Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

51 ಭೀಕರ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೆಯಬಲ್ಲದು ಈ ರಹಸ್ಯ ಆಯುರ್ವೇದ ಸಸ್ಯ!

BREAKING : ಕಲ್ಬುರ್ಗಿಯಲ್ಲಿ ನಿವೃತ್ತ ಸೈನಿಕನ ಭೀಕರ ಹತ್ಯೆ : ರಾಡ್ ನಿಂದ ಹೊಡೆದು ಕೊಲೆ ಮಾಡಿ, ದುಷ್ಕರ್ಮಿಗಳು ಪರಾರಿ!

BREAKING : ಆಟೋ ಟ್ಯಾಕ್ಸಿ ಚಾಲಕರಿಗೆ CNG ದರ ಏರಿಕೆ ಶಾಕ್ : ಮತ್ತೆ 1 ರೂಪಾಯಿ ಏರಿಸಿದ ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕಲ್ಬುರ್ಗಿಯಲ್ಲಿ ನಿವೃತ್ತ ಸೈನಿಕನ ಭೀಕರ ಹತ್ಯೆ : ರಾಡ್ ನಿಂದ ಹೊಡೆದು ಕೊಲೆ ಮಾಡಿ, ದುಷ್ಕರ್ಮಿಗಳು ಪರಾರಿ!
KARNATAKA

BREAKING : ಕಲ್ಬುರ್ಗಿಯಲ್ಲಿ ನಿವೃತ್ತ ಸೈನಿಕನ ಭೀಕರ ಹತ್ಯೆ : ರಾಡ್ ನಿಂದ ಹೊಡೆದು ಕೊಲೆ ಮಾಡಿ, ದುಷ್ಕರ್ಮಿಗಳು ಪರಾರಿ!

By ಸುರೇಶ್‌

ಕಲಬುರಗಿ : ನಿವೃತ ಸೈನಿಕ ತಲೆಗೆ ಕಬ್ಬಿಣದ ರಾಡ್ ಇಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರ್ಗಿಯ ರಾಮಮಂದಿರ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ರವಿಚಂದ್ರ ಖೇಡ್ (45) ಎಂದು ತಿಳಿದುಬಂದಿದೆ. ಇಂಡಿಯನ್ ಆಯಿಲ್ ಡಿಪೋದಲ್ಲಿ ರವಿಚಂದ್ರ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.

ವಿವಾದಿತ ಖಾಸಗಿ ಜಾಗದಲ್ಲಿ ರವಿಚಂದ್ರವಾಗಿ ಕೊಲೆಯಾಗಿದ್ದಾರೆ. ವಿವಾದಿತ ಜಾಗದಲ್ಲಿ ಕಳೆದ ತಿಂಗಳು ಟಿನ್ ಶೆಡ್ ನಿರ್ಮಿಸಲಾಗಿತ್ತು. ಅದನ್ನು ವಿರೋಧಿ ಗುಂಪು ರಾತ್ರೋರಾತ್ರಿ ಜೆಸಿಬಿ ಇಂದ ಕೆಡವಲಾಗಿತ್ತು. ಅದೇ ವಿಚಾರವಾಗಿ ವಿರೋಧಿ ಗುಂಪಿನಿಂದ ರವಿಚಂದ್ರನ ಕೊಲೆಯಾಗಿದೆ. ನೈಟ್ ಶಿಫ್ಟ್ ನಲ್ಲಿ ರವಿಚಂದ್ರನ್ ಸೆಕ್ಯೂರಿಟಿ ಗಾರ್ಡ್ ಆಗಿದ್ದರು. ಕಂಡವರ ಜಾಗಕ್ಕೆ ಬೇಲಿ ಹಾಕುವ ಗ್ಯಾಂಗ್ ನಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕಳೆದ 4 ವರ್ಷದ ಹಿಂದೆ ರವಿಚಂದ್ರ ಬಿಎಸ್ಎಫ್ ನಿಂದ ನಿವೃತ್ತಿಯಾಗಿದ್ದರು. ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಹಡಲಗಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Share. Facebook Twitter LinkedIn WhatsApp Email

Related Posts

51 ಭೀಕರ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೆಯಬಲ್ಲದು ಈ ರಹಸ್ಯ ಆಯುರ್ವೇದ ಸಸ್ಯ!

2 Mins Read

BREAKING : ಆಟೋ ಟ್ಯಾಕ್ಸಿ ಚಾಲಕರಿಗೆ CNG ದರ ಏರಿಕೆ ಶಾಕ್ : ಮತ್ತೆ 1 ರೂಪಾಯಿ ಏರಿಸಿದ ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿ!

1 Min Read

BIG NEWS : ಲಕ್ಕುಂಡಿಗೆ ಮತ್ತೊಂದು ಗರಿ : ಯುನೆಸ್ಕೋ ಪಟ್ಟಿಯಲ್ಲಿ ಲಕ್ಕುಂಡಿ ಸೇರಿಸಲು ಸಿದ್ಧತೆ : ಸಚಿವ ಹೆಚ್.ಕೆ ಪಾಟೀಲ್

1 Min Read
Recent News

51 ಭೀಕರ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೆಯಬಲ್ಲದು ಈ ರಹಸ್ಯ ಆಯುರ್ವೇದ ಸಸ್ಯ!

BREAKING : ಕಲ್ಬುರ್ಗಿಯಲ್ಲಿ ನಿವೃತ್ತ ಸೈನಿಕನ ಭೀಕರ ಹತ್ಯೆ : ರಾಡ್ ನಿಂದ ಹೊಡೆದು ಕೊಲೆ ಮಾಡಿ, ದುಷ್ಕರ್ಮಿಗಳು ಪರಾರಿ!

BREAKING : ಆಟೋ ಟ್ಯಾಕ್ಸಿ ಚಾಲಕರಿಗೆ CNG ದರ ಏರಿಕೆ ಶಾಕ್ : ಮತ್ತೆ 1 ರೂಪಾಯಿ ಏರಿಸಿದ ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿ!

BIG NEWS : ಲಕ್ಕುಂಡಿಗೆ ಮತ್ತೊಂದು ಗರಿ : ಯುನೆಸ್ಕೋ ಪಟ್ಟಿಯಲ್ಲಿ ಲಕ್ಕುಂಡಿ ಸೇರಿಸಲು ಸಿದ್ಧತೆ : ಸಚಿವ ಹೆಚ್.ಕೆ ಪಾಟೀಲ್

State News
KARNATAKA

51 ಭೀಕರ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೆಯಬಲ್ಲದು ಈ ರಹಸ್ಯ ಆಯುರ್ವೇದ ಸಸ್ಯ!

By kannadanewsnow57 KARNATAKA 2 Mins Read

ಆಯುರ್ವೇದದಲ್ಲಿ ಜಗತ್ತಿನ ಹತ್ತಾರು ಕಾಯಿಲೆಗಳಿಗೆ ರಾಮಬಾಣದಂತಹ ಚಿಕಿತ್ಸೆಗಳಿವೆ. ನಾವಿಂದು ನಿಮಗೆ ಇಂತಹದೇ ಒಂದು ಅದ್ಭುತ ಮತ್ತು ಅಪರೂಪದ ಮೂಲಿಕೆ ಸಸ್ಯದ…

BREAKING : ಕಲ್ಬುರ್ಗಿಯಲ್ಲಿ ನಿವೃತ್ತ ಸೈನಿಕನ ಭೀಕರ ಹತ್ಯೆ : ರಾಡ್ ನಿಂದ ಹೊಡೆದು ಕೊಲೆ ಮಾಡಿ, ದುಷ್ಕರ್ಮಿಗಳು ಪರಾರಿ!

BREAKING : ಆಟೋ ಟ್ಯಾಕ್ಸಿ ಚಾಲಕರಿಗೆ CNG ದರ ಏರಿಕೆ ಶಾಕ್ : ಮತ್ತೆ 1 ರೂಪಾಯಿ ಏರಿಸಿದ ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿ!

BIG NEWS : ಲಕ್ಕುಂಡಿಗೆ ಮತ್ತೊಂದು ಗರಿ : ಯುನೆಸ್ಕೋ ಪಟ್ಟಿಯಲ್ಲಿ ಲಕ್ಕುಂಡಿ ಸೇರಿಸಲು ಸಿದ್ಧತೆ : ಸಚಿವ ಹೆಚ್.ಕೆ ಪಾಟೀಲ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.