Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ನಮ್ಮ ಅನುಮತಿಯಿಲ್ಲದೆ ಹಾರ್ಮುಜ್‌ನಲ್ಲಿ ಹಡಗು ಸಂಚಾರ ಅಸಾಧ್ಯ!’: ಜಗತ್ತಿಗೆ ಇರಾನ್ ಸೇನೆಯ ನೇರ ಎಚ್ಚರಿಕೆ

03/05/2026 8:44 AM

BREAKING : ದೆಹಲಿಯ ವಿವೇಕ್ ವಿಹಾರ್ ನ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ : ನಾಲ್ವರು ಸಾವು, 16 ಜನರ ರಕ್ಷಣೆ | WATCH VIDEO

03/05/2026 8:36 AM

BREAKING: ದೆಹಲಿಯಲ್ಲಿ ಭೀಕರ ಅಗ್ನಿ ಅವಘಡ: 4 ಅಂತಸ್ತಿನ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿಗೆ ನಾಲ್ವರು ಬಲಿ!

03/05/2026 8:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ದೆಹಲಿಯ ವಿವೇಕ್ ವಿಹಾರ್ ನ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ : ನಾಲ್ವರು ಸಾವು, 16 ಜನರ ರಕ್ಷಣೆ | WATCH VIDEO
INDIA

BREAKING : ದೆಹಲಿಯ ವಿವೇಕ್ ವಿಹಾರ್ ನ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ : ನಾಲ್ವರು ಸಾವು, 16 ಜನರ ರಕ್ಷಣೆ | WATCH VIDEO

By kannadanewsnow5703/05/2026 8:36 AM

ನವದೆಹಲಿ: ದೆಹಲಿಯ ಶಾಹದರಾ ಪ್ರದೇಶದ ವಿವೇಕ್ ವಿಹಾರ್ನಲ್ಲಿ ಶನಿವಾರ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ದುರಂತದಲ್ಲಿ ಈವರೆಗೆ ಕನಿಷ್ಠ 3 ರಿಂದ 4 ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಬೆಂಕಿಯ ಕೆನ್ನಾಲಿಗೆಗೆ ಇಡೀ ಕಟ್ಟಡ ಆವೃತವಾಗುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ, ಹಲವಾರು ಅಗ್ನಿಶಾಮಕ ವಾಹನಗಳೊಂದಿಗೆ (Fire Tenders) ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಕಟ್ಟಡದೊಳಗೆ ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಚುರುಕಿನಿಂದ ಸಾಗಿದೆ. ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

#WATCH | Delhi: A fire broke out in a 4-storey building in Vivek Vihar, Shahdara. So far, 3-4 bodies have been found. Several fire tenders are on the spot. pic.twitter.com/4T0lxZeJPW

— ANI (@ANI) May 3, 2026

16 rescued | WATCH VIDEO BREAKING: Massive fire breaks out in building in Delhi's Vivek Vihar: Four dead
Share. Facebook Twitter LinkedIn WhatsApp Email

Related Posts

‘ನಮ್ಮ ಅನುಮತಿಯಿಲ್ಲದೆ ಹಾರ್ಮುಜ್‌ನಲ್ಲಿ ಹಡಗು ಸಂಚಾರ ಅಸಾಧ್ಯ!’: ಜಗತ್ತಿಗೆ ಇರಾನ್ ಸೇನೆಯ ನೇರ ಎಚ್ಚರಿಕೆ

03/05/2026 8:44 AM1 Min Read

BREAKING: ದೆಹಲಿಯಲ್ಲಿ ಭೀಕರ ಅಗ್ನಿ ಅವಘಡ: 4 ಅಂತಸ್ತಿನ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿಗೆ ನಾಲ್ವರು ಬಲಿ!

03/05/2026 8:30 AM1 Min Read

ಕುವೈತ್ ಇತಿಹಾಸದಲ್ಲೇ ಮೊದಲು: 30 ವರ್ಷಗಳ ನಂತರ ಮೊದಲ ಬಾರಿಗೆ ಕಚ್ಚಾ ತೈಲ ರಫ್ತು ಸ್ಥಗಿತ!

03/05/2026 8:15 AM1 Min Read
Recent News

‘ನಮ್ಮ ಅನುಮತಿಯಿಲ್ಲದೆ ಹಾರ್ಮುಜ್‌ನಲ್ಲಿ ಹಡಗು ಸಂಚಾರ ಅಸಾಧ್ಯ!’: ಜಗತ್ತಿಗೆ ಇರಾನ್ ಸೇನೆಯ ನೇರ ಎಚ್ಚರಿಕೆ

03/05/2026 8:44 AM

BREAKING : ದೆಹಲಿಯ ವಿವೇಕ್ ವಿಹಾರ್ ನ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ : ನಾಲ್ವರು ಸಾವು, 16 ಜನರ ರಕ್ಷಣೆ | WATCH VIDEO

03/05/2026 8:36 AM

BREAKING: ದೆಹಲಿಯಲ್ಲಿ ಭೀಕರ ಅಗ್ನಿ ಅವಘಡ: 4 ಅಂತಸ್ತಿನ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿಗೆ ನಾಲ್ವರು ಬಲಿ!

03/05/2026 8:30 AM

ಕುವೈತ್ ಇತಿಹಾಸದಲ್ಲೇ ಮೊದಲು: 30 ವರ್ಷಗಳ ನಂತರ ಮೊದಲ ಬಾರಿಗೆ ಕಚ್ಚಾ ತೈಲ ರಫ್ತು ಸ್ಥಗಿತ!

03/05/2026 8:15 AM
State News
KARNATAKA

SHOCKING: ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗರ್ಭಿಣಿ ಹಾವು ಕಚ್ಚಿ ಸಾವು

By kannadanewsnow0903/05/2026 8:11 AM KARNATAKA 2 Mins Read

ಶಿವಮೊಗ್ಗ: ಸಾಗರ ತಾಲೂಕಿನ ಆನಂದಪುರ ಸಮೀಪದ ಸುಳಗೋಡು ಗ್ರಾಮದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ಇಡೀ ಪ್ರದೇಶವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಹೊಲದಲ್ಲಿ…

ಗಮನಿಸಿ : ನಿಮ್ಮ `ಸಿಮ್ ಕಾರ್ಡ್’ ಡೀಆಕ್ಟಿವೇಟ್ ಆಗದಂತೆ ತಡೆಯಲು ಜಸ್ಟ್ 20 ರೂ.ಸಾಕು.!

03/05/2026 7:47 AM

ALERT : ಚೆಕ್ ಮೇಲೆ ಸಹಿ ಮಾಡುವ ಮುನ್ನ ಎಚ್ಚರ.. ಈ ತಪ್ಪು ಮಾಡಿದರೆ 2 ವರ್ಷ ಜೈಲು ಶಿಕ್ಷೆ ಫಿಕ್ಸ್.!

03/05/2026 7:22 AM

ALERT : ಮಾವು ಪ್ರಿಯರೇ ಎಚ್ಚರ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಜಸ್ಟ್ ಈ ರೀತಿ ಗುರುತಿಸಿ.!

03/05/2026 7:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.