Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದಾವಣಗೆರೆಯಲ್ಲಿ 50 ಸಾವಿರ ಲಂಚ ಸ್ವೀಕರಿಸುವ ವೇಳೆ, ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇ ಸೂಪರ್ ವೈಸರ್!

02/05/2026 12:03 PM

ಏನಿದು ‘ಸಿಲಿಕಾನ್ ಕಾರ್ಬನ್’ ಬ್ಯಾಟರಿ? ಫೋನ್‌ಗಳು ಇಷ್ಟೊಂದು ಸ್ಲಿಮ್ ಆಗಲು ಇದೇ ಕಾರಣ!

02/05/2026 12:03 PM

ALERT : `ಹೇರ್ ಡೈ’ ಮಾಡಿಸುವ ಮಹಿಳೆಯರೇ ಎಚ್ಚರ : ತಪ್ಪದೇ ಇದನ್ನು ತಿಳಿದುಕೊಳ್ಳಲೇಬೇಕು.!

02/05/2026 11:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಳಗಾವಿಯಲ್ಲಿ ಅಳಿಯನ ಮನೆಗೆ ಕನ್ನ ಹಾಕಿದ ಅತ್ತೆ: 16 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಮಹಿಳೆ ಅರೆಸ್ಟ್!
KARNATAKA

ಬೆಳಗಾವಿಯಲ್ಲಿ ಅಳಿಯನ ಮನೆಗೆ ಕನ್ನ ಹಾಕಿದ ಅತ್ತೆ: 16 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಮಹಿಳೆ ಅರೆಸ್ಟ್!

By kannadanewsnow0502/05/2026 10:34 AM

ಬೆಳಗಾವಿ : ಸಾಲ ತೀರಿಸಲು ಅಳಿಯನ ಮನೆಗೆ ಮತ್ತೆ ಕನ್ನ ಹಾಕಿದ್ದು ಅಳಿಯನ ಮನೆಯಲ್ಲಿ ಕಳ್ಳತನ ಮಾಡಿದ ಅತ್ತೆ ಇದೀಗ ಜೈಲು ಪಾಲಾಗಿದ್ದಾರೆ. 16 ಲಕ್ಷ ಮೌಲ್ಯದ 110 ಗ್ರಾಂ ಚಿನ್ನಾಭರಣವನ್ನು ಅತ್ತೆ ಕಳ್ಳತನ ಮಾಡಿದ್ದಳು ಬೆಳಗಾವಿಯ ವಿರುಣವಾಡಿ ನಿವಾಸಿ ಉಜ್ವಲ ಎನ್ನುವ ಮಹಿಳೆಯಿಂದ ಈ ಕೃತ್ಯ ನಡೆದಿದೆ.

ಸ್ನೇಹಿತರ ಮದುವೆಗೆ ಎಂದು ಬೇರೆ ಊರಿಗೆ ಹೋಗಿದ್ದ ಅಳಿಯ ಈ ವೇಳೆ ಮದುವೆ ಮುಗಿಸಿ ಬಂದ ನೋಡಿದಾಗ ಕಳ್ಳತನ ಆಗಿದ್ದು ಬೆಳಕಿಗೆ ಬಂದಿದೆ. ಈ ವೇಳೆ ಅತ್ತೆ ಉಜ್ವಲ ತನಗೇನು ಗೊತ್ತಿಲ್ಲ ಎಂದು ನಾಟಕವಾಡಿದ್ದಾಳೆ. ಪೊಲೀಸರು ವಿಚಾರಣೆ ನಡೆಸಿದಾಗ ಅತ್ತೆಯ ಕಳ್ಳಾಟ ಬಯಲಾಗಿದೆ. ಇದೀಗ ಉಜ್ವಲ ಮತ್ತು ಶಿವಣ್ಣನನ್ನು ಬಂಧಿಸಿ ಪೊಲೀಸರು ಟಿಳಕವಾಡಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.

Share. Facebook Twitter LinkedIn WhatsApp Email

Related Posts

ದಾವಣಗೆರೆಯಲ್ಲಿ 50 ಸಾವಿರ ಲಂಚ ಸ್ವೀಕರಿಸುವ ವೇಳೆ, ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇ ಸೂಪರ್ ವೈಸರ್!

02/05/2026 12:03 PM1 Min Read

ಏನಿದು ‘ಸಿಲಿಕಾನ್ ಕಾರ್ಬನ್’ ಬ್ಯಾಟರಿ? ಫೋನ್‌ಗಳು ಇಷ್ಟೊಂದು ಸ್ಲಿಮ್ ಆಗಲು ಇದೇ ಕಾರಣ!

02/05/2026 12:03 PM2 Mins Read

ALERT : `ಹೇರ್ ಡೈ’ ಮಾಡಿಸುವ ಮಹಿಳೆಯರೇ ಎಚ್ಚರ : ತಪ್ಪದೇ ಇದನ್ನು ತಿಳಿದುಕೊಳ್ಳಲೇಬೇಕು.!

02/05/2026 11:49 AM1 Min Read
Recent News

ದಾವಣಗೆರೆಯಲ್ಲಿ 50 ಸಾವಿರ ಲಂಚ ಸ್ವೀಕರಿಸುವ ವೇಳೆ, ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇ ಸೂಪರ್ ವೈಸರ್!

02/05/2026 12:03 PM

ಏನಿದು ‘ಸಿಲಿಕಾನ್ ಕಾರ್ಬನ್’ ಬ್ಯಾಟರಿ? ಫೋನ್‌ಗಳು ಇಷ್ಟೊಂದು ಸ್ಲಿಮ್ ಆಗಲು ಇದೇ ಕಾರಣ!

02/05/2026 12:03 PM

ALERT : `ಹೇರ್ ಡೈ’ ಮಾಡಿಸುವ ಮಹಿಳೆಯರೇ ಎಚ್ಚರ : ತಪ್ಪದೇ ಇದನ್ನು ತಿಳಿದುಕೊಳ್ಳಲೇಬೇಕು.!

02/05/2026 11:49 AM

ರಾಯಚೂರಲ್ಲಿ ಬೆಂಕಿಯ ಕಿಡಿ ತಗುಲಿ ಹೊತ್ತಿ ಉರಿದ ಶೆಡ್ : 3 ಲಕ್ಷ ಮೌಲ್ಯದ 20 ಕೋಳಿ, 10 ಮೇಕೆ ಸಜೀವ ದಹನ!

02/05/2026 11:42 AM
State News
KARNATAKA

ದಾವಣಗೆರೆಯಲ್ಲಿ 50 ಸಾವಿರ ಲಂಚ ಸ್ವೀಕರಿಸುವ ವೇಳೆ, ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇ ಸೂಪರ್ ವೈಸರ್!

By kannadanewsnow0502/05/2026 12:03 PM KARNATAKA 1 Min Read

ದಾವಣಗೆರೆ : 50 ಸಾವಿರ ಲಂಚ ಪಡೆಯುತ್ತಿದ್ದ ಸರ್ವೇ ಸುರ್ವೈಸರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ…

ಏನಿದು ‘ಸಿಲಿಕಾನ್ ಕಾರ್ಬನ್’ ಬ್ಯಾಟರಿ? ಫೋನ್‌ಗಳು ಇಷ್ಟೊಂದು ಸ್ಲಿಮ್ ಆಗಲು ಇದೇ ಕಾರಣ!

02/05/2026 12:03 PM

ALERT : `ಹೇರ್ ಡೈ’ ಮಾಡಿಸುವ ಮಹಿಳೆಯರೇ ಎಚ್ಚರ : ತಪ್ಪದೇ ಇದನ್ನು ತಿಳಿದುಕೊಳ್ಳಲೇಬೇಕು.!

02/05/2026 11:49 AM

ರಾಯಚೂರಲ್ಲಿ ಬೆಂಕಿಯ ಕಿಡಿ ತಗುಲಿ ಹೊತ್ತಿ ಉರಿದ ಶೆಡ್ : 3 ಲಕ್ಷ ಮೌಲ್ಯದ 20 ಕೋಳಿ, 10 ಮೇಕೆ ಸಜೀವ ದಹನ!

02/05/2026 11:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.