Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಸಿಕ್ ಟಿಸಿಎಸ್ ಪ್ರಕರಣ: ಆರೋಪಿ ನಿದಾ ಖಾನ್‌ಗೆ 14 ದಿನಗಳ ನ್ಯಾಯಾಂಗ ಬಂಧನ | TCS conversion case

ಚೀನಾ ಪ್ರವಾಸಕ್ಕೂ ಮುನ್ನ ಟ್ರಂಪ್ ‘ವಾರ್’ ಎಚ್ಚರಿಕೆ: ಇರಾನ್ ಕಳುಹಿಸಿದ ಕದನ ವಿರಾಮ ಪ್ರಸ್ತಾವನೆ ತಿರಸ್ಕರಿಸಿದ ಅಮೆರಿಕ!

ಹಾರ್ಮುಜ್ ಜಲಸಂಧಿಯಲ್ಲಿ ಹೈಡ್ರಾಮಾ: ಇರಾನ್ ಸಂಬಂಧಿತ ಎಲ್‌ಪಿಜಿ ಟ್ಯಾಂಕರ್‌ನಿಂದ ‘ಭಾರತೀಯ ಮಾಲೀಕತ್ವ’ದ ಸಂಕೇತ; ದಾಳಿ ತಪ್ಪಿಸಲು ಹೊಸ ತಂತ್ರ?

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚೀನಾ ಪ್ರವಾಸಕ್ಕೂ ಮುನ್ನ ಟ್ರಂಪ್ ‘ವಾರ್’ ಎಚ್ಚರಿಕೆ: ಇರಾನ್ ಕಳುಹಿಸಿದ ಕದನ ವಿರಾಮ ಪ್ರಸ್ತಾವನೆ ತಿರಸ್ಕರಿಸಿದ ಅಮೆರಿಕ!
INDIA

ಚೀನಾ ಪ್ರವಾಸಕ್ಕೂ ಮುನ್ನ ಟ್ರಂಪ್ ‘ವಾರ್’ ಎಚ್ಚರಿಕೆ: ಇರಾನ್ ಕಳುಹಿಸಿದ ಕದನ ವಿರಾಮ ಪ್ರಸ್ತಾವನೆ ತಿರಸ್ಕರಿಸಿದ ಅಮೆರಿಕ!

By ಗೋಪಾಲ್‌ ಎನ್‌

ವಾಷಿಂಗ್ಟನ್: ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್ ಅವರೊಂದಿಗಿನ ಮಹತ್ವದ ಶೃಂಗಸಭೆಗೆ ಕೆಲವೇ ದಿನಗಳು ಬಾಕಿ ಇರುವಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮತ್ತಷ್ಟು ಕಠಿಣ ನಿಲುವು ತಳೆದ್ದಾರೆ. ಸಂಘರ್ಷ ತಣಿಸಲು ಇರಾನ್ ಕಳುಹಿಸಿದ್ದ ಕದನ ವಿರಾಮದ (Ceasefire) ಪ್ರಸ್ತಾವನೆಯನ್ನು ಟ್ರಂಪ್ ಸಾರಾಸಗಟಾಗಿ ತಳ್ಳಿಹಾಕಿದ್ದು, ಜಾಗತಿಕ ಮಟ್ಟದಲ್ಲಿ ಯುದ್ಧದ ಭೀತಿ ಹೆಚ್ಚಾಗುವಂತೆ ಮಾಡಿದ್ದಾರೆ.

ಇರಾನ್ ತನ್ನ ಪರಮಾಣು ಕಾರ್ಯಕ್ರಮ ಮತ್ತು ಪ್ರಾದೇಶಿಕ ಚಟುವಟಿಕೆಗಳ ಕುರಿತು ಶಾಂತಿ ಮಾತುಕತೆಗೆ ಮುಂದಾಗಿತ್ತು. ಆದರೆ, “ಇರಾನ್ ತನ್ನ ನಡವಳಿಕೆಯನ್ನು ಸಂಪೂರ್ಣವಾಗಿ ಬದಲಾಯಿಸದ ಹೊರತು ಯಾವುದೇ ಒಪ್ಪಂದವಿಲ್ಲ” ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಮೇ 13 ರಿಂದ ಟ್ರಂಪ್ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿಯಲ್ಲಿ ಇರಾನ್ ವಿಚಾರವೇ ಪ್ರಮುಖ ಚರ್ಚೆಯಾಗಲಿದ್ದು, ಅದಕ್ಕೂ ಮುನ್ನವೇ ಇರಾನ್ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ ಟ್ರಂಪ್ ತಾವು ಯಾರಿಗೂ ಬಗ್ಗುವುದಿಲ್ಲ ಎಂಬ ಸಂದೇಶವನ್ನು ಬೀಜಿಂಗ್‌ಗೆ ರವಾನಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ನೌಕಾಪಡೆಗಳು ಈಗಾಗಲೇ ಸನ್ನದ್ಧ ಸ್ಥಿತಿಯಲ್ಲಿದ್ದು, ಟ್ರಂಪ್ ಅವರ ಈ ಇತ್ತೀಚಿನ ನಡೆಯು ಗಲ್ಫ್ ರಾಷ್ಟ್ರಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

Trump Dismisses Iran's Ceasefire Response as U.S. Tensions Rise Ahead of China Summit
Share. Facebook Twitter LinkedIn WhatsApp Email

Related Posts

ನಾಸಿಕ್ ಟಿಸಿಎಸ್ ಪ್ರಕರಣ: ಆರೋಪಿ ನಿದಾ ಖಾನ್‌ಗೆ 14 ದಿನಗಳ ನ್ಯಾಯಾಂಗ ಬಂಧನ | TCS conversion case

2 Mins Read

ಹಾರ್ಮುಜ್ ಜಲಸಂಧಿಯಲ್ಲಿ ಹೈಡ್ರಾಮಾ: ಇರಾನ್ ಸಂಬಂಧಿತ ಎಲ್‌ಪಿಜಿ ಟ್ಯಾಂಕರ್‌ನಿಂದ ‘ಭಾರತೀಯ ಮಾಲೀಕತ್ವ’ದ ಸಂಕೇತ; ದಾಳಿ ತಪ್ಪಿಸಲು ಹೊಸ ತಂತ್ರ?

1 Min Read

ಐಸ್‌ಕ್ರೀಮ್ ತಿಂದ ತಕ್ಷಣ ರಕ್ತದಲ್ಲಿನ ಸಕ್ಕರೆ ಮಟ್ಟ ಏನಾಗುತ್ತದೆ? ಸಿಹಿ ಪ್ರಿಯರೇ ಎಚ್ಚರ, ಇಲ್ಲಿವೆ ಆಘಾತಕಾರಿ ಸತ್ಯಗಳು!

1 Min Read
Recent News

ನಾಸಿಕ್ ಟಿಸಿಎಸ್ ಪ್ರಕರಣ: ಆರೋಪಿ ನಿದಾ ಖಾನ್‌ಗೆ 14 ದಿನಗಳ ನ್ಯಾಯಾಂಗ ಬಂಧನ | TCS conversion case

ಚೀನಾ ಪ್ರವಾಸಕ್ಕೂ ಮುನ್ನ ಟ್ರಂಪ್ ‘ವಾರ್’ ಎಚ್ಚರಿಕೆ: ಇರಾನ್ ಕಳುಹಿಸಿದ ಕದನ ವಿರಾಮ ಪ್ರಸ್ತಾವನೆ ತಿರಸ್ಕರಿಸಿದ ಅಮೆರಿಕ!

ಹಾರ್ಮುಜ್ ಜಲಸಂಧಿಯಲ್ಲಿ ಹೈಡ್ರಾಮಾ: ಇರಾನ್ ಸಂಬಂಧಿತ ಎಲ್‌ಪಿಜಿ ಟ್ಯಾಂಕರ್‌ನಿಂದ ‘ಭಾರತೀಯ ಮಾಲೀಕತ್ವ’ದ ಸಂಕೇತ; ದಾಳಿ ತಪ್ಪಿಸಲು ಹೊಸ ತಂತ್ರ?

ಎಂದಿಗೂ ಹಾಳಾಗದ ’10 ಆಹಾರ ಪದಾರ್ಥ’ಗಳಿವು

State News
KARNATAKA

ಈ ರೈಲುಗಳ ಸೇವೆ ಮರುಸ್ಥಾಪನೆ, ಪರಿಷ್ಕರಣೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಮೈಸೂರು: ಸುಬ್ರಹ್ಮಣ್ಯ ರಸ್ತೆ – , ಎಡಮಂಗಲ ವಿಭಾಗಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿಗಳಿಗಾಗಿ ಮೊದಲು ನಿಯಂತ್ರಣ ಹಾಗೂ ಮರುನಿಗದಿಪಡಿಸಲಾಗಿದ್ದ ಕೆಳಕಂಡ…

BREAKING: ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಶಾಕ್: ‘ಭೂದಾಖಲೆ’ಗಳ ನಕಲು ಶುಲ್ಕ ಹೆಚ್ಚಳ

ಬೆಂಗಳೂರಿನಲ್ಲಿ ಭೀಕರ ದುರಂತ: ಶೆಡ್‌ಗೆ ಬೆಂಕಿ ಬಿದ್ದು ಇಬ್ಬರು ಕಂದಮ್ಮಗಳು ಜೀವಂತ ದಹನ!

ಅಂಜನಾದ್ರಿಗೆ ದೇಣಿಗೆಯಾಗಿ ಬಂದ ಆಭರಣಗಳು ಚಿನ್ನ ಲೇಪಿತ: ಉದ್ಯಮಿಯಿಂದ 2.50 ಕೋಟಿ ಖರೀದಿಯ ಬಿಲ್ ರಿಲೀಸ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.