twitter LinkedIn WhatsApp Email

Related Posts

​’ಕಾಕ್ರೋಚ್ ಜನತಾ ಪಾರ್ಟಿ’ ವಿವಾದ ಸುಪ್ರೀಂ ಕೋರ್ಟ್‌ಗೆ: ನಕಲಿ ವಕೀಲರ ಜಾಲ ಹಾಗೂ ಕೋರ್ಟ್ ನಿಂದನೆ ವಿರುದ್ಧ ಸಿಬಿಐ ತನಿಖೆಗೆ ಕೋರಿ ಅರ್ಜಿ!

2 Mins Read

​’ಒಪ್ಪಂದಕ್ಕೆ ಅತಿ ಹೆಚ್ಚು ಆತುರ ಬೇಡ’: ಇರಾನ್ ಜೊತೆಗಿನ ಮಾತುಕತೆ ನಡುವೆಯೇ ಅಧಿಕಾರಿಗಳಿಗೆ ಟ್ರಂಪ್ ಖಡಕ್ ಸೂಚನೆ!

1 Min Read

ಭಾರತೀಯ ವಾಯುಪಡೆಗೆ ಮತ್ತಷ್ಟು ಬಲ: 114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಭಾರತದ ಸಿದ್ಧತೆ, ಶೀಘ್ರದಲ್ಲೇ ಫ್ರಾನ್ಸ್‌ಗೆ ಅಧಿಕೃತ ಪತ್ರ!

1 Min Read
Recent News

​’ಕಾಕ್ರೋಚ್ ಜನತಾ ಪಾರ್ಟಿ’ ವಿವಾದ ಸುಪ್ರೀಂ ಕೋರ್ಟ್‌ಗೆ: ನಕಲಿ ವಕೀಲರ ಜಾಲ ಹಾಗೂ ಕೋರ್ಟ್ ನಿಂದನೆ ವಿರುದ್ಧ ಸಿಬಿಐ ತನಿಖೆಗೆ ಕೋರಿ ಅರ್ಜಿ!

BREAKING : ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್ : ಪೆಟ್ರೋಲ್ ₹2.61, ಡೀಸೆಲ್ ₹2.71 ಏರಿಕೆ | Petrol diesel prices Hike

​’ಒಪ್ಪಂದಕ್ಕೆ ಅತಿ ಹೆಚ್ಚು ಆತುರ ಬೇಡ’: ಇರಾನ್ ಜೊತೆಗಿನ ಮಾತುಕತೆ ನಡುವೆಯೇ ಅಧಿಕಾರಿಗಳಿಗೆ ಟ್ರಂಪ್ ಖಡಕ್ ಸೂಚನೆ!

ಭಾರತೀಯ ವಾಯುಪಡೆಗೆ ಮತ್ತಷ್ಟು ಬಲ: 114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಭಾರತದ ಸಿದ್ಧತೆ, ಶೀಘ್ರದಲ್ಲೇ ಫ್ರಾನ್ಸ್‌ಗೆ ಅಧಿಕೃತ ಪತ್ರ!

State News
KARNATAKA

BREAKING: ರಾಜಕೀಯ ರಂಗಕ್ಕೆ ‘ಬಿಗ್ ಬಾಸ್’ ಖ್ಯಾತಿಯ ಜಾಹ್ನವಿ ಪ್ರವೇಶ: ಜೆಡಿಎಸ್ ಸೇರ್ಪಡೆಯಾದ ನಿರೂಪಕಿ, ನಟಿ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಸಿನಿಮಾ ಮತ್ತು ಕಿರುತೆರೆಯ ತಾರೆಯರು ರಾಜಕೀಯದತ್ತ ಮುಖ ಮಾಡುವುದು ಹೊಸದೇನಲ್ಲ. ಇದೀಗ ಆ ಸಾಲಿಗೆ ಕನ್ನಡ ಕಿರುತೆರೆಯ ಜನಪ್ರಿಯ…

ಮೈಸೂರಲ್ಲಿ  ಅಕ್ರಮವಾಗಿ ದಾಸ್ತಾನು ಮಾಡಿದ್ದ 600 ಚೀಲ ಯೂರಿಯಾ ಗೊಬ್ಬರ ಜಪ್ತಿ!

BREAKING: ಕರ್ನಾಟಕದ ಮಾಜಿ ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ

ಧರ್ಮ ಸಂರಕ್ಷಣೆಯಲ್ಲಿ ಮಾತೆಯರ ಪಾತ್ರ ಮಹತ್ವದ್ದು:ಸಚಿವ ಈಶ್ವರ ಖಂಡ್ರೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.