Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿತ್ರದುರ್ಗ: ಕರ್ತವ್ಯದ ವೇಳೆ ಮದ್ಯಪಾನ, ದುರ್ನಡತೆ ಆರೋಪ; ವಿವಿ ಪುರ PHC ವೈದ್ಯ ಡಾ.ಚಂದ್ರಮೌಳಿ ಸಸ್ಪೆಂಡ್

06/05/2026 6:55 PM

​’ಜನ ನಾಯಕನ್’ ಸಿನಿಮಾದಲ್ಲಿ ದಳಪತಿ ವಿಜಯ್‌ಗೆ ಹೊಸ ಬಿರುದು: ಟೈಟಲ್ ಕಾರ್ಡ್‌ನಲ್ಲಿ ‘ತಮಿಳುನಾಡಿನ ಗೌರವಾನ್ವಿತ ಸಿಎಂ’ ಎಂದು ಘೋಷಣೆ!

06/05/2026 6:53 PM

BREAKING: ಶೃಂಗೇರಿ ಶಾಸಕರಾಗಿ ಡಿ.ಎನ್. ಜೀವರಾಜ್ ಅಧಿಕೃತ ಪ್ರಮಾಣವಚನ ಸ್ವೀಕಾರ

06/05/2026 6:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ​’ಜನ ನಾಯಕನ್’ ಸಿನಿಮಾದಲ್ಲಿ ದಳಪತಿ ವಿಜಯ್‌ಗೆ ಹೊಸ ಬಿರುದು: ಟೈಟಲ್ ಕಾರ್ಡ್‌ನಲ್ಲಿ ‘ತಮಿಳುನಾಡಿನ ಗೌರವಾನ್ವಿತ ಸಿಎಂ’ ಎಂದು ಘೋಷಣೆ!
INDIA

​’ಜನ ನಾಯಕನ್’ ಸಿನಿಮಾದಲ್ಲಿ ದಳಪತಿ ವಿಜಯ್‌ಗೆ ಹೊಸ ಬಿರುದು: ಟೈಟಲ್ ಕಾರ್ಡ್‌ನಲ್ಲಿ ‘ತಮಿಳುನಾಡಿನ ಗೌರವಾನ್ವಿತ ಸಿಎಂ’ ಎಂದು ಘೋಷಣೆ!

By kannadanewsnow8906/05/2026 6:53 PM

ಚೆನ್ನೈ:ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷವು ಭರ್ಜರಿ ಜಯ ದಾಖಲಿಸಿ, ಅವರು ಮುಖ್ಯಮಂತ್ರಿಯಾಗುವುದು ಖಚಿತವಾದ ಬೆನ್ನಲ್ಲೇ, ಅವರ ನಟನೆಯ ಕೊನೆಯ ಚಿತ್ರ ಎನ್ನಲಾದ ‘ಜನ ನಾಯಕನ್’ (Jana Nayagan) ಚಿತ್ರತಂಡ ವಿಜಯ್ ಅವರಿಗೆ ವಿಶಿಷ್ಟ ಗೌರವ ಸಲ್ಲಿಸಿದೆ. ಸಿನಿಮಾದ ಹೊಸ ಟೈಟಲ್ ಕಾರ್ಡ್‌ನಲ್ಲಿ ವಿಜಯ್ ಅವರನ್ನು “ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್” ಎಂದು ಉಲ್ಲೇಖಿಸಲಾಗಿದ್ದು, ಈ ವಿಡಿಯೋ ಕ್ಲಿಪ್‌ಗಳು ಈಗ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿವೆ.

ಸಿನೆಮಾ ಮಂದಿರಗಳಲ್ಲಿ ‘ಜನ ನಾಯಕನ್’ ಚಿತ್ರದ ಪ್ರದರ್ಶನದ ವೇಳೆ ವಿಜಯ್ ಅವರ ಹೆಸರಿನ ಮುಂದೆ “Honourable Chief Minister of Tamil Nadu” ಎಂದು ಮೂಡಿಬರುತ್ತಿದ್ದಂತೆ ಅಭಿಮಾನಿಗಳು ಹರ್ಷೋದ್ಗಾರ ಮಾಡಿದ್ದಾರೆ. ಈ ದೃಶ್ಯಗಳ ವಿಡಿಯೋಗಳು ಎಕ್ಸ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೆಂಡ್ ಆಗುತ್ತಿವೆ.

ಇತ್ತೀಚೆಗಷ್ಟೇ ನಡೆದ ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಬೆಂಬಲದೊಂದಿಗೆ ವಿಜಯ್ ಈಗ ಸರ್ಕಾರ ರಚಿಸಲು ಸಜ್ಜಾಗಿದ್ದಾರೆ.
ವಿಶೇಷವೆಂದರೆ, ‘ಜನ ನಾಯಕನ್’ ಸಿನಿಮಾದ ಕಥೆಯೂ ಕೂಡ ರಾಜಕೀಯ ವ್ಯವಸ್ಥೆಯ ಬದಲಾವಣೆಯ ಸುತ್ತ ಸುತ್ತುತ್ತದೆ. ವಿಜಯ್ ಅವರು ನಿಜ ಜೀವನದಲ್ಲಿ ಮುಖ್ಯಮಂತ್ರಿಯಾಗುತ್ತಿರುವಾಗಲೇ ಸಿನಿಮಾದಲ್ಲೂ ಅದೇ ಬಿರುದು ಸಿಕ್ಕಿರುವುದು ಕಾಕತಾಳೀಯ ಹಾಗೂ ಅಭಿಮಾನಿಗಳಿಗೆ ಹಬ್ಬದಂತಾಗಿದೆ.

becoming internet sensation w Jana Nayagan's new title card calls Vijay 'Honourable CM of Tamil Nadu'
Share. Facebook Twitter LinkedIn WhatsApp Email

Related Posts

ಪಶ್ಚಿಮ ಬಂಗಾಳದಲ್ಲಿ ಭುಗಿಲೆಲ್ಲ ಚುನಾವಣೋತ್ತರ ಹಿಂಸಾಚಾರ: ಇಬ್ಬರು ಬಲಿ, 200ಕ್ಕೂ ಹೆಚ್ಚು FIR, 433 ಮಂದಿ ಅರೆಸ್ಟ್

06/05/2026 6:34 PM2 Mins Read

ಅಟ್ಲಾಂಟಿಕ್ ಐಷಾರಾಮಿ ಹಡಗಿನಲ್ಲಿ ‘ಹಂಟಾವೈರಸ್’ ಅಟ್ಟಹಾಸ: ಮೂವರು ಸಾವು, 150 ಪ್ರವಾಸಿಗರು ಅತಂತ್ರ !

06/05/2026 6:32 PM1 Min Read

BREAKING: ವಿಜಯ್ ಬಹುಮತದ ಪ್ರತಿಪಾದನೆಗೆ ರಾಜ್ಯಪಾಲರ ಅಸಮಾಧಾನ; ‘ದಳಪತಿ’ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಂದೂಡಿಕೆ?

06/05/2026 6:20 PM1 Min Read
Recent News

ಚಿತ್ರದುರ್ಗ: ಕರ್ತವ್ಯದ ವೇಳೆ ಮದ್ಯಪಾನ, ದುರ್ನಡತೆ ಆರೋಪ; ವಿವಿ ಪುರ PHC ವೈದ್ಯ ಡಾ.ಚಂದ್ರಮೌಳಿ ಸಸ್ಪೆಂಡ್

06/05/2026 6:55 PM

​’ಜನ ನಾಯಕನ್’ ಸಿನಿಮಾದಲ್ಲಿ ದಳಪತಿ ವಿಜಯ್‌ಗೆ ಹೊಸ ಬಿರುದು: ಟೈಟಲ್ ಕಾರ್ಡ್‌ನಲ್ಲಿ ‘ತಮಿಳುನಾಡಿನ ಗೌರವಾನ್ವಿತ ಸಿಎಂ’ ಎಂದು ಘೋಷಣೆ!

06/05/2026 6:53 PM

BREAKING: ಶೃಂಗೇರಿ ಶಾಸಕರಾಗಿ ಡಿ.ಎನ್. ಜೀವರಾಜ್ ಅಧಿಕೃತ ಪ್ರಮಾಣವಚನ ಸ್ವೀಕಾರ

06/05/2026 6:36 PM

ಪಶ್ಚಿಮ ಬಂಗಾಳದಲ್ಲಿ ಭುಗಿಲೆಲ್ಲ ಚುನಾವಣೋತ್ತರ ಹಿಂಸಾಚಾರ: ಇಬ್ಬರು ಬಲಿ, 200ಕ್ಕೂ ಹೆಚ್ಚು FIR, 433 ಮಂದಿ ಅರೆಸ್ಟ್

06/05/2026 6:34 PM
State News
KARNATAKA

ಚಿತ್ರದುರ್ಗ: ಕರ್ತವ್ಯದ ವೇಳೆ ಮದ್ಯಪಾನ, ದುರ್ನಡತೆ ಆರೋಪ; ವಿವಿ ಪುರ PHC ವೈದ್ಯ ಡಾ.ಚಂದ್ರಮೌಳಿ ಸಸ್ಪೆಂಡ್

By kannadanewsnow0906/05/2026 6:55 PM KARNATAKA 1 Min Read

ಬೆಂಗಳೂರು: ಕರ್ತವ್ಯದ ಸಮಯದಲ್ಲಿ ಮದ್ಯಪಾನ, ಗುಟ್ಕಾ ಸೇವನೆ ಹಾಗೂ ಸಹೋದ್ಯೋಗಿಗಳೊಂದಿಗೆ ಗಲಾಟೆ ನಡೆಸಿ ದುರ್ನಡತೆ ತೋರಿದ ಆರೋಪದ ಮೇಲೆ ಚಿತ್ರದುರ್ಗ…

BREAKING: ಶೃಂಗೇರಿ ಶಾಸಕರಾಗಿ ಡಿ.ಎನ್. ಜೀವರಾಜ್ ಅಧಿಕೃತ ಪ್ರಮಾಣವಚನ ಸ್ವೀಕಾರ

06/05/2026 6:36 PM

ಒಳಮೀಸಲಾತಿ ಜಾರಿ ಐತಿಹಾಸಿಕ ತೀರ್ಮಾನ: ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧ – ಸಿಎಂ ಸಿದ್ಧರಾಮಯ್ಯ

06/05/2026 4:51 PM

ಶಾಸಕರಿಗೆ ಟಿಕೆಟ್ ವಿತರಣೆಗೂ IPL ಫೈನಲ್ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ: ಡಿಸಿಎಂ ಡಿಕೆಶಿ ಸ್ಪಷ್ಟನೆ

06/05/2026 4:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.